RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಬೆಳ್ಳಂಬೆಳಿಗ್ಗೆ ಗೋಕಾಕ ಶಿಕ್ಷಣ ಸಂಸ್ಥೆಗೆ ಶಾಕ್ ನೀಡಿದ ಆಯಾಗಳು : ಶಾಲಾ ಕೋಠಡಿಗಳಿಗೆ ಬಿಗಿ ಜಡಿದು ಧಿಡೀರ್ ಪ್ರತಿಭಟನೆ

ಬೆಳ್ಳಂಬೆಳಿಗ್ಗೆ ಗೋಕಾಕ ಶಿಕ್ಷಣ ಸಂಸ್ಥೆಗೆ ಶಾಕ್ ನೀಡಿದ ಆಯಾಗಳು : ಶಾಲಾ ಕೋಠಡಿಗಳಿಗೆ ಬಿಗಿ ಜಡಿದು ಧಿಡೀರ್ ಪ್ರತಿಭಟನೆ ಗೋಕಾಕ ಅ 5 : ವೇತನ ( ಇನ್ಕ್ರೀಮೆಂಟ್ ) ಹೆಚ್ಚಿಸುವಂತೆ ಆಗ್ರಹಿಸಿ ಗೋಕಾಕ ಶಿಕ್ಷಣ ಸಂಸ್ಥೆಯ 30 ಕ್ಕೂ ಆಯಾಗಳು ಶುಕ್ರವಾರ ಬೆಳ್ಳಂಬೆಳಿಗ್ಗೆ ಧಿಡೀರ್ ಪ್ರತಿಭಟನೆ ನಡೆಸಿದರು ಶುಕ್ರವಾರ ಎಂದಿನಂತೆ ಮಕ್ಕಳನ್ನು ಶಾಲೆಗೆ ಬಿಡಲು ಬಂದಿದ್ದ ಪಾಲಕರಿಗೆ ಬಿಗ್ ಶಾಕ್ ನೀಡಿದ ಆಯಾಗಳು ಶಾಲೆಯ ಮುಖ್ಯ ದ್ವಾರ ಮತ್ತು ಶಾಲೆಯ ಎಲ್ಲಾ ಕೋಠಡಿಗಳಿಗೆ ಬೀಗ ಜಡಿದು ಶಾಲಾ ಆವರಣದಲ್ಲಿ ಕುಳಿತು ಧರಣಿ ...Full Article

ಗೋಕಾಕ:ಗ್ರಾಮದ ಸರ್ವಾಂಗೀಣ ಅಭಿವೃದ್ದಿಯೇ ನಮ್ಮ ಮುಖ್ಯ ಗುರಿಯಾಗಿದೆ : ಶಿವಲಿಂಗಪ್ಪ ಬಳಿಗಾರ

ಗ್ರಾಮದ ಸರ್ವಾಂಗೀಣ ಅಭಿವೃದ್ದಿಯೇ ನಮ್ಮ ಮುಖ್ಯ ಗುರಿಯಾಗಿದೆ : ಶಿವಲಿಂಗಪ್ಪ ಬಳಿಗಾರ ಗೋಕಾಕ ಅ 4 : ಗ್ರಾಮದ ಸರ್ವಾಂಗೀಣ ಅಭಿವೃದ್ದಿಯೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಗ್ರಾ. ಪಂ. ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ಹೇಳಿದರು. ಅವರು ತಾಲೂಕಿನ ಗೋಸಬಾಳ ...Full Article

ಘಟಪ್ರಭಾ:ಕಿತ್ತೂರ ರಾಣಿ ಚನ್ನಮ್ಮ ಪ್ರತಿಮೆಗೆ ಅವಮಾನ ಕರವೇ ಪ್ರತಿಭಟನೆ

ಕಿತ್ತೂರ ರಾಣಿ ಚನ್ನಮ್ಮ ಪ್ರತಿಮೆಗೆ ಅವಮಾನ ಕರವೇ ಪ್ರತಿಭಟನೆ ಘಟಪ್ರಭಾ ಅ 4 : ವೀರರಾಣಿ ಹಾಗೂ ನಾಡ ತಾಯಿ ಆರು ಕೋಟಿ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಕಿತ್ತೂರ ರಾಣಿ ಚನ್ನಮ್ಮ ಅವರ ಪ್ರತಿಮೆಗೆ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ...Full Article

ಗೋಕಾಕ:ಗುರು-ಹಿರಿಯರನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಿ: ಡಾ|| ಎಸ್.ಓ.ಹಲಸಗಿ

ಗುರು-ಹಿರಿಯರನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಿ: ಡಾ|| ಎಸ್.ಓ.ಹಲಸಗಿ ಗೋಕಾಕ ಅ 4 : ವಿದ್ಯಾರ್ಥಿಯ ಜೀವನದಲ್ಲಿ ಗುರಿಯನಿಟ್ಟು ಶಿಕ್ಷಣವನ್ನು ಪಡೆದು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಕೊಳ್ಳಬೇಕೆಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶವಿದ್ಯಾಲಯದ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಹಾಗೂ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಡಾ|| ...Full Article

ಬೆಳಗಾವಿ:ಚನ್ನಮ್ಮ ವಿವಿ ಘಟನೆ : ಮಾರುತಿ ಅಷ್ಟಗಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಚನ್ನಮ್ಮ ವಿವಿ ಘಟನೆ : ಮಾರುತಿ ಅಷ್ಟಗಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಬೆಳಗಾವಿ ಅ 4 : ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಕುಲಪತಿ ಹೊಸಮನಿ ಮತ್ತು ಅಲ್ಲಿಯ ವಿದ್ಯಾರ್ಥಿಗಳು ಮೇಲೆ ಹಲ್ಲೆ ಖಂಡಿಸಿ ಬಿಜೆಪಿ ಮುಖಂಡರು ಮಾರುತಿ ಅಷ್ಟಗಿ ...Full Article

ಗೋಕಾಕ:ರೈತರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಗೋಕಾಕದಲ್ಲಿ ರೈತ ಸಂಘಟನೆಗಳ ಪ್ರತಿಭಟನೆ

ರೈತರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಗೋಕಾಕದಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ಗೋಕಾಕ ಅ 3 : ರೈತರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲು ಆಗಮಿಸಿದಾಗ ಅವರನ್ನು ಹೊಸದಿಲ್ಲಿಗೆ ಪ್ರವೇಶ ನೀಡದೆ ಅವರ ಮೇಲೆ ಲಾಠೀಚಾರ್ಜ ಹಾಗೂ ಜಲ ...Full Article

ಗೋಕಾಕ:ಕಲ್ಲೋಳಿ ಪಿಕೆಪಿಎಸ್ ಅಧ್ಯಕ್ಷರಾಗಿ ಭೀಮಪ್ಪ ಕಡಾಡಿ ಆಯ್ಕೆ

ಕಲ್ಲೋಳಿ ಪಿಕೆಪಿಎಸ್ ಅಧ್ಯಕ್ಷರಾಗಿ ಭೀಮಪ್ಪ ಕಡಾಡಿ ಆಯ್ಕೆ ಬೆಟಗೇರಿ ಅ 3 : ಸಮೀಪದ ಕಲ್ಲೋಳಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರ ಆಯ್ಕೆಗಾಗಿ ಬುಧವಾರ ಅ.3 ರಂದು ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಭೀಮಪ್ಪ ಸತ್ತೆಪ್ಪ ...Full Article

ಮೂಡಲಗಿ:ಮಹಾತ್ಮ ಗಾಂದೀಜಿ ಮತ್ತು ಶಾಸ್ತ್ರೀಜಿ ದೇಶದ ಅಪರೂಪದ ನಾಯಕರಾಗಿದ್ದರು: ಎ.ಪಿ ಪರಸನ್ನವರ

ಮಹಾತ್ಮ ಗಾಂದೀಜಿ ಮತ್ತು ಶಾಸ್ತ್ರೀಜಿ ದೇಶದ ಅಪರೂಪದ ನಾಯಕರಾಗಿದ್ದರು: ಎ.ಪಿ ಪರಸನ್ನವರ ಮೂಡಲಗಿ ಅ 3 : ಮಹಾತ್ಮ ಗಾಂದೀಜಿ ಮತ್ತು ಶಾಸ್ತ್ರೀಜಿ ದೇಶದ ಅಪರೂಪದ ನಾಯಕರಾಗಿದ್ದು, ಅವರ ತತ್ವಾದರ್ಶಗಳು ಎಲ್ಲರು ಅಳವಡಿಸಿಕೊಳ್ಳುವಂತಹದಾಗಿವೆ. ಶ್ರೇಷ್ಠ ನಾಯಕರ ಗುಣಗಳು ನಮ್ಮಲ್ಲಿಯೊ ಮೈಗೂಡಿಸಿಕೊಳ್ಳಬೇಕೆಂದು ...Full Article

ಖಾನಾಪುರ:ವನ್ಯಜೀವಿಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ‌ ಕರ್ತವ್ಯವಾಗಿದೆ : ಎಂ. ಕೆ. ಪಾತ್ರೋಟ

ವನ್ಯಜೀವಿಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ‌ ಕರ್ತವ್ಯವಾಗಿದೆ : ಎಂ. ಕೆ. ಪಾತ್ರೋಟ ಖಾನಾಪುರ ಅ 3 : ಬೆಳಗಾವಿ ವಿಭಾಗ ನಾಗರಗಾಳಿ ಉಪ ವಿಭಾಗ ವ್ಯಾಪ್ತಿಯ ನಾಗರಗಾಳಿ ಹಾಗೂ ಗೋಲಿಹಳ್ಳಿ ವಲಯದ ವತಿಯಿಂದ ಬುಧವಾರದಂದು ಮುಂಜಾನೆ ಅಳ್ನಾವರದ ರೈಲ್ವೆ ...Full Article

ಗೋಕಾಕ:ಯುವ ಜನತೆ ಸೈಕಲ್ ಬಳಕೆಗೆ ಪ್ರಾಮುಖ್ಯತೆ ನೀಡಬೇಕು : ಸಂಗಮೇಶ ಪ್ರಭಾಕರ

ಯುವ ಜನತೆ ಸೈಕಲ್ ಬಳಕೆಗೆ ಪ್ರಾಮುಖ್ಯತೆ ನೀಡಬೇಕು : ಸಂಗಮೇಶ ಪ್ರಭಾಕರ ಗೋಕಾಕ ಅ 3 : ಇತ್ತಿಚೇಗಿನ ದಿನಗಳಲ್ಲಿ ಯುವ ಜನತೆ ಕೈಯಲ್ಲಿ ಬೈಕಗಳ ಬಳಕೆ ಹೆಚ್ಚಾಗಿದ್ದು, ಕಾರು, ಬೈಕ್ ಮೋಟಾರು ವಾಹನಗಳಿಂದ ವಾಯು ಮಾಲಿಣ್ಯ ಹೆಚ್ಚುತ್ತಿದ್ದು ಜತೆಗೆ ...Full Article
Page 503 of 706« First...102030...501502503504505...510520530...Last »