RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಮಗುವಿಗೆ ತಾಯಿಯ ಹಾಲಿಗಿಂತ ಪೌಷ್ಟಿಕವಾದ ಆಹಾರ ಮತ್ತೊಂದು ಇಲ್ಲ : ಡಾ|| ಪಾರ್ವತಿ ಹೊಸಮನಿ

ಮಗುವಿಗೆ ತಾಯಿಯ ಹಾಲಿಗಿಂತ ಪೌಷ್ಟಿಕವಾದ ಆಹಾರ ಮತ್ತೊಂದು ಇಲ್ಲ : ಡಾ|| ಪಾರ್ವತಿ ಹೊಸಮನಿ ಗೋಕಾಕ ಜು 20 : ಮಗುವಿಗೆ ತಾಯಿಯ ಹಾಲಿಗಿಂತ ಪೌಷ್ಟಿಕವಾದ ಆಹಾರ ಮತ್ತೊಂದು ಇಲ್ಲವೆಂದು ಡಾ|| ಪಾರ್ವತಿ ಹೊಸಮನಿ ಹೇಳಿದರು. ಶುಕ್ರವಾರದಂದು ನಗರದ ಗುರುವಾರ ಪೇಟೆಯಲ್ಲಿ ಇಲ್ಲಿಯ ಇನ್ನರ್‍ವ್ಹಿಲ್ ಸಂಸ್ಥೆಯವರು ಹಮ್ಮಿಕೊಂಡ ಸ್ತನಪಾನ ಸಪ್ತಾಹ ಹಾಗೂ ಗರ್ಭಿಣಿ ಸ್ತ್ರೀಯರ ಆರೋಗ್ಯ ತಿಳುವಳಿಕಾ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಾಯಿಯ ಹಾಲು ಎಲ್ಲ ಆಹಾರಕ್ಕಿಂತ ಪೌಷ್ಟಿಕವಾಗಿದ್ದು, ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಗರ್ಭಿಣಿ ಸ್ತ್ರೀಯರು ಪೌಷ್ಟಿಕ ಆಹಾರ ...Full Article

ಗೋಕಾಕ:ಟಿ.ವಿ ಮತ್ತು ಮೊಬೈಲ್ ಬಳಕೆಯಿಂದ ಶಾಲಾ ವಿದ್ಯಾರ್ಥಿಗಳು ದೂರವಿರಬೇಕು : ಮಹಾಂತೇಶ ಗಾಣಿಗೇರ

ಟಿ.ವಿ ಮತ್ತು ಮೊಬೈಲ್ ಬಳಕೆಯಿಂದ ಶಾಲಾ ವಿದ್ಯಾರ್ಥಿಗಳು ದೂರವಿರಬೇಕು : ಮಹಾಂತೇಶ ಗಾಣಿಗೇರ ಬೆಟಗೇರಿ ಜು 20 : ಟಿ.ವಿ ಮತ್ತು ಮೊಬೈಲ್ ಬಳಕೆಯಿಂದ ಶಾಲಾ ವಿದ್ಯಾರ್ಥಿಗಳು ದೂರವಿರಬೇಕು. ನಿರಂತರ ಅಧ್ಯಯನದಿಂದ ಏನೆಲ್ಲಾ ಸಾಧನೆ ಸಾಧ್ಯವಾಗುವುದು, ಶಾಲೆ ಕಲಿಯುವ ಮಕ್ಕಳಲ್ಲಿ ...Full Article

ಗೋಕಾಕ:ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ: ಲಕ್ಷ್ಮಣ ಚಂದರಗಿ

ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ: ಲಕ್ಷ್ಮಣ ಚಂದರಗಿ ಬೆಟಗೇರಿ ಜು 20 : ಗ್ರಾಮದ ಸಾರ್ವಜನಿಕರು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು. ಸ್ವಚ್ಛ ಮತ್ತು ಉತ್ತಮ ...Full Article

ಗೋಕಾಕ:ರಮೇಶ ಕ್ರೀಡಾ ಸಂಕೀರ್ಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ರಮೇಶ ಕ್ರೀಡಾ ಸಂಕೀರ್ಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ ಗೋಕಾಕ ಜು 20 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಮೇಶ ಕ್ರೀಡಾ ಸಂಕೀರ್ಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ...Full Article

ಬೆಳಗಾವಿ:ಸತೀಶ ಕೈಯಲ್ಲಿ ನಿಂಬೆಹಣ್ಣು ಶಂಕರ ಮುನವಳ್ಳಿ ಸಂತಸ

ಸತೀಶ ಕೈಯಲ್ಲಿ ನಿಂಬೆಹಣ್ಣು ಶಂಕರ ಮುನವಳ್ಳಿ ಸಂತಸ ಬೆಳಗಾವಿ ಜು 20 : ಮೂಲ ಸಂಪ್ರದಾಯಿಕ ನಂಬಿಕೆಯತ್ತ ಮುಖ ಮಾಡಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಕೈಯಲ್ಲಿ ನಿಂಬೆ ಹಣ್ಣು ಕಂಡು ನನಗೆ ಸಂತಸವಾಗಿದೆ ಎಂದು ಸತೀಶ ಜಾರಕಿಹೊಳಿ ...Full Article

ಬೆಳಗಾವಿ:ಬಸ್ ಚಕ್ರದಲ್ಲಿ ಸಿಲುಕಿ ಮರಣವನ್ನೇ ಗೆದ್ದು ಬಂದ ವೃದ್ಧೆ !

ಬಸ್ ಚಕ್ರದಲ್ಲಿ ಸಿಲುಕಿ ಮರಣವನ್ನೇ ಗೆದ್ದು ಬಂದ ವೃದ್ಧೆ ! ಬೆಳಗಾವಿ ಜು 20: ಸಾರ್ವಜನಿಕರು ಹಾಗೂ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ಚಕ್ರದಲ್ಲಿ ಸಿಲುಕಿದ ವೃದ್ಧೆಯೋಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಬೆಳಗಾವಿಯಲ್ಲಿ ನಡೆದಿದೆ ಬೆಳಗಾವಿ ತಾಲೂಕಿನ ...Full Article

ಗೋಕಾಕ:ಇಂದಿನ ಯುವಶಕ್ತಿಯೇ ನವಭಾರತ ನಿರ್ಮಾಣ ಶಕ್ತಿಯಾಗಿದೆ : ಎಮ್.ಎಲ್.ಡಬ್ಬನವರ

ಇಂದಿನ ಯುವಶಕ್ತಿಯೇ ನವಭಾರತ ನಿರ್ಮಾಣ ಶಕ್ತಿಯಾಗಿದೆ : ಎಮ್.ಎಲ್.ಡಬ್ಬನವರ ಗೋಕಾಕ ಜು 19 : ಇಂದಿನ ಯುವಶಕ್ತಿಯೇ ನವಭಾರತ ನಿರ್ಮಾಣ ಶಕ್ತಿಯಾಗಿದೆ ಎಂದು ಇಲ್ಲಿಯ ಸರ್ಕಾರಿ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ಎಮ್.ಎಲ್.ಡಬ್ಬನವರ ಹೇಳಿದರು. ಗುರುವಾರದಂದು ಇಲ್ಲಿಯ ಸ್ವಾಮಿ ವಿವೇಕಾನಂದ ...Full Article

ಮೂಡಲಗಿ:ಕನ್ನಡ ಸಾಹಿತ್ಯ ರೂಪಗಳಲ್ಲಿ ಕಾವ್ಯರೂಪವು ವಿಶೇಷವಾಗಿದ್ದು : ಮಹಾಲಿಂಗ ಮಂಗಿ

ಕನ್ನಡ ಸಾಹಿತ್ಯ ರೂಪಗಳಲ್ಲಿ ಕಾವ್ಯರೂಪವು ವಿಶೇಷವಾಗಿದ್ದು : ಮಹಾಲಿಂಗ ಮಂಗಿ ಮೂಡಲಗಿ ಜು ,19 : ಕನ್ನಡ ಸಾಹಿತ್ಯ ರೂಪಗಳಲ್ಲಿ ಕಾವ್ಯರೂಪವು ವಿಶೇಷವಾಗಿದ್ದು, ಕೂತುಹಲಪೂರ್ಣವಾದ ಸಂಕೀರ್ಣ ಮಾಧ್ಯಮವಾಗಿದೆ’ ಎಂದು ಗೋಕಾಕದ ಸಾಹಿತಿ ಮಹಾಲಿಂಗ ಮಂಗಿ ಹೇಳಿದರು. ಇಲ್ಲಿಯ ಆರ್‍ಡಿಎಸ್ ಪದವಿ ...Full Article

ಗೋಕಾಕ:ಶಿಕ್ಷಣ ಸಂಸ್ಥೆಗಳಿಂದ ಸರಕಾರದ ನಿಯಮ ಮೀರಿ ಶುಲ್ಕ ವಸೂಲಿ : ಕರವೇ ಪ್ರತಿಭಟನೆ

ಶಿಕ್ಷಣ ಸಂಸ್ಥೆಗಳಿಂದ ಸರಕಾರದ ನಿಯಮ ಮೀರಿ ಶುಲ್ಕ ವಸೂಲಿ : ಕರವೇ ಪ್ರತಿಭಟನೆ ಗೋಕಾಕ ಜು 19 : ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಸರಕಾರದ ನಿಯಮ ಮೀರಿ ಶುಲ್ಕ ಪಡೆಯುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ...Full Article

ಗೋಕಾಕ:ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ರೈತನನ್ನು ರಕ್ಷಿಸಿದ ಯುವಕರು

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ರೈತನನ್ನು ರಕ್ಷಿಸಿದ ಯುವಕರು ಗೋಕಾಕ ಜು 19 : ನೀರಿನ ರಭಸಕ್ಕೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಘಟನೆ ಬುಧವಾರದಂದು ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಸಮೀಪ ನಡೆದಿದೆ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರೋ ...Full Article
Page 540 of 706« First...102030...538539540541542...550560570...Last »