RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ

ಗೋಕಾಕ:17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ 

17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ

ಗೋಕಾಕ ಫೆ 2 : ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸತೀಶ ಜಾರಕಿಹೊಳಿ ಫೌಂಡೆಶನ್ ಪ್ರಾಯೋಜಕತ್ವದ 17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ದಿ.01 ರಂದು ನಡೆದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳ ವಿವರ.
ಪ್ರಾಥಮಿಕ ಶಾಲಾ ವಿಭಾಗದ ಬಾಲಕರ ವಿಭಾಗ :
ಕಬಡ್ಡಿ : ತವನೇಶ ಬಸರಿಖೋಡಿ ಮತ್ತು ತಂಡ (ಎಸ್.ವಿ.ಎಸ್.ಪ್ರಾ.ಶಾಲೆ ಸಂಕೋನಟ್ಟಿ,ಅಥಣಿ) ಪ್ರಥಮ, ಶ್ರೀಧರ ಗವಳಿ ಮತ್ತು ತಂಡ(ಜಿಎಂಎಚ್ ಪಿಎಸ್ ಹಂಚಿನಾಳ,ನಿಪ್ಪಾಣಿ ದ್ವಿತೀಯ, ಈರಪ್ಪ ಹೊನ್ನಿಕೊಳ್ಳ ಮತ್ತು ತಂಡ( ಸರ್ಕಾರಿ ಮಾ.ಪ್ರಾ.ಶಾಲೆ ಕಟಕೋಳ,ರಾಮದುರ್ಗ) ತೃತೀಯ
ಖೋಖೋ : ಸಂಜು ಕಮಲದಿನ್ನಿ ಹಾಗೂ ತಂಡ(ಮಹಾಲಿಂಗೇಶ್ವರ ಶಾಲೆ ನಾಗನೂರ) ಪ್ರಥಮ, ಮಲ್ಲಿಕಾರ್ಜುನ ನಾಯಿಕ ಹಾಗೂ ತಂಡ( ಎಚ್.ಪಿ.ಎಸ್ ಮಾಲದಿನ್ನಿ) ದ್ವಿತೀಯ, ವಿಶ್ವನಾಥ ಕರಿಕಟ್ಟಿ( ಶಾಂತಿನಿಕೇತನ ಶಾಲೆ ಹಂಚನಾಳ) ತೃತೀಯ.
ವ್ಹಾಲಿಬಾಲ್ : ಸಂಜು ಕುಳ್ಳೂರು ಹಾಗೂ ತಂಡ (ಎನ್.ಎಸ್.ಎಫ್.ನಲ್ಲಾನಟ್ಟಿ) ಪ್ರಥಮ, ಪಾಂಡು ಮುತ್ತೇನ್ನವರ ಹಾಗೂ ತಂಡ( ಎಚ್.ಪಿ.ಎಸ್. ಬೂದಿಗೊಪ್ಪ) ದ್ವಿತೀಯ, ಉದಯ ಮಾಲಗ (ಕೆಎಚ್ ಪಿಎಸ್ ಅಳಗವಾಡಿ) ತೃತೀಯ.
ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ :
ಕಬಡ್ಡಿ : ಭಾಗ್ಯಶ್ರೀ ಯಡವನ್ನವರ ಮತ್ತು ತಂಡ (ಆದರ್ಶ ಪ್ರಾಥಮಿಕ ಶಾಲೆ ಮುಗಳಖೋಡ) ಪ್ರಥಮ, ನಂದಶ್ರೀ ಬಸರಿಖೋಡಿ ಮತ್ತು ತಂಡ (ಎಸ್.ವಿ.ಇ.ಎಸ್.ಪ್ರಾ.ಶಾಲೆ ಸಂಕೋನಟ್ಟಿ,ಅಥಣಿ) ದ್ವಿತೀಯ, ವಿಜಯಾ ಪಾಟೀಲ ಮತ್ತು ತಂಡ (ಸರ್ಕಾರಿ ಮಾ.ಪ್ರಾ.ಶಾಲೆ ದೇಸೂರ) ತೃತೀಯ
ಖೋಖೋ : ಭೀಮವ್ವ ಹಳ್ಳೂರ ಹಾಗೂ ತಂಡ (ಎಚ್.ಪಿ.ಎಸ್ ಮಾಲದಿನ್ನಿ) ಪ್ರಥಮ, ಸವಿತಾ ಚಿಕ್ಕೋಪ್ಪ ಹಾಗೂ ತಂಡ (ಕೆ.ಎಚ್.ಪಿ.ಎಸ್ ಬೆಳಗಾವಿ ನಗರ) ದ್ವಿತೀಯ, ನಾಗಮ್ಮಾ ಚಿಪ್ಪಲಕಟ್ಟಿ ಹಾಗೂ ತಂಡ (ಕೆ.ಎಚ್.ಪಿ.ಎಸ್ ಮೆಳವಂಕಿ) ತೃತೀಯ.
ವ್ಹಾಲಿಬಾಲ್ : ಪ್ರತಿಜ್ಞಾ ಗಂಡೇಕರ ಹಾಗೂ ತಂಡ (ಕೆ.ಎಚ್.ಪಿ.ಎಸ್ ಮಂಗೇನಕೊಪ್ಪ) ಪ್ರಥಮ, ಪ್ರೀತಿ ಕೋಳಿ ಹಾಗೂ ತಂಡ (ಜಿ.ಕೆ.ಎಚ್.ಪಿ.ಎಸ್ ಹುಲಗಬಾಳಿ) ದ್ವಿತೀಯ, ಸ್ಪೂರ್ತಿ ಪಾಟೀಲ ಹಾಗೂ ತಂಡ (ಎಲ.ಎಸ್.ಎ. ಪಿಎಸ್ ಬೆಳಗಾವಿನಗರ) ತೃತೀಯ.

ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದ ಸತೀಶ ಶುಗರ್ಸ ಅವಾಡ್ರ್ಸ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತವನೇಶ ಬಸರಿಖೋಡಿ ಮತ್ತು ತಂಡ (ಎಸ್.ವಿ.ಎಸ್.ಪ್ರಾ.ಶಾಲೆ ಸಂಕೋನಟ್ಟಿ,ಅಥಣಿ).

Related posts: