RNI NO. KARKAN/2006/27779|Monday, May 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಭಾರತೀಯ ಸಂಸ್ಕಂತಿಯ ಪ್ರತೀಕ ಸ್ವಾಮಿ ವಿವೇಕಾನಂದರು: ಡಿ.ಎಸ್.ಹುಗ್ಗಿ

ಭಾರತೀಯ ಸಂಸ್ಕಂತಿಯ ಪ್ರತೀಕ ಸ್ವಾಮಿ ವಿವೇಕಾನಂದರು: ಡಿ.ಎಸ್.ಹುಗ್ಗಿ ಷಿಕಾಗೊ ಸಮ್ಮೇಳನ: 125ನೇ ವರ್ಷಾಚರಣೆ ಕಾರ್ಯಕ್ರಮ ಕಲ್ಲೋಳಿ ಸೆ 12 : ವಿವೇಕಾನಂದ ಅಪ್ಪಟ ದೇಶಾಭಿಮಾನಿ. ಭಾರತೀಯ ಸಂಸ್ಕøತಿಯ ಹರಿಕಾರ. ದೇಶದ ಭವ್ಯ ಸಂಸ್ಕøತಿಯನ್ನು ಜಗತ್ತಿಗೆ ಪರಿಚಯಿಸಿದ ವiಹಾನ್ ಮೇಧಾವಿ ಎಂದು ಸಮಾಜಶಾಸ್ತ್ರ ಅಧ್ಯಾಪಕ ಡಿ.ಎಸ್.ಹುಗ್ಗಿ ಅವರು ಹೇಳಿದರು. ಕಲ್ಲೋಳಿಯ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಗಾಂಧೀ ಸ್ಮಾರಕ ನಿಧಿ ಹಾಗೂ ರೆಡ್ ಕ್ರಾಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಳಲಾದ ಸ್ವಾಮಿ ವಿವೇಕಾನಂದರ ಷಿಕಾಗೊ ಉಪನ್ಯಾಸಕ್ಕೆ 125 ವರ್ಷ’ ಕಾರ್ಯಕ್ರಮದಲ್ಲಿ ...Full Article

ಘಟಪ್ರಭಾ:ಕಲ್ಲಪ್ಪ ಮ.ಅರಭಾಂವಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಕಲ್ಲಪ್ಪ ಮ.ಅರಭಾಂವಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಘಟಪ್ರಭಾ ಸೆ 12 : ಸ್ಥಳೀಯ ನಿವಾಸಿ ಹಾಗೂ ಹುಣಶ್ಯಾಳ ಪಿ.ಜಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾದ ಕಲ್ಲಪ್ಪ ಮ.ಅರಭಾಂವಿ ಇವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೊಡಿ ಹಾಗೂ ಕರ್ನಾಟಕ ರಾಜ್ಯ ...Full Article

ಗೋಕಾಕ:ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಣೆ

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಣೆ ಗೋಕಾಕ ಸೆ 11 : ದೇಶದ ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಮಾಡಿದ ತ್ಯಾಗ ಬಲಿದಾನಗಳ ಸ್ಮರಣೆಗಾಗಿ ಇಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಉಪ ...Full Article

ಗೋಕಾಕ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬೃಹತ್ ಪ್ರತಿಭಟನೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬೃಹತ್ ಪ್ರತಿಭಟನೆ ಗೋಕಾಕ ಸೆ 11 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಂಗಳವಾರದಂದು ...Full Article

ಗೋಕಾಕ:ಸಂಘಕ್ಕೆ ಹಾಲು ನೀಡುವ ಸದಸ್ಯರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ

ಸಂಘಕ್ಕೆ ಹಾಲು ನೀಡುವ ಸದಸ್ಯರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ *ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಪ್ರಾಣೇಶ ಪಾಟೀಲ ಅಭಿಮತ * ಅತಿ ಹೆಚ್ಚು ಹಾಲು ನೀಡಿದ ಸದಸ್ಯರಿಗೆ ಬಹುಮಾನ ವಿತರಣೆ ಬೆಟಗೇರಿ ಸೆ 11 : ರೈತರು ನಿತ್ಯದ ಕೃಷಿ ...Full Article

ಘಟಪ್ರಭಾ:ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಅಶೋಕ ರಾಮನಗೌಡ ಪಾಟೀಲ ಆಯ್ಕೆ

ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಅಶೋಕ ರಾಮನಗೌಡ ಪಾಟೀಲ ಆಯ್ಕೆ ಘಟಪ್ರಭಾ ಸೆ 11 : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಅಶೋಕ ರಾಮನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ರಾಮಣ್ಣಾ ಕೃಷ್ಣಪ್ಪ ಮಹಾರಡ್ಡಿ ಅವರು ...Full Article

ಮೂಡಲಗಿ:ಶಾಂತಿ ಸುವ್ಯವಸ್ಥೆಗೆ ಸಾರ್ವಜನಿಕರ ಸಹಕಾರ ಮುಖ್ಯ – ಸಿಪಿಐ ಮುರನಾಳ

ಶಾಂತಿ ಸುವ್ಯವಸ್ಥೆಗೆ ಸಾರ್ವಜನಿಕರ ಸಹಕಾರ ಮುಖ್ಯ – ಸಿಪಿಐ ಮುರನಾಳ ಮೂಡಲಗಿ ಸೆ 11 : ಹಬ್ಬಗಳನ್ನು ಮೋಜು ಮಸ್ತಿಗಾಗಿ ಮಾಡದೇ ಏಕತೆ ಮತ್ತು ಒಗ್ಗಟ್ಟು ಮೂಡಿಸುವ ಸಲುವಾಗಿ ಆಚರಿಸಬೇಕು. ಸರ್ವ ಧರ್ಮದವರು ಹಬ್ಬಗಳನ್ನು ಅನ್ನೋನ್ಯತೆಯಿಂದ ಆಚರಿಸಲು ಮತ್ತು ಶಾಂತಿ ...Full Article

ಖಾನಾಪುರ:ಓಂಕಾರ ತಿರವೀರ ಅಥ್ಲೆಟಿಕನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಓಂಕಾರ ತಿರವೀರ ಅಥ್ಲೆಟಿಕನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಖಾನಾಪುರ ಸೆ 11 : ಪಟ್ಟಣದಲ್ಲಿರುವ ಶಾಂತಿನಿಕೇತನ ಸಿ.ಬಿ.ಎಸ್.ಸಿ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ *ಓಂಕಾರ ತಿರವೀರ* ಮತ್ತು ೮ನೇ ತರಗತಿ ವಿದ್ಯಾರ್ಥಿ ಸಚಿನ ಜಕಮೊಜಿ ಇತ್ತಿಚೆಗೆ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ ...Full Article

ಗೋಕಾಕ:ಸತ್ಯವನ್ನು ಅರಿತು ಭಗವಂತನ ಧ್ಯಾನ ಮಾಡಬೇಕು : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ

ಸತ್ಯವನ್ನು ಅರಿತು ಭಗವಂತನ ಧ್ಯಾನ ಮಾಡಬೇಕು : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ ಗೋಕಾಕ ಸೆ 10 : ಭಗವಂತ ಭಕ್ತಿಯಿಂದ ಮಾತ್ರ ಗೆಲ್ಲಬಹುದೆಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ ಅವರು ಹೇಳಿದರು. ರವಿವಾರದಂದು ಸಂಜೆ ಇಲ್ಲಿಯ ...Full Article

ಮೂಡಲಗಿ:ಭಾರತ ಬಂದ್: ಮೂಡಲಗಿಯಲ್ಲಿ ಪ್ರತಿಭಟನೆ -ಮನವಿ

ಭಾರತ ಬಂದ್: ಮೂಡಲಗಿಯಲ್ಲಿ ಪ್ರತಿಭಟನೆ -ಮನವಿ ಮೂಡಲಗಿ ಸೆ 10: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಹಾಗೂ ದಿನನಿತ್ಯ ವಸ್ತುಗಳ ದರ ನಿರಂತರ ಏರಿಕೆಯನ್ನು ವಿರೋಧಿಸಿ ಕಾಂಗ್ರೇಸ್ ಪಕ್ಷ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಪಟ್ಟಣದ ...Full Article
Page 509 of 704« First...102030...507508509510511...520530540...Last »