RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ಜನತಾ ದರ್ಶನ

ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ಜನತಾ ದರ್ಶನ ಗೋಕಾಕ ಸೆ 14 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ದಿ. 15 ರಂದು ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 5 ಗಂಟೆಯ ವರೆಗೆ ಜನತಾ ದರ್ಶನ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಗೋಕಾಕ ತಹಶೀಲದಾರ ಜಿ.ಎಸ್.ಮಳಗಿ ಅವರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಾರ್ವಜನಿಕರು ಲಿಖಿತ ಮನವಿಗಳನ್ನು ನೀಡಬಹುದಾಗಿದೆ. ಜನತಾ ದರ್ಶನದಲ್ಲಿ ಸರ್ಕಾರಿ ನೌಕಕರ ವರ್ಗಾವಣೆಗಾಗಿ ಸಂಬಂಧಿಸಿದ ...Full Article

ಗೋಕಾಕ:ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿನಲ್ಲಿದೆ : ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ

ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿನಲ್ಲಿದೆ : ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ ಬೆಟಗೇರಿ ಸೆ 14 : ಪ್ರತಿಯೊಬ್ಬ ಮನುಷ್ಯನಲ್ಲಿರುವ ಅಜ್ಞಾನದ ಅಂಧಕಾರ ಕಳೆದು, ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿನಲ್ಲಿದೆ. ಸದ್ಗುರು ಸಿದ್ದಾರೂಢರು ಮಹಾ ಕರುಣಾಮಯಿ ಆಗಿದ್ದರು ...Full Article

ಮೂಡಲಗಿ:ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ

ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಮೂಡಲಗಿ ಸೆ 14 : ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರು ಹಿಡಕಲ್ ಡ್ಯಾಂ ದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಗವಹಿಸಿ ...Full Article

ಅಥಣಿ:ಬಟ್ಟೆ ಅಂಗಡಿಗೆ ಬೆಂಕಿ : ಲಕ್ಷಾಂತರ ಮೌಲ್ಯದ ಬಟ್ಟೆಗಳು ಭಸ್ಮ , ಅಥಣಿಯಲ್ಲಿ ಘಟನೆ

ಬಟ್ಟೆ ಅಂಗಡಿಗೆ ಬೆಂಕಿ : ಲಕ್ಷಾಂತರ ಮೌಲ್ಯದ ಬಟ್ಟೆಗಳು ಭಸ್ಮ , ಅಥಣಿಯಲ್ಲಿ ಘಟನೆ ಅಥಣಿ ಸೆ 13 : ಬಟ್ಟೆ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಗ್ನಿಶಾಮಕದಳದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ಬೆಳಗಾವಿ ...Full Article

ಮೂಡಲಗಿ:ರಾಷ್ಟ್ರೀಯ ಫೋಷಣೆ ಅಭಿಯಾನ ಮಾಸಾಚರಣೆ ಜಾಥಾ

ರಾಷ್ಟ್ರೀಯ ಫೋಷಣೆ ಅಭಿಯಾನ ಮಾಸಾಚರಣೆ ಜಾಥಾ ಮೂಡಲಗಿ ಸೆ 12 : ಇಲ್ಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃಧ್ದಿ ಇಲಾಖೆಯ ವತಿಯಿಂದ “ರಾಷ್ಟ್ರೀಯ ಫೋಷಣೆ ಅಭಿಯಾನ ಮಾಸಾಚರಣೆ  ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ...Full Article

ಗೋಕಾಕ:ಅವಮಾನವನ್ನೆ ಬಹುಮಾನವನ್ನಾಗಿ ಸ್ವೀಕರಿಸಿ : ಡಾ|| ರಂಗರಾಜ ವನದುರ್ಗ

ಅವಮಾನವನ್ನೆ ಬಹುಮಾನವನ್ನಾಗಿ ಸ್ವೀಕರಿಸಿ : ಡಾ|| ರಂಗರಾಜ ವನದುರ್ಗ ಮಮದಾಪೂರ ಸೆ 12 :ನನಗೆ ಓದಲು,ಬರೆಯಲು ಬರುವುದಿಲ್ಲ.ನಾನು ಅಂದವಾಗಿಲ್ಲ.ನನ್ನಲ್ಲಿ ದುಡ್ಡಿಲ್ಲ ನನಗೆ ತೊಡಲು ಬಟ್ಟೆಯಿಲ್ಲ ಎಂದು ಕೊರಗಬೇಕಾಗಿಲ್ಲ ಏನೆಲ್ಲಾ ಇದ್ದರೂ ಏನೂ ಸಾಧಿಸಾಲಾಗದ ಸ್ಥಿತಿ ಒಂದು ಕಡೆಗೆ ಆದರೆ ಏನೂ ...Full Article

ಗೋಕಾಕ:ಭಾರತೀಯ ಸಂಸ್ಕಂತಿಯ ಪ್ರತೀಕ ಸ್ವಾಮಿ ವಿವೇಕಾನಂದರು: ಡಿ.ಎಸ್.ಹುಗ್ಗಿ

ಭಾರತೀಯ ಸಂಸ್ಕಂತಿಯ ಪ್ರತೀಕ ಸ್ವಾಮಿ ವಿವೇಕಾನಂದರು: ಡಿ.ಎಸ್.ಹುಗ್ಗಿ ಷಿಕಾಗೊ ಸಮ್ಮೇಳನ: 125ನೇ ವರ್ಷಾಚರಣೆ ಕಾರ್ಯಕ್ರಮ ಕಲ್ಲೋಳಿ ಸೆ 12 : ವಿವೇಕಾನಂದ ಅಪ್ಪಟ ದೇಶಾಭಿಮಾನಿ. ಭಾರತೀಯ ಸಂಸ್ಕøತಿಯ ಹರಿಕಾರ. ದೇಶದ ಭವ್ಯ ಸಂಸ್ಕøತಿಯನ್ನು ಜಗತ್ತಿಗೆ ಪರಿಚಯಿಸಿದ ವiಹಾನ್ ಮೇಧಾವಿ ಎಂದು ...Full Article

ಘಟಪ್ರಭಾ:ಕಲ್ಲಪ್ಪ ಮ.ಅರಭಾಂವಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಕಲ್ಲಪ್ಪ ಮ.ಅರಭಾಂವಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಘಟಪ್ರಭಾ ಸೆ 12 : ಸ್ಥಳೀಯ ನಿವಾಸಿ ಹಾಗೂ ಹುಣಶ್ಯಾಳ ಪಿ.ಜಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾದ ಕಲ್ಲಪ್ಪ ಮ.ಅರಭಾಂವಿ ಇವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೊಡಿ ಹಾಗೂ ಕರ್ನಾಟಕ ರಾಜ್ಯ ...Full Article

ಗೋಕಾಕ:ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಣೆ

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಣೆ ಗೋಕಾಕ ಸೆ 11 : ದೇಶದ ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಮಾಡಿದ ತ್ಯಾಗ ಬಲಿದಾನಗಳ ಸ್ಮರಣೆಗಾಗಿ ಇಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಉಪ ...Full Article

ಗೋಕಾಕ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬೃಹತ್ ಪ್ರತಿಭಟನೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬೃಹತ್ ಪ್ರತಿಭಟನೆ ಗೋಕಾಕ ಸೆ 11 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಂಗಳವಾರದಂದು ...Full Article
Page 511 of 706« First...102030...509510511512513...520530540...Last »