RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ಕ್ರೀಡಾಕೂಟದಲ್ಲಿ ಸಿದ್ಧರಾಮೇಶ್ವರ ಶಾಲೆಯ ವಿದ್ಯಾರ್ಥಿಗಳು ತಾಲೂಕಾ ಮಟ್ಟಕ್ಕೆ ಆಯ್ಕೆ

ಕ್ರೀಡಾಕೂಟದಲ್ಲಿ ಸಿದ್ಧರಾಮೇಶ್ವರ ಶಾಲೆಯ ವಿದ್ಯಾರ್ಥಿಗಳು ತಾಲೂಕಾ ಮಟ್ಟಕ್ಕೆ ಆಯ್ಕೆ ಘಟಪ್ರಭಾ ಅ 10 : ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಸಿದ್ದರಾಮೇಶ್ವರ ಆದರ್ಶ ಕನ್ನಡ ಹಿರಿಯ ಅನುದಾನಿತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರಾಜಾಪೂರ ಗ್ರಾಮದಲ್ಲಿ ಜರುಗಿದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಕಬ್ಬಡ್ಡಿ ಆಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಆಕಾಶ ತಳವಾರ 4 ನೂರು ಮೀಟರ್ ಓಟದಲ್ಲಿ, ಉದ್ದ ಜಿಗಿತ, ಶಾಟ್‍ಪುಟ್ ದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಪ್ರೀಯಾಂಕಾ ಮಾಯನ್ನವರ 4 ನೂರು ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ...Full Article

ಘಟಪ್ರಭಾ:ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ

ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ ಘಟಪ್ರಭಾ ಅ 10 : ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಶ್ರೀ ಶಿವಶರಣ ಹರಳಯ್ಯನವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ಶ್ರೀ ಸಿದ್ಧಾರೂಢರ ಜೀವನ ಚರಿತ್ರೆಯ ಪ್ರವಚನ ಕಾರ್ಯಕ್ರಮವು ದಿ.12ರಿಂದ ಸಪ್ಟಂಬರ್ 9ರವರೆಗೆ ಪ್ರತಿದಿನ ...Full Article

ಗೋಕಾಕ:ಶಿಕ್ಷಕ ಜೈಪಾಲ್ ಭಜಂತ್ರಿ ಅಮಾನತ್ತಿಗೆ ಕರವೇ ಆಗ್ರಹ

ಶಿಕ್ಷಕ ಜೈಪಾಲ್ ಭಜಂತ್ರಿ ಅಮಾನತ್ತಿಗೆ ಕರವೇ ಆಗ್ರಹ ಗೋಕಾಕ ಅ 10 : ಮಕ್ಕಳಿಂದ ಶಾಲೆಯ ಶೌಚಾಲಯ ಮತ್ತು ದ್ವಿಚಕ್ರ ವಾಹನ ಕ್ಲೀನ್ ಮಾಡಿಸಿದ ಬಡಿಗವಾಡ ಪ್ರಾಥಮಿಕ ಶಾಲೆಯ ಶಿಕ್ಷಕ ಜೈಪಾಲ ಭಜಂತ್ರಿ ಯನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ...Full Article

ಗೋಕಾಕ:ಮಕ್ಕಳನ್ನು ಶೌಚಾಲಯ ಕ್ಲಿನ್ ಮಾಡಿಸಿದ ಕಿರಾತಕ ಗುರು

ಮಕ್ಕಳನ್ನು ಶೌಚಾಲಯ ಕ್ಲಿನ್ ಮಾಡಿಸಿದ ಕಿರಾತಕ ಗುರು ಗೋಕಾಕ ಅ 10 : ಮಕ್ಕಳನ್ನು ಶೌಚಾಲಯ ಕ್ಲಿನ್ ಮಾಡಲು ಬಳಕೆ ಮಾಡಿದ ಅಮಾನವೀಯ ಕೃತ್ಯ ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ಶಾಲೆ ಶಿಕ್ಷಕರಿಂದಲೇ ನಡೆದಿದೆ ಶಿಕ್ಷಕ ಜೈಪಾಲ್ ಭಜಂತ್ರಿ ಎಂಬ ...Full Article

ಮೂಡಲಗಿ:ಸ್ವಚ್ಛ ಪರಿಸರದಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯ; ಸುಧೀರ ನಾಯರ್

ಸ್ವಚ್ಛ ಪರಿಸರದಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯ; ಸುಧೀರ ನಾಯರ್ ಮೂಡಲಗಿ ಅ 10 : ನಮ್ಮ ಸುತ್ತಮುತ್ತಲಿನಲ್ಲಿ ಪರಿಶುದ್ದ ವಾತವರಣ ನಿರ್ಮಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಾವು ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ನಮ್ಮ ಆರೋಗ್ಯಕ್ಕೆ ಪ್ರಾಶಸ್ತ್ಯ ಕೊಟ್ಟಂತಾಗುತ್ತದೆ. ಸ್ವಚ್ಛ ...Full Article

ಗೋಕಾಕ:ನಾಳೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪ್ರಾರಂಭ : ಜಿ.ಎಸ್.ಮಳಗಿ

ನಾಳೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪ್ರಾರಂಭ : ಜಿ.ಎಸ್.ಮಳಗಿ ಗೋಕಾಕ ಅ 9 : ಗೋಕಾಕ ನಗರಸಭೆ ಹಾಗೂ ಕೊಣ್ಣೂರ ಹಾಗೂ ಮೂಡಲಗಿ ಪುರಸಭೆಗಳ ಸಾರ್ವತ್ರಿಕ ಚುನಾವಣೆ-2018 ಜರುಗಲಿದ್ದು, ದಿ.10 ರಿಂದ 17 ರ ವರೆಗೆ ನಾಮಪತ್ರ ಸ್ವೀಕೃತಿ ...Full Article

ಖಾನಾಪುರ:ಹೊಸಲಿಂಗನಮಠ ಗ್ರಾಮದಲ್ಲಿ “ನಮ್ಮ ಊರು-ನಮ್ಮ ಶ್ರದ್ಧಾ ಕೇಂದ್ರ” ಕಾರ್ಯಕ್ರಮ

ಹೊಸಲಿಂಗನಮಠ ಗ್ರಾಮದಲ್ಲಿ “ನಮ್ಮ ಊರು-ನಮ್ಮ ಶ್ರದ್ಧಾ ಕೇಂದ್ರ” ಕಾರ್ಯಕ್ರಮ ಧರ್ಮ ಒಂದೇ, ಅದುವೇ ಮಾನವ ಧರ್ಮ ಜೀವನದಲ್ಲಿ ನಮಗೆ ಬೇಕಾಗಿ ನಾವೂಗಳು ಜಾತಿಗಳ ವಿಂಗಡಣೆ ಮಾಡಿಕೊಂಡಿದ್ದೆವೆ. ಇಂತಹ ಮಾತು ಕೇಳಿ ಬಂದಿರುವುದು ಬೇರೆಲ್ಲೂ ಅಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ...Full Article

ಗೋಕಾಕ:ಬೆಟಗೇರಿ ಗ್ರಾಮದಲ್ಲೆಡೆ ಭಂಡಾರವೂ…ಭಂಡಾರ..!

ಬೆಟಗೇರಿ ಗ್ರಾಮದಲ್ಲೆಡೆ ಭಂಡಾರವೂ…ಭಂಡಾರ..! *ಜೈ..ಜೈ..ದ್ಯಾಮವ್ವ ಘೋಷದ ಅಬ್ಬರ್ * ಗ್ರಾಮವೆಲ್ಲಾ ಭಂಡಾರಮಯ * ಭಕ್ತಿಯ ಪ್ರತೀಕ ಸ್ಥಳೀಯರು. *ಅಡಿವೇಶ ಮುಧೋಳ. ಬೆಟಗೇರಿ ಜೈ..ಜೈ..ದ್ಯಾಮವ್ವ ಶಬ್ಧ ಘೋಷದ ಅಬ್ಬರ್… ದಿನವಿಡಿ ಭಂಡಾರ ಎರಚಿದ ಸ್ಥಳೀಯರು… ಗ್ರಾಮವೆಲ್ಲಾ ಭಂಡಾರಮಯ… ದಿನದಿಂದ ದಿನಕ್ಕೆ ರಂಗೇರಿದ ...Full Article

ಮೂಡಲಗಿ:ಆ. 12ರಂದು ರಾಮಚಂದ್ರಪ್ಪ ಮುಕ್ಕಣ್ಣವರ ಪುಣ್ಯಸ್ಮರಣೆ

ಆ. 12ರಂದು ರಾಮಚಂದ್ರಪ್ಪ ಮುಕ್ಕಣ್ಣವರ ಪುಣ್ಯಸ್ಮರಣೆ ಮೂಡಲಗಿ ಅ 9 : ರಾಮಚಂದ್ರಪ್ಪ ಮುಕ್ಕಣ್ಣವರ ಸಂಗೀತ ಪ್ರತಿಷ್ಠಾನದಿಂದ ‘ಭಜನಾ ರತ್ನ’ ರಾಮಚಂದ್ರಪ್ಪ ಮುಕ್ಕಣ್ಣವರ ಅವರ ನಾಲ್ಕನೇ ಪುಣ್ಯಸ್ಮರಣೆ ನಿಮಿತ್ತವಾಗಿ ಆ. 12ರಂದು ಬೆಳಿಗ್ಗೆ 9ಕ್ಕೆ ಅನುಭಾವ ಗೋಷ್ಠಿ ಹಾಗೂ ಭಜನಾ ...Full Article

ಮೂಡಲಗಿ:ಮೂಡಲಗಿಯಲ್ಲಿ ಸರಣಿ ಕಳ್ಳತನ, ಭಯಗೊಂಡ ಜನತೆ

ಮೂಡಲಗಿಯಲ್ಲಿ ಸರಣಿ ಕಳ್ಳತನ, ಭಯಗೊಂಡ ಜನತೆ ಮೂಡಲಗಿ ಅ 9 : ಪಟ್ಟಣದ ಲಕ್ಷ್ಮಿನಗರದಲ್ಲಿ ಗುರುವಾರ ಮುಂಜಾನೆ ಖದೀಮರು ವಿವಿಧೆಡೆ ಸರಣಿ ಕಳ್ಳತನ ನಡೆಸಿದ ಪ್ರಕರಣ ಮೂಡಲಗಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ. ಪಟ್ಟಣದ ಲಕ್ಷ್ಮಿನಗರದ ಗುಡಗುಡಿ ಬಿಲ್ಡಿಂಗ್‍ನಲ್ಲಿರುವ ಶ್ರೀ ...Full Article
Page 531 of 707« First...102030...529530531532533...540550560...Last »