RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಮಹಾತ್ಮ ಗಾಂಧಿಜೀಯವರ ಸ್ವಚ್ಛ ಭಾರತ ಕನಸನ್ನು ನನಸಾಗಿಸಲು ನಾವೆಲ್ಲ ಶ್ರಮಿಸಬೇಕಾಗಿದೆ : ಎಮ್.ಎಚ್.ಅತ್ತಾರ

ಮಹಾತ್ಮ ಗಾಂಧಿಜೀಯವರ ಸ್ವಚ್ಛ ಭಾರತ ಕನಸನ್ನು ನನಸಾಗಿಸಲು ನಾವೆಲ್ಲ ಶ್ರಮಿಸಬೇಕಾಗಿದೆ : ಎಮ್.ಎಚ್.ಅತ್ತಾರ ಗೋಕಾಕ ಅ 2 : ಮಹಾತ್ಮ ಗಾಂಧಿಜೀಯವರ ಸ್ವಚ್ಛ ಭಾರತ ಕನಸನ್ನು ನನಸಾಗಿಸಲು ನಾವೆಲ್ಲ ಶ್ರಮಿಸಬೇಕಾಗಿದೆ ಎಂದು ನಗರ ಸಭೆ ಪೌರಾಯುಕ್ತ ಎಮ್.ಎಚ್.ಅತ್ತಾರ ಹೇಳಿದರು. ಮಂಗಳವಾರದಂದು ಇಲ್ಲಿಯ ಗಾಂಧಿ ನಗರದಲ್ಲಿ ತಾಲೂಕಾಡಳಿತ, ನಗರ ಸಭೆ, ತಾಲೂಕಾ ಪಂಚಾಯತ, ಶಿಕ್ಷಣ ಇಲಾಖೆ, ಜೆಸಿಐ ಸಂಸ್ಥೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಮಹಾತ್ಮಾ ಗಾಂಧಿ ಜಯಂತಿ ನಿಮಿತ್ಯ ಹಮ್ಮಿಕೊಂಡ ಸ್ವಚ್ಛತಾ ಜಾಗೃತಾ ಆಂದೋಲನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಆಧುನಿಕತೆಯಲ್ಲಿ ದೇಶ ...Full Article

ಗೋಕಾಕ:ಮಹಾತ್ಮಾಗಾಂಧೀಜಿ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಇಂದು ಭಾರತ ಮುನ್ನುಗುತ್ತಿದೆ : ಖಾನಪ್ಪನವರ

ಮಹಾತ್ಮಾಗಾಂಧೀಜಿ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಇಂದು ಭಾರತ ಮುನ್ನುಗುತ್ತಿದೆ : ಖಾನಪ್ಪನವರ ಗೋಕಾಕ ಅ 2: ಅಹಿಂಸೆ, ಸತ್ಯ, ಸ್ವಾವಲಂಭನೆ ಮತ್ತು ಸರಳ ಬದುಕನ್ನು ಇಡೀ ಜಗತ್ತಿಗೆ ಹೇಳಿಕೊಟ್ಟ ಮಹಾನ್ ಚೇತನ ಮಹಾತ್ಮಾಗಾಂಧೀಜಿ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಇಂದು ಭಾರತ ...Full Article

ಮೂಡಲಗಿ:ಗಾಂಧೀಜಿ ಮತ್ತು ಲಾಲ್ ಬಹದ್ಧೂರ ಶಾಸ್ತ್ರೀಯವರುಗಳು ದೇಶ ಕಂಡ ಧೀಮಂತ ನಾಯಕರಾಗಿದ್ದರು

ಗಾಂಧೀಜಿ ಮತ್ತು ಲಾಲ್ ಬಹದ್ಧೂರ ಶಾಸ್ತ್ರೀಯವರುಗಳು ದೇಶ ಕಂಡ ಧೀಮಂತ ನಾಯಕರಾಗಿದ್ದರು ಮೂಡಲಗಿ ಅ 2: ಗಾಂಧೀಜಿ ಮತ್ತು ಲಾಲ್ ಬಹದ್ಧೂರ ಶಾಸ್ತ್ರೀಯವರುಗಳು ದೇಶ ಕಂಡ ಧೀಮಂತ ನಾಯಕರಾಗಿದ್ದರು . ಸತ್ಯ, ಪ್ರೀತಿ, ಅಹಿಂಸೆಯ ಪ್ರತಿಪಾದಕ ಮಹಾತ್ಮಾ ಗಾಂಧೀಜಿ. ಸತ್ಯ ...Full Article

ಗೋಕಾಕ:ದೇಶದ ಇತಿಹಾಸದಲ್ಲಿ ಮುಂಚೂಣಿ ಹೆಸರುಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಅವರ ಹೆಸರುಗಳು ಸೇರುತ್ತವೆ

ದೇಶದ ಇತಿಹಾಸದಲ್ಲಿ ಮುಂಚೂಣಿ ಹೆಸರುಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಅವರ ಹೆಸರುಗಳು ಸೇರುತ್ತವೆ ಬೆಟಗೇರಿ ಅ 2 : ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತ ದೇಶದ ಇತಿಹಾಸದಲ್ಲಿ ಮುಂಚೂಣಿ ಹೆಸರುಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ...Full Article

ಗೋಕಾಕ:ಕ್ರಾಂತಿ ವೀರ ಭಗತ್‍ಸಿಂಗ ಮತ್ತು ಅಹಿಂಸಾವಾದಿ ಮಹಾತ್ಮ ಗಾಂಧಿಜೀ ಅವರು ದೇಶದ ಎರಡು ಕಣ್ಣುಗಳಾಗಿದ್ದರು

ಕ್ರಾಂತಿ ವೀರ ಭಗತ್‍ಸಿಂಗ ಮತ್ತು ಅಹಿಂಸಾವಾದಿ ಮಹಾತ್ಮ ಗಾಂಧಿಜೀ ಅವರು ದೇಶದ ಎರಡು ಕಣ್ಣುಗಳಾಗಿದ್ದರು ಗೋಕಾಕ:ಅ 1: ಕ್ರಾಂತಿ ವೀರ ಭಗತ್‍ಸಿಂಗ ಮತ್ತು ಅಹಿಂಸಾವಾದಿ ಮಹಾತ್ಮ ಗಾಂಧಿಜೀ ಅವರು ದೇಶದ ಎರಡು ಕಣ್ಣುಗಳಾಗಿದ್ದರು. ವಿಚಾರಧಾರೆಗಳು ಬೇರೆಯಾದರೂ ಗುರಿ ಸ್ವಾತಂತ್ರ ಗಳಿಸುವುದೇ ...Full Article

ಮೂಡಲಗಿ:ವಿಜ್ಞಾನ ಮಾತೃಭಾಷೆಯ ಕಲಿಕೆಯಿಂದ ಸಂವಹನ ಸುಲಭ

ವಿಜ್ಞಾನ ಮಾತೃಭಾಷೆಯ ಕಲಿಕೆಯಿಂದ ಸಂವಹನ ಸುಲಭ ಮೂಡಲಗಿ ಅ 1 :ವಿಜ್ಞಾನವನ್ನು ಮಾತೃಭಾಷೆಯಲ್ಲಿ ಕಲಿಯುವುದರಿಂದ ವಿದ್ಯಾರ್ಥಿಗಳಿಗೆ ಸಂವಹನವು ಸುಲಭವಾಗಿ ಪರಿಪೂರ್ಣವಾದ ಜ್ಞಾನ ದೊರೆಯುತ್ತದೆ’ ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎ. ಶಾಸ್ತ್ರೀಮಠ ಹೇಳಿದರು. ಇಲ್ಲಿಯ ಕಲಾ ಹಾಗೂ ...Full Article

ಮೂಡಲಗಿ:ಆಧಾರ್ ಗೋಳು ಕೇಳುವವರು ಯಾರು? ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು.

ಆಧಾರ್ ಗೋಳು ಕೇಳುವವರು ಯಾರು? ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು. ಆಧಾರ್ ಸಮಸ್ಯೆ ಕೇಳುವವರಿಲ್ಲದೇ ಪರದಾಡುತ್ತಿರುವ ಮೂಡಲಗಿ ತಾಲೂಕಿನ ಜನತೆ. ವಿಶೇಷ ವರದಿ : ಸುಧೀರ ನಾಯರ್ ಮೂಡಲಗಿ ಅ 1 : ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರಗಳ ಬಂದ್‍ನಿಂದಾಗಿ ...Full Article

ಖಾನಾಪುರ:ಹೊಸಲಿಂಗನಮಠದಲ್ಲಿ ಮರಾಠಾ ಸಮಾಜಕ್ಕೂ ಜಾಗೆ ನೀಡಿ :

ಹೊಸಲಿಂಗನಮಠದಲ್ಲಿ ಮರಾಠಾ ಸಮಾಜಕ್ಕೂ ಜಾಗೆ ನೀಡಿ : ಖಾನಾಪುರ ಅ 1 : ನಮ್ಮ ಮರಾಠಾ ಸಮಾಜದವರು ಗ್ರಾಮದಲ್ಲಿ ನಡೆಯುವ ಎಲ್ಲ ಕಾರ್ಯಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿದ್ದು, ನಾವು ಮನುಷ್ಯರೇ ಆದ್ದರಿಂದ ನಮಗೂ ಸಮಾನ ರೀತಿಯಿಂದ ಕಾಣಿರಿ. ಜೋತಗೆ ಮರಾಠಾ ಸಮಾಜಕ್ಕೂ ...Full Article

ಖಾನಾಪುರ:ಬಾಲಕಿಯರ ವಾಲಿಬಾಲ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ:

ಬಾಲಕಿಯರ ವಾಲಿಬಾಲ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ: ಖಾನಾಪುರ ಅ 1 : ತಾಲೂಕಿನ ಮಂಗೇನಕೊಪ್ಪ ಸರಕಾರಿ ಪ್ರೌಢ ಶಾಲೆಯ ಬಾಲಕಿಯರ ವಾಲಿಬಾಲ ತಂಡ ಜಿಲ್ಲಾ ಮಟ್ಟದಲ್ಲಿ ಪ್ರತಮ ಸ್ಥಾನ ಪಡೆದು ವಿಭಾಗ ...Full Article

ಗೋಕಾಕ:ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಶಿವಲಿಂಗಪ್ಪ ಬಳಿಗಾರ

ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಶಿವಲಿಂಗಪ್ಪ ಬಳಿಗಾರ ಗೋಕಾಕ ಸೆ 30 : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಶತಮಾನೋತ್ಸವ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ 4ನೇ ವರ್ಷಾಚರಣೆ ಹಿನ್ನೆಯಲ್ಲಿ “ಸ್ವಚ್ಛ ಹೀ ಸೇವಾ” ಜನಾಂದೋಲನ ...Full Article
Page 504 of 706« First...102030...502503504505506...510520530...Last »