RNI NO. KARKAN/2006/27779|Sunday, July 5, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:2.70 ಕೋಟಿ ರೂ.ಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಮಗಾರಿಗೆ ಚಾಲನೆ

2.70 ಕೋಟಿ ರೂ.ಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಮಗಾರಿಗೆ ಚಾಲನೆ ಘಟಪ್ರಭಾ ಜ 28 : ಇಲ್ಲಿಯ ಮಲ್ಲಾಪೂರ ಪಿ.ಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂದಾಜು ಮೊತ್ತ 2.70 ಕೋಟಿ ರೂ.ಗಳ ಹೆಚ್ಚುವರಿ ಕಾಮಗಾರಿಯ ಅಡಿಗಲ್ಲು ಸಮಾರಂಭವನ್ನು ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಶನಿವಾರದಂದು ನೆರವೇರಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಡಿ.ಎಮ್.ದಳವಾಯಿ, ಸುಭಾಸ ಹುಕ್ಕೇರಿ, ಪ.ಪಂ ಅಧ್ಯಕ್ಷೆ ಸುಜಾತಾ ಪೂಜೇರಿ, ಗ್ರಾ.ಪಂ ಅಧ್ಯಕ್ಷ ಎಸ್.ಐ ಬೆನವಾಡೆ, ತಾ.ಪಂ ಸದಸ್ಯ ಲಗಮನ್ನಾ ನಾಗನ್ನವರ, ಗ್ರಾಮಸ್ಥರಾದ ಮಡಿವಾಳಪ್ಪ ಮುಚಳಂಬಿ, ಜಯಶೀಲ ಶೇಟ್ಟಿ, ರಮೇಶ ...Full Article

ಮೂಡಲಗಿ:ಯಾದವಾಡದಲ್ಲಿ ನಿರ್ಮಿಸುವ ಕಲ್ಯಾಣ ಮಂಟಪಕ್ಕೆ ನೆರವನ್ನು ದೊರಕಿಸಿಕೊಡಲಾಗುವುದು: ಶಾಸಕ ಬಾಲಚಂದ್ರ

ಯಾದವಾಡದಲ್ಲಿ ನಿರ್ಮಿಸುವ ಕಲ್ಯಾಣ ಮಂಟಪಕ್ಕೆ ನೆರವನ್ನು ದೊರಕಿಸಿಕೊಡಲಾಗುವುದು: ಶಾಸಕ ಬಾಲಚಂದ್ರ ಮೂಡಲಗಿ ಜ 28: ಯಾದವಾಡದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಸುಸಜ್ಜಿತವಾದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ದೊರಕಿಸಿಕೊಡಲಾಗುವುದು. ದಾನಿಗಳು ಸಹ ಮುಂದೆ ಬಂದು ಇಂತಹ ಸಾಮಾಜಿಕ ಕಾರ್ಯಕ್ಕೆ ...Full Article

ಗೋಕಾಕ:ಫಲ್ಸ್ ಪೋಲಿಯೋ ಜಾಗೃತ ಜಾಥಾ

ಫಲ್ಸ್ ಪೋಲಿಯೋ ಜಾಗೃತ ಜಾಥಾ ಗೋಕಾಕ ಜ, 27 ;- ಇಲ್ಲಿಯ ಆರೋಗ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆಯವರು ಹಮ್ಮಿಕೊಂಡ ಫಲ್ಸ್ ಪೋಲಿಯೋ ಜಾಗೃತ ಜಾಥಾವು ಶನಿವಾರದಂದು ನಗರದ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು. ಈ ಜಾಥಾದಲ್ಲಿ ನಗರಸಭೆ ...Full Article

ಗೋಕಾಕ:ಮತದಾನ ಸಂವಿಧಾನ ಬದ್ಧವಾದ ಹಕ್ಕಾಗಿದೆ: ಶ್ರೀಮತಿ ವಿಮಲ್ ನಂದಗಾಂವ

ಮತದಾನ ಸಂವಿಧಾನ ಬದ್ಧವಾದ ಹಕ್ಕಾಗಿದೆ: ಶ್ರೀಮತಿ ವಿಮಲ್ ನಂದಗಾಂವ ಗೋಕಾಕ ಜ 27: ಭಾರತದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಮತದಾನ ಸಂವಿಧಾನ ಬದ್ಧವಾದ ಹಕ್ಕಾಗಿದ್ದು, ಮತದಾರರಿಗೆ ಮತದಾನ ಹಕ್ಕು ಅಮೂಲ್ಯವಾದ್ದು ಎಂದು ಇಲ್ಲಿಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ...Full Article

ಗೋಕಾಕ:ಪ್ರತಿಯೊಬ್ಬರು ರಾಯಣ್ಣನಂತೆ ನಾಡಪ್ರೇಮಿಗಳಾಗಿ ಬದುಕಬೇಕು: ಡಾ. ನಾವಲಗಿ

ಪ್ರತಿಯೊಬ್ಬರು ರಾಯಣ್ಣನಂತೆ ನಾಡಪ್ರೇಮಿಗಳಾಗಿ ಬದುಕಬೇಕು: ಡಾ. ನಾವಲಗಿ ಗೋಕಾಕ ಜ 27 : ಇತಿಹಾಸ ಪುಟಗಳಲ್ಲಿಯೆ ರಾಯಣ್ಣನಿಗಿಂತ ಕರೆಕರೆ ರಾಯಣ್ಣ ಸಿಗುವುದು ನಮಗೆ ನಮ್ಮ ಜನಪರದಲ್ಲಿ ಗ್ರಾಮೀಣ ಜನರ ಮನೆ ಮನಗಳಲ್ಲಿ ಸಂಗೋಳ್ಳಿ ರಾಯಣ್ಣನ ನಿಜ ಚರಿತ್ರೆ ದೊರೆಯುತ್ತದೆ. ಬ್ರಿಟಿಷರ ...Full Article

ಗೋಕಾಕ:ನಾಳೆಯಿಂದ 3 ದಿನಗಳ ಕಾಲ ಶ್ರೀ ಪಾಂಡುರಂಗ ರುಕ್ಮಾಯಿ ದೇವರ 34ನೇ ಉತ್ಸವ

ನಾಳೆಯಿಂದ 3 ದಿನಗಳ ಕಾಲ ಶ್ರೀ ಪಾಂಡುರಂಗ ರುಕ್ಮಾಯಿ ದೇವರ 34ನೇ ಉತ್ಸವ ಗೋಕಾಕ ಜ, 27 ;- ನಗರದ ಮರಾಠಾ ಗಲ್ಲಿಯಲ್ಲಿರುವ ಶ್ರೀ ವಿಠ್ಠಲ-ರುಕ್ಮಾಯಿ ದೇವಸ್ಥಾನದ ಅಡಿಯಲ್ಲಿ ಸ್ಥಾಪನೆಯಾದ ಶ್ರೀ ಪಾಂಡುರಂಗ ರುಕ್ಮಾಯಿ ದೇವರ 34ನೇ ವರ್ಷದ ಉತ್ಸವವು ...Full Article

ಗೋಕಾಕ:ಸತೀಶ ಶುಗರ್ಸ ಅರ್ವಾಡ್ಸ ನಲ್ಲಿ ಹ್ಯಾಟ್ರಿಕ್ ಸಾಧನೆ : ಕರವೇಯಿಂದ ವಿದ್ಯಾರ್ಥಿಗಳಿಗೆ ಸತ್ಕಾರ

ಸತೀಶ ಶುಗರ್ಸ ಅರ್ವಾಡ್ಸ ನಲ್ಲಿ ಹ್ಯಾಟ್ರಿಕ್ ಸಾಧನೆ : ಕರವೇಯಿಂದ ವಿದ್ಯಾರ್ಥಿಗಳಿಗೆ ಸತ್ಕಾರ ಗೋಕಾಕ ಜ 27: ಕಳೆದ ವಾರ ನಗರದಲ್ಲಿ ನಡೆದ 17ನೇ ಸತೀಶ ಶುಗರ್ಸ ಅರ್ವಾಡ್ಸ ಕಾರ್ಯಕ್ರಮದಲ್ಲಿ ತಾಲೂಕಿನ ಕೊಳವಿ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ...Full Article

ಮೂಡಲಗಿ:ಹದಿನೈದು ದಿನದ ಒಳಗಾಗಿ ತಹಶೀಲ್ದಾರ ಕಚೇರಿ,ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭಗೊಳ್ಳಲಿವೆ : ಶಾಸಕ ಬಾಲಚಂದ್ರ

ಹದಿನೈದು ದಿನದ ಒಳಗಾಗಿ ತಹಶೀಲ್ದಾರ ಕಚೇರಿ,ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭಗೊಳ್ಳಲಿವೆ : ಶಾಸಕ ಬಾಲಚಂದ್ರ ಮೂಡಲಗಿ ಜ 27: ಮೂಡಲಗಿ ಹೊಸ ತಾಲೂಕು ಕೇಂದ್ರವನ್ನಾಗಿ ಸರಕಾರ ಎರಡು ದಿನದ ಹಿಂದೆ ಅಧಿಸೂಚನೆ ಹೊರಡಿಸಿದ್ದು, ಹದಿನೈದು ದಿನದ ಒಳಗಾಗಿ ತಹಶೀಲ್ದಾರ ...Full Article

ಬೆಳಗಾವಿ:ಮಾನಸಿಕ ಅಸ್ವಸ್ಥ ವಯೋವೃದ್ದೆ ‌ಸಾವು : ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಘಟನೆ

ಮಾನಸಿಕ ಅಸ್ವಸ್ಥ ವಯೋವೃದ್ದೆ ‌ಸಾವು : ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಘಟನೆ ಬೆಳಗಾವಿ ಜ 27: ಬಹುದಿನಗಳಿಂದ ಜಿಲ್ಲಾ ಆಸ್ಪತ್ರೆ ಎದುರು ವಾಸವಾಗಿದ ಮಾನಸಿಕ ಅಸ್ವಸ್ಥಗೊಂಡ ವಯೋವೃದ್ದೆ ಯೋರ್ವಳು ಸಾವನ್ನಪ್ಪಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ ಜಿಲ್ಲಾ ಆಸ್ಪತ್ರೆಯ ...Full Article

ಬೈಲಹೊಂಗಲ:ವೈಜ್ಞಾನಿಕ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಬಳಿಕೆ ಅತ್ಯಾವಶ್ಯಕ- ರೋಹಿಣಿ ಪಾಟೀಲ

ವೈಜ್ಞಾನಿಕ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಬಳಿಕೆ ಅತ್ಯಾವಶ್ಯಕ- ರೋಹಿಣಿ ಪಾಟೀಲ ಬೈಲಹೊಂಗಲ ಜ 27:ಇಂದಿನ ವೈಜ್ಞಾನಿಕ ಯುಗದಲ್ಲಿ ನಮ್ಮ ಭಾರತ ದೇಶ, ಪ್ರಗತಿಯತ್ತ ಸಾಗಲು ಮಕ್ಕಳಿಗೆ ಆಧುನಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದುÀ್ಪ್ರತಿಯೊಬ್ಬರ ಕರ್ತವ್ಯವಾಗಿದೆ ಸರಕಾರವು ಕೂಡಾ ಹೆಚ್ಚಿನ ಒತ್ತು ...Full Article
Page 605 of 704« First...102030...603604605606607...610620630...Last »