RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಅಧ್ಯಕ್ಷರಾಗಿ ಪಾಟೀಲ, ಉಪಾಧ್ಯಕರಾಗಿ ಬೆಳಗಲಿ ಆಯ್ಕೆ

ಅಧ್ಯಕ್ಷರಾಗಿ ಪಾಟೀಲ, ಉಪಾಧ್ಯಕರಾಗಿ ಬೆಳಗಲಿ ಆಯ್ಕೆ ಮೂಡಲಗಿ  ಅ 6 : ಸಮೀಪದ ಶಿವಾಪೂರ(ಹ) ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಲಕ್ಷ್ಮೀಬಾಯಿ ಪರಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ನಾಗಪ್ಪ ಪುಂಡಲೀಕ ಬೆಳಗಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಮೂಡಲಗಿ ಬಿಇಒ ಎ.ಸಿ.ಗಂಗಾಧರ ತಿಳಿಸಿದ್ದಾರೆ. ಈ ವೇಳೆಯಲ್ಲಿ ಪಿಡಿಒ ಶ್ರೀಶೈಲ್ ತಡಸನ್ನವರ, ಗ್ರಾ.ಪಂ ಸದಸ್ಯರಾದ ಶೀಲಾ ಕೆಳಗಡೆ, ಅಬಾಯವ್ವಾ ಪಾಟೀಲ, ಶಿವನಪ್ಪ ಬಿ||ಪಾಟೀಲ, ಯಲ್ಲವ್ವಾ ತಳಕಟನ್ನಾಳ, ಎಸ್.ಡಿ.ಪಾಟೀಲ, ಗೋದಾವರಿ ಸುಗರ್ ಕಾರಖಾನೆಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಎಸ್.ಎಸ್.ಪಾಟೀಲ, ...Full Article

ಗೋಕಾಕ:ಕಲ್ಲೋಳಿಯಲ್ಲಿ ಇದೇ ಸೋಮವಾರ ವಿಶ್ವ ಕರ್ಮ ಸಮುದಾಯದ ಸಭೆ

ಕಲ್ಲೋಳಿಯಲ್ಲಿ ಇದೇ ಸೋಮವಾರ ವಿಶ್ವ ಕರ್ಮ ಸಮುದಾಯದ ಸಭೆ ಬೆಟಗೇರಿ ಅ 6 : ರಾಜ್ಯ ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಹಲವಾರು ಸಹಾಯ, ಸವಲತ್ತುಗಳ ಕುರಿತು, ಬೆಳಗಾವಿ ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ಜಸಂಖ್ಯೆ ನಿಖರ ಜನಗಣತಿ ಹಾಗೂ ಮತ್ತೀತರ ...Full Article

ಮೂಡಲಗಿ:ಸಾಕ್ಷರತೆಯಲ್ಲಿ ಶೇ ನೂರರಷ್ಟು ಸಾಧನೆಗೈದರೆ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ : ಶಾಸಕ ಬಾಲಚಂದ್ರ

ಸಾಕ್ಷರತೆಯಲ್ಲಿ ಶೇ ನೂರರಷ್ಟು ಸಾಧನೆಗೈದರೆ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ : ಶಾಸಕ ಬಾಲಚಂದ್ರ ಮೂಡಲಗಿ ಅ 6 : ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ(ಆರ್‍ಎಂಎಸ್‍ಎ) ಯೋಜನೆಯಡಿ ಮೂಡಲಗಿ ವಲಯದ 151 ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ 12 ಕೋಟಿ ರೂ. ...Full Article

ಗೋಕಾಕ:ಕ್ಲೇ-ಮಾಡ್ಲಿಂಗ್ ಸ್ಪರ್ಧೆಯಲ್ಲಿ ಕು. ಆದಿತ್ಯ ಚಿನಗೂಡಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕ್ಲೇ-ಮಾಡ್ಲಿಂಗ್ ಸ್ಪರ್ಧೆಯಲ್ಲಿ ಕು. ಆದಿತ್ಯ ಚಿನಗೂಡಿ ರಾಜ್ಯ ಮಟ್ಟಕ್ಕೆ ಆಯ್ಕೆ ಗೋಕಾಕ ಅ 6 : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉಗಾರಖುರ್ದದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಶೂನ್ಯಸಂಪಾದನ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಕನ್ನಡ ...Full Article

ಗೋಕಾಕ:ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಜಾವೇದ ಗೋಕಾಕ

ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಜಾವೇದ ಗೋಕಾಕ ಗೋಕಾಕ ಅ 6 : ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು ಎಂದು ಅಂಜುಮನ್ ಕಮೀಟಿಯ ಅಧ್ಯಕ್ಷ ಜಾವೇದ ಗೋಕಾಕ  ಹೇಳಿದರು ಶನಿವಾರದಂದು  ...Full Article

ಗೋಕಾಕ:ಖ್ಯಾತ ಅಂತರ್‍ರಾಷ್ಟ್ರೀಯ ಚಿತ್ರಕಲಾವಿದ ಭೀಮರಾವ್ ಮುರಗೋಡ (ಭೀ.ಮು) ಇನ್ನಿಲ್ಲ

ಖ್ಯಾತ ಅಂತರ್‍ರಾಷ್ಟ್ರೀಯ ಚಿತ್ರಕಲಾವಿದ ಭೀಮರಾವ್ ಮುರಗೋಡ (ಭೀ.ಮು) ಇನ್ನಿಲ್ಲ ಗೋಕಾಕ ಅ 5 : ಖ್ಯಾತ ಅಂತರ್ ರಾಷ್ಟ್ರೀಯ ಚಿತ್ರಕಲಾವಿದ ಭೀಮರಾವ್ ಫಕೀರಪ್ಪ ಮುರಗೋಡ( 82) ಇವರು ದಿ.5ರಂದು ಸಂಜೆ 5.30ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಮುರಗೋಡರು ಆಸ್ಪತ್ರೆಗೆ ...Full Article

ಗೋಕಾಕ:ಚಕ್ರ ಎಸೆತ : ಲಕ್ಷ್ಮೀ ಅಳಗೋಡಿ ರಾಜ್ಯ ಮಟ್ಟಕ್ಕೆ ಆಯ್ಕೆ

ಚಕ್ರ ಎಸೆತ : ಲಕ್ಷ್ಮೀ ಅಳಗೋಡಿ ರಾಜ್ಯ ಮಟ್ಟಕ್ಕೆ ಆಯ್ಕೆ ಗೋಕಾಕ ಅ 5 : ತಾಲೂಕಿನ ಬಿಲಕುಂದಿ ಗ್ರಾಮದ ಶ್ರೀ ಬಸವೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮೀ ದೇವೆಂದ್ರ ಅಳಗೋಡಿ ಇವಳು ಚಿಕ್ಕೋಡಿಯಲ್ಲಿ ಜರುಗಿದ ...Full Article

ಗೋಕಾಕ:ವಿದ್ಯಾರ್ಥಿಗಳು ಕಾನೂನುಗಳ ಅರಿವು ಹೊಂದಿ ಇತರರಲ್ಲೂ ಅರಿವು ಮೂಡಿಸಬೇಕು : ಗುರುನಾಥ ಚವ್ಹಾಣ

ವಿದ್ಯಾರ್ಥಿಗಳು ಕಾನೂನುಗಳ ಅರಿವು ಹೊಂದಿ ಇತರರಲ್ಲೂ ಅರಿವು ಮೂಡಿಸಬೇಕು : ಗುರುನಾಥ ಚವ್ಹಾಣ ಗೋಕಾಕ ಅ 5 : ಇಂದಿನ ವಿದ್ಯಾರ್ಥಿಗಳೇ ಮುಂದಿನ ಬಾವಿ ಪ್ರಜೆಗಳಾಗಿದ್ದು, ತಾವು ಕಾನೂನುಗಳ ಅರಿವು ಹೊಂದಿ ಇತರರಲ್ಲೂ ಅರಿವು ಮೂಡಿಸುವಂತೆ ನಗರ ಪೋಲಿಸ್ ಠಾಣೆಯ ...Full Article

ಗೋಕಾಕ:ವಸತಿ ನಿರ್ಮಾಣ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು : ಸಚಿವ ರಮೇಶ

ವಸತಿ ನಿರ್ಮಾಣ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು : ಸಚಿವ ರಮೇಶ ಗೋಕಾಕ ಅ 5 : ಬುದ್ಧ, ಬಸವ, ಅಂಬೇಡ್ಕರರವರ ತತ್ವದಡಿಯಲ್ಲಿ ಜಾತ್ಯಾತೀತ, ಧರ್ಮಾತೀತವಾಗಿ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ, ಕ್ಷೇತ್ರ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿರುವುದಾಗಿ ಬೆಳಗಾವಿ ಜಿಲ್ಲಾ ...Full Article

ಗೋಕಾಕ:ಉಚಿತ ಆರೋಗ್ಯ ಮತ್ತು ಕಣ್ಣಿನ ಪೊರೆ ತಪಾಸಣಾ ಶಿಬಿರ

ಉಚಿತ ಆರೋಗ್ಯ ಮತ್ತು ಕಣ್ಣಿನ ಪೊರೆ ತಪಾಸಣಾ ಶಿಬಿರ ಗೋಕಾಕ ಅ 5 : ಇಲ್ಲಿಯ ರಹಬರ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗೋಕಾಕ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಉಚಿತ ಆರೋಗ್ಯ ಮತ್ತು ಕಣ್ಣಿನ ಪೊರೆ ತಪಾಸಣೆ ...Full Article
Page 502 of 706« First...102030...500501502503504...510520530...Last »