RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾರಾಜಿಸುತ್ತಿವೆ ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗಮಾಡಿದ ಮಹಾನ್ ಪುರುಷರ್ ಭಾವಚಿತ್ರಗಳು

ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾರಾಜಿಸುತ್ತಿವೆ ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗಮಾಡಿದ ಮಹಾನ್ ಪುರುಷರ್ ಭಾವಚಿತ್ರಗಳು ವಿಶೇಷ ವರದಿ : ಅಡಿವೇಶ ಮುಧೋಳ ಬೆಟಗೇರಿ ಮೇ 29 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಮುಂಭಾಗದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ವೀಣಾಧಾರೆ ಸರಸ್ವತಿ ಮೂರ್ತಿ ಹಾಗೂ ಭಾರತ ದೇಶದ ನಕ್ಷೆಯಲ್ಲಿ ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗಮಾಡಿದ ಮಹಾನ್ ಪುರುಷರ್ ಭಾವಚಿತ್ರಗಳು ಅತ್ಯಂತ ಆಕರ್ಷಣೀಯವಾಗಿ ಜನಮನ ಸೆಳೆಯುತ್ತಿವೆ. ಶಾಲೆಯ ಆವರಣದಲ್ಲಿ ನಿರ್ಮಿಸಿದ ಪ್ರಾಣಿ, ಪಕ್ಷಿ, ಮಹಾನ್ ...Full Article

ಬೈಲಹೊಂಗಲ:ರೋಗದಿಂದ ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಮುಂಜಾಗೃತೆ ವಹಿಸಬೇಕು : ಡಾ ಸಂತೋಷ ಹಸಿರಗುಂಡಗಿ

ರೋಗದಿಂದ ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಮುಂಜಾಗೃತೆ ವಹಿಸಬೇಕು : ಡಾ ಸಂತೋಷ ಹಸಿರಗುಂಡಗಿ ನೇಗಿನಹಾಳ ಮೇ 29 : ಅತಿಸಾರ ಬೇಧಿಯು ಐದು ವರ್ಷದೊಳಗಿನ ಮಕ್ಕಳಿಗೆ ಮಾರಕವಾಗಿದ್ದು ಇತಂಹ ಸಂದರ್ಭದಲ್ಲಿ ಓಆರ್‍ಎಸ್ ಹಾಗೂ ಜಿಂಕ ಮಾತ್ರೆಗಳನ್ನು ಬಳಸಿ ರೋಗದಿಂದ ತಡೆಗಟ್ಟುವಲ್ಲಿ ಪ್ರತಿಯೊಬ್ಬರು ...Full Article

ಮೂಡಲಗಿ:ಮಕ್ಕಳನ್ನು ಸುಸಂಸ್ಕಂತ ಪ್ರಜೆಗಳನ್ನಾಗಿ ನಿರ್ಮಿಸುವ ಹೊಣೆ ಶಿಕ್ಷಕರ ಮೇಲಿದೆ : ಡಿಡಿಪಿಐ ಎಮ್.ಜಿ ದಾಸರ

ಮಕ್ಕಳನ್ನು ಸುಸಂಸ್ಕಂತ ಪ್ರಜೆಗಳನ್ನಾಗಿ ನಿರ್ಮಿಸುವ ಹೊಣೆ ಶಿಕ್ಷಕರ ಮೇಲಿದೆ : ಡಿಡಿಪಿಐ ಎಮ್.ಜಿ ದಾಸರ ಮೂಡಲಗಿ ಮೇ 29 : ಮಕ್ಕಳು ಮಗ್ದ ಮನಸ್ಸುಗಳು ತಿಗರಿ ಮೇಲೆಟ್ಟಿರುವ ಮಣ್ಣಿದ್ದ ಹಾಗೆ, ಶಿಕ್ಷಣವೆಂಬ ಹೊರಣವನ್ನು ತುಂಬಿ ಸುಸಂಸ್ಕಂತ ಪ್ರಜೆಗಳನ್ನಾಗಿ ನಿರ್ಮಿಸುವ ಹೊಣೆ ...Full Article

ಗೋಕಾಕ:ಸಡಗರದಿಂದ ಜರುಗಿದ ಅಕ್ಷರಜಾತ್ರೆಯ “ಅಕ್ಷರ ಬಂಡಿ” ವಿನೂತನ ಕಾರ್ಯಕ್ರಮ

ಸಡಗರದಿಂದ ಜರುಗಿದ ಅಕ್ಷರಜಾತ್ರೆಯ “ಅಕ್ಷರ ಬಂಡಿ” ವಿನೂತನ ಕಾರ್ಯಕ್ರಮ ಬೆಟಗೇರಿ ಮೇ 29 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ 2018-19 ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ...Full Article

ಗೋಕಾಕ:ತಂದೆ-ತಾಯಿಯ ಪಾಲನೆ ಮಾಡುವುದರಲ್ಲಿ ಸಿಗುವ ಸುಖವು ಬೇರೆ ಎಲ್ಲಿಯೂ ಸಿಗಲಾರದು : ಶ್ರೀ ನಾರಾಯಣ ಶರಣರು

ತಂದೆ-ತಾಯಿಯ ಪಾಲನೆ ಮಾಡುವುದರಲ್ಲಿ ಸಿಗುವ ಸುಖವು ಬೇರೆ ಎಲ್ಲಿಯೂ ಸಿಗಲಾರದು : ಶ್ರೀ ನಾರಾಯಣ ಶರಣರು ಗೋಕಾಕ ಮೇ 28 : ಪುಣ್ಯ ಸಂಪಾದಿಸಲು ತೀರ್ಥಯಾತ್ರೆಗಳನ್ನು ಮಾಡುವುದಕ್ಕಿಂತ ವೃದ್ದಾಪದಲ್ಲಿರುವ ತಂದೆ-ತಾಯಿಯ ಪಾಲನೆ ಮಾಡುವುದರಲ್ಲಿ ಸಿಗುವ ಸುಖವು ಬೇರೆ ಎಲ್ಲಿಯೂ ಸಿಗಲಾರದು ...Full Article

ಗೋಕಾಕ:ವಿಜ್ರಂಭನೆಯಿಂದ ನಡೆದ ಶಾಲಾ ಪ್ರಾರಂಭೋತ್ಸವ

ವಿಜ್ರಂಭನೆಯಿಂದ ನಡೆದ ಶಾಲಾ ಪ್ರಾರಂಭೋತ್ಸವ ಬೆಟಗೇರಿ ಮೇ 28 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ 2018-19 ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಪ್ರಯುಕ್ತ ಮೂಡಲಗಿ ಶೈಕ್ಷಣಿಕ ...Full Article

ಘಟಪ್ರಭಾ:ಘಟಪ್ರಭಾದಲ್ಲಿ ರಾಜ್ಯ ಬಂದಗೆ ನಿರಸ ಪ್ರತಿಕ್ರಿಯೆ

ಘಟಪ್ರಭಾದಲ್ಲಿ ರಾಜ್ಯ ಬಂದಗೆ ನಿರಸ ಪ್ರತಿಕ್ರಿಯೆ ಘಟಪ್ರಭಾ ಮೇ 28 : ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯ ಮಂತ್ರಿಯಾದ 24 ಗಂಟೆಗಳಲ್ಲಿ ರೈತರ ಎಲ್ಲ ಸಾಲ ಮಾನ್ನಾ ಮಾಡುತ್ತೆನೆಂದು ಹೇಳಿಕೆ ನೀಡಿ ಸಾಲ ಮನ್ನಾ ಮಾಡದಿದ್ದಕ್ಕೆ ಬಿಜೆಪಿ ಸೋಮವಾರ ...Full Article

ಗೋಕಾಕ:ಕರ್ನಾಟಕ ಬಂದ್ : ಗೋಕಾಕದಲ್ಲಿ ನಿರಸ ಪ್ರತಿಕ್ರಿಯೆ , ಕಾರ್ಯಕರ್ತರ ಬಂಧನ ಬಿಡುಗಡೆ

ಕರ್ನಾಟಕ ಬಂದ್ : ಗೋಕಾಕದಲ್ಲಿ ನಿರಸ ಪ್ರತಿಕ್ರಿಯೆ , ಕಾರ್ಯಕರ್ತರ ಬಂಧನ ಬಿಡುಗಡೆ ಗೋಕಾಕ ಮೇ 28 : ಕಾಂಗ್ರೇಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿ ಸೋಮವಾರದಂದು ಬಿಜೆಪಿಯಿಂದ ರಾಜಾದ್ಯಂತ ...Full Article

ಬೆಳಗಾವಿ :ಮಳೆ ಗಾಳಿ ಅಬ್ಬರಕ್ಕೆ ನೆಲ ಕಚ್ಚಿದ ಮೊಬೈಲ್ ಟಾವರ

ಮಳೆ ಗಾಳಿ ಅಬ್ಬರಕ್ಕೆ ನೆಲ ಕಚ್ಚಿದ ಮೊಬೈಲ್ ಟಾವರ ಬೆಳಗಾವಿ ಮೇ 27 : ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಬಿಸಿದ ಏಕಾ ಏಕಿ ಮಳೆ , ಗಾಳಿಗೆ ಭಾರಿ ಅವಘಡ ಸಂಭವಿಸಿದೆ ನಿನ್ನೆ ಸುರಿದ ಮಳೆಗೆ ...Full Article

ಗೋಕಾಕ:ಜಂಬೆಯಿಂದ ಹಲ್ಲೆ ನಡೆಸಿ ಓರ್ವನಿಗೆ ಗಾಯ : ಗೋಕಾಕ ಫಾಲ್ಸದಲ್ಲಿ ಘಟನೆ

ಜಂಬೆಯಿಂದ ಹಲ್ಲೆ ನಡೆಸಿ ಓರ್ವನಿಗೆ ಗಾಯ : ಗೋಕಾಕ ಫಾಲ್ಸದಲ್ಲಿ ಘಟನೆ ಗೋಕಾಕ ಮೇ 26 : ಮಿಲ್ಲಿನ ಕಾರ್ಮಿಕರ ಹಾಜರಾತಿ ಹೆಚ್ಚು ಮಾಡಲು ಯತ್ನಿಸಿದನೆಂದು ಆರೋಪಿಸಿ ಓರ್ವನ ಮೇಲೆ ಏಳು ಜನರ ಗುಂಪು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ...Full Article
Page 560 of 706« First...102030...558559560561562...570580590...Last »