ಗೋಕಾಕ:ಪೂಜಾ ಹಡಪದ ಅತ್ಯಾಚಾರ ಖಂಡಿಸಿ ಗೋಕಾಕದಲ್ಲಿ ಕರವೇ ಪ್ರತಿಭಟನೆ
ಪೂಜಾ ಹಡಪದ ಅತ್ಯಾಚಾರ ಖಂಡಿಸಿ ಗೋಕಾಕದಲ್ಲಿ ಕರವೇ ಪ್ರತಿಭಟನೆ
ಗೋಕಾಕ ಜ 31: ಪೂಜಾ ಹಡಪದ ಮೇಲೆ ಅತ್ಯಾಚಾರ ವೇಸಗಿ ಕೋಲೆ ಗೈದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವಿಣ ಶೆಟ್ಟಿ ಬಣ ಮತ್ತು ಹಡಪದ ಯುವ ಸಂಘ ಕಾರ್ಯಕರ್ತರು ಮಂಗಳವಾರದಂದು ಪ್ರತಿಭಟನೆ ನಡೆಯಿಸಿದರು
ಇಂದು ಮುಂಜಾನೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಸುಮಾರು ಒಂದು ಘಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಯಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಪೂಜಾ ಹಡಪದ ಕುಟುಂಬದ ಸದಸ್ಯರಿಗೆ ಸರಕಾರಿ ಕೆಲಸ ಹಾಗೂ 10ಲಕ್ಷ ಪರಿಹಾರ ಧನ ನೀಡಿವಂತೆ ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಕರವೇ ಅಧ್ಯಕ್ಷ ಕಿರಣ ಢಮಾಮಗರ , ಹಡಪದ ಯುವ ಸಂಘ ಮತ್ತು ಕರವೇ ಸದಸ್ಯರು ಉಪಸ್ಥಿತರಿದ್ದರು
Related posts:
ಗೋಕಾಕ:ಶಿವಶರಣ ಹರಳಯ್ಯನವರು ಹೊತ್ತಿಸಿದ ಜ್ಯೋತಿಯ ಬೆಳಕು ಇಂದೂ ಸಹ ಅತ್ಯವಶ್ಯವಾಗಿದೆ : ಪೂಜ್ಯ ಶ್ರೀ ಕೃಪಾನಂದ ಮಹಾಸ್ವಾಮ…
ಬೆಳಗಾವಿ : ಮದಕರಿ ನಾಯಕರು ಮಾಡಿದ ಸಮಾಜಮುಖಿ ಕಾರ್ಯಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು : ಸರ್ವೋತ್ತಮ ಜಾರಕಿಹೊಳಿ
ಗೋಕಾಕ:ಪ್ರವಾಹ ಹಿನ್ನೆಲೆ : ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕರ ಬೇಟಿ : ಗೋಕಾಕ-ಶಿಂಗಳಾಪುರ ಹೊಸ ಸೇತುವೆ ಎತ್ತರಕ್ಕೆ ಏ…
