RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಹಣ ಗಳಿಸುವುದಕ್ಕಾಗಿ ಚುನಾವಣೆ ಸ್ಪರ್ಧಿಸಿಲ್ಲ : ಅರವಿಂದ ದಳವಾಯಿ

ಹಣ ಗಳಿಸುವುದಕ್ಕಾಗಿ ಚುನಾವಣೆ ಸ್ಪರ್ಧಿಸಿಲ್ಲ : ಅರವಿಂದ ದಳವಾಯಿ ಮೂಡಲಗಿ ಅ 3 : ಕಳೆದ ನಾಲ್ಕು ಚುನಾವಣೆಯಲ್ಲಿ ಜಮೀನು ಒತ್ತೆಯಿಟ್ಟು ಸ್ಪರ್ಧಿಸಿದ್ದೇನೆ. ಹಣ ಗಳಿಸುವುದಕ್ಕಾಗಿ ಚುನಾವಣೆ ಸ್ಪರ್ಧಿಸಿಲ್ಲ ಎಂದು ಅರಭಾಂವಿ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೇಸ್ ಅಭ್ಯರ್ಥಿ ಅರವಿಂದ ದಳವಾಯಿ ಹೇಳಿದರು. ಅವರು ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೇಸ್‍ನ ರಮೇಶ ಉಟಗಿ, ಕೆಲ ಮುಖಂಡರು ಇತ್ತಿಚಿಗೆ ನನ್ನ ವಿರುದ್ದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಹಣ ಸಂಪಾದಿಸಿದ್ದೆನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನ ಅನುಭವದಿಂದ ...Full Article

ಮೂಡಲಗಿ: ಆಯತಪ್ಪಿ ನದಿಗೆ ಬಿದ್ದು ಯವಕನ ಸಾವು : ಸುಣಧೋಳಿ ಗ್ರಾಮದಲ್ಲಿ ಘಟನೆ

ಆಯತಪ್ಪಿ ನದಿಗೆ ಬಿದ್ದು ಯವಕನ ಸಾವು : ಸುಣಧೋಳಿ ಗ್ರಾಮದಲ್ಲಿ ಘಟನೆ ಮೂಡಲಗಿ ಅ 3: ಸೈಕಲ್ ಮೇಲೆ ತೆರಳುತ್ತಿದ್ದ ಬಾಲಕನೊಬ್ಬ ಘಟಪ್ರಭಾ ನದಿಗೆ ಬಿದ್ದು ಸಾವಿಗೀಡಾದ ಘಟನೆ ಗೋಕಾಕ ತಾಲೂಕು ಸುಣಧೋಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಬಸವರಾಜ ...Full Article

ಗೋಕಾಕ:ಆ.6 ರಿಂದ ಬೆಟಗೇರಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ

ಆ.6 ರಿಂದ ಬೆಟಗೇರಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ * ವಿವಿಧ ಸ್ಪರ್ಧೆಗಳು * ನಗೆಹಬ್ಬ* ಹಲವು ಧಾರ್ಮಿಕ ಕಾರ್ಯಕ್ರಮಗಳು * ಸತ್ಕಾರ ಸಮಾರಂಭ ಬೆಟಗೇರಿ ಅ 2 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ದೇವತೆ ...Full Article

ಗೋಕಾಕ:ಬೆಟಗೇರಿ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ : ರಾಮಣ್ಣ ಬಳಿಗಾರ ಮಾಹಿತಿ

ಬೆಟಗೇರಿ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ : ರಾಮಣ್ಣ ಬಳಿಗಾರ ಮಾಹಿತಿ ಬೆಟಗೇರಿ ಅ 2  : ಗ್ರಾಮದ ಅಭ್ಯುದಯ, ಸುಖ ಶಾಂತಿ ಮತ್ತು ನೆಮ್ಮದಿಗಾಗಿ ಗ್ರಾಮ ದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವವನ್ನು 5ವರ್ಷಕ್ಕೂಮ್ಮೆ ಶ್ರದ್ಧಾ ಭಕ್ತಿಯಿಂದ ...Full Article

ಗೋಕಾಕ:ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು : ಬಿ.ಟಿ.ಪುಂಜಿ

ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು : ಬಿ.ಟಿ.ಪುಂಜಿ ಬೆಟಗೇರಿ ಅ 2 : ಶಾಲೆಯ ಶಿಕ್ಷಕರು, ಪಾಲಕರು ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಾಲೆಯಲ್ಲಿ ಆಯೋಜಿಸುವ ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಂಡು ...Full Article

ಮೂಡಲಗಿ:ಕ್ರಾಂತಿಯೋಗಿ ಮಾಹಾದೇವರು ಚಲಚಿತ್ರ 25ನೇ ಪ್ರದರ್ಶನ ಮಾಧವಾನಂದ ಪ್ರಭುಗಳ ಭಕ್ತರಿಂದ 25ನೇ ದಿನದ ಸಂಭ್ರಮಾಚಾರಣೆ

ಕ್ರಾಂತಿಯೋಗಿ ಮಾಹಾದೇವರು ಚಲಚಿತ್ರ 25ನೇ ಪ್ರದರ್ಶನ ಮಾಧವಾನಂದ ಪ್ರಭುಗಳ ಭಕ್ತರಿಂದ 25ನೇ ದಿನದ ಸಂಭ್ರಮಾಚಾರಣೆ ಮೂಡಲಗಿ: ಇಲ್ಲಿಯ ಶ್ರೀ ವೆಂಕಟೇಶ ಚಿತ್ರಮಂದಿರದಲ್ಲಿ ಕಳೆದ 25 ದಿನಗಳಿಂದ ಪ್ರದರ್ಶನಗೋಳ್ಳುತ್ತಿರುವ ಇಂಚಗೇರಿ ಸಾಂಪ್ರದಾಯದ ಸದ್ಗುರು ಸಮರ್ಥ ಶ್ರೀ ಮಾಧವಾನಂದ ಪ್ರಭುಜಿ ಅವರು ಜೀವನ ...Full Article

ಗೋಕಾಕ:ಡಾ|| ಎಮ್ ಎನ್ ಮಳವಡೆ ಅವರಿಂದ ರೈತರಿಗೆ ರೋಗ ಬಾಧೆಗಳ ಕುರಿತು ಜಾಗೃತಿ ಕಾರ್ಯಕ್ರಮ

ಡಾ|| ಎಮ್ ಎನ್ ಮಳವಡೆ ಅವರಿಂದ ರೈತರಿಗೆ ರೋಗ ಬಾಧೆಗಳ ಕುರಿತು ಜಾಗೃತಿ ಕಾರ್ಯಕ್ರಮ ಗೋಕಾಕ ಅ 2 : ಕೃಷಿ ಇಲಾಖೆ ಆತ್ಮ ಯೋಜನೆಯಡಿ ರೈತರಿಗೆ ಸೈನಿಕ ಹುಳು ಕುರಿತು ತಾಲೂಕಿನ ಬಳೋಬಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೃಷಿ ...Full Article

ಗೋಕಾಕ:ಕೆಎಲ್‍ಇ ಸಂಸ್ಥೆ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ : ಡಾ|| ಅರವಿಂದ ತೇನಗಿ

ಕೆಎಲ್‍ಇ ಸಂಸ್ಥೆ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ : ಡಾ|| ಅರವಿಂದ ತೇನಗಿ ಗೋಕಾಕ ಅ 1 : ಕೆಎಲ್‍ಇ ಸಂಸ್ಥೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಮಾಜಕ್ಕೆ ವಿಶಿಷ್ಠ ಕೊಡುಗೆ ನೀಡುತ್ತಾ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ ಎಂದು ...Full Article

ಗೋಕಾಕ:ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಿ : ಅಶೋಕ ಪೂಜಾರಿ

ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಿ : ಅಶೋಕ ಪೂಜಾರಿ ಗೋಕಾಕ ಅ 1 : ಕಣ್ಣಿಗೆ ಕಾಣದ ಕಲ್ಲು ದೇವರಿಗಿಂತಲೂ ಪ್ರತ್ಯಕ್ಷ ಕಣ್ಣಿಗೆ ಕಾಣುವ ನಮಗೆ ಬದುಕು ಕೊಟ್ಟು ನಮ್ಮ ಜೀವನ ರೂಪಿಸಿದ ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಬೇಕೆಂದು ಬಿಜೆಪಿ ...Full Article

ಗೋಕಾಕ:ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ರೈತರ ಆಗ್ರಹ

ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ರೈತರ ಆಗ್ರಹ ಗೋಕಾಕ ಅ 1: ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬುಧವಾರದಂದು ತಹಶೀಲದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 2018-19 ...Full Article
Page 533 of 706« First...102030...531532533534535...540550560...Last »