RNI NO. KARKAN/2006/27779|Monday, September 21, 2026
You are here: Home » ಮುಖಪುಟ

ಮುಖಪುಟ

29.ರಂದು ನಗರದಲ್ಲಿ ಬಸವ ಶೋಭಾ ಯಾತ್ರೆ

ಹುಬ್ಬಳ್ಳಿ : ವೀರಾಪುರ ಓಣಿಯಲ್ಲಿರುವ ಗುರುಬಸವ ಮಂಟಪದ ಸಭಾ ಭವನದಲ್ಲಿ ಇದೇ ದಿ. 29 ರವರೆಗೆ ಬಸವ ಜಯಂತಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಗುರು ಬಸವ ಮಂಟಪ ಟ್ರಷ್ಟ ಕಮೀಟೀಯ ಶಶಿಧರ ಕರವೀರಶೆಟ್ಟರ ಹೇಳಿದರು. ನಗರದ ಪತ್ರ ಕತ್ರ ಭವನದಲ್ಲಿ ನಿನ್ನೆ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ದಿ 26ರಿಂದ 28 ರವರೆಗೆ ಮೂರು ದಿನಗಳ ಕಾಲ ವಚನ ವಯಭವ, ಅನುಭಾವ ಸೌರಭ ಹಾಗೂ ವಚನ ಪಾರಾಯಣ ಕುರಿತು ಉಪನ್ಯಾಸ ನಡೆಯಲಿದೆಯೆಂದರು. ದಿ. 29 ರಂದು ಮುಂಜಾನೆ 9 ಗಂಟೆಗೆ ವಿಸ್ವ ಗುರು ...Full Article

ಆಟೋ ರಿಕ್ಷಾ ಸಂಘದಿಂದ ಡಾ. ರಾಜಕುಮಾರ ಹುಟ್ಟು ಹಬ್ಬ ಆಚರಣೆ

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ನಗರದಲ್ಲಿ ಸಾರ್ವಭೌಮ ಕನ್ನಡದ ಕಣ್ಮಣಿ ದಿ ಡಾ. ರಾಜಕುಮಾರರವರ 88 ನೇ ಹುಟ್ಟು ಹಬ್ಬವನ್ನು ಆಟೋ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದಿಂದ ಕೇಕ ಕತ್ತರಿಸುವ ಮೂಲಕ ಆಚರಿಸಿದರು. ಆಟೋ ರಿಕ್ಷಾ ಚಾಲಕ ಮತ್ತು ಮಾಲಕರ ...Full Article

ಮ್ಯಾಂಗೋ ಟ್ಯೂರಿಸಂ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಹಕ ಹಾಗೂ ಬೆಳೆಗಾರ

ಧಾರವಾಡ : ರಾಜ್ಯದಲ್ಲಿಯೇ ಮಾದರಿಯಾಗಿ ಧಾರವಾಡ ಜಿಲ್ಲೆಯಲ್ಲಿ ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಒದಗಿಸಲು ತೋಟಗಾರಿಕೆ ಇಲಾಖೆಯು ಮ್ಯಾಂಗೋ ಟ್ಯೂರಿಸಂ ಹೆಸರಿನ ನೂತನ ಕಾರ್ಯಕ್ರಮ ಆರಂಭಿಸಿದೆ. ಕಲಕೇರಿಯ ಬಳಿಯ ದೇವೇಂದ್ರ ಜೈನರ್ ಅವರ ತೋಟಕ್ಕೆ ನಗರ ವಾಸಿಗಳನ್ನು ಇಲಾಖೆಯೇ ಕರೆದೊಯ್ದು ...Full Article

ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯ ಪಾತ್ರ ಮುಖ್ಯ

ಧಾರವಾಡ : ಶರಣ ಸಂಸ್ಕøತಿಯ ಮಹಾನುಭಾವರಿಂದ ಈ ಮಹಾವಿದ್ಯಾಲಯ ಪ್ರಾರಂಭಗೊಂಡಿದ್ದು, ಸನ್ಮಾರ್ಗದಿಂದ ಮುನ್ನಡೆಯುತ್ತಿದೆ. ಈ ಪುಣ್ಯ ಸಂಸ್ಕøತಿಯ ಹಿನ್ನೆಲೆಯುಳ್ಳ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರೆಲ್ಲರು ಉತ್ತಮ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಹೇಳಿದರು. ಶ್ರೀ ...Full Article

ವಾಹನ ಅಡ್ಡಗಟ್ಟಿ ನಗದು ದೋಚಿದ ಕಳ್ಳರು

ಧಾರವಾಡ: ರಸ್ತೆ ಬದಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದು ಆತನಲ್ಲಿದ್ದ ನಗದನ್ನು ದೋಚಿಕುಂಡು ಪರಾರಿಯಾಗಿದ್ದಾರೆ. ಮುತ್ತಣ್ಣ ಅಮರಗೋಳ ರಾತ್ರಿ 8-30 ಗಂಟೆಗೆ ತಪೋವನದಿಂದ ಕೆಲಗೇರಿಗೆ ಹೋಗುವ ಕಚ್ಚಾ ರಸ್ತೆ ಮೇಲೆ ದ್ವಿಚಕ್ರ ವಾಹನದಲ್ಲಿ ಹೈಕೋರ್ಟ ಕಡೆಗೆ ಹೊರಟಾಗ ಮಾರ್ಗ ...Full Article
Page 707 of 707« First...102030...703704705706707