RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ರಾಜ್ಯ ಮಟ್ಟಕ್ಕೆ ಆಯ್ಕೆ

ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ರಾಜ್ಯ ಮಟ್ಟಕ್ಕೆ ಆಯ್ಕೆ ಗೋಕಾಕ ಅ 30 : ಸಾರ್ವಜನಿಕ ಶಿಕ್ಷಣ ಇಲಾಖೆಯವರು ಚಿಕ್ಕೋಡಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿಯ ಜಿಇಎಸ್‍ನ ಮಾರ್ಡನ್ ಇಂಗ್ಲೀಷ ಮಿಡಿಯಮ್ ಶಾಲೆಯ ವಿದ್ಯಾರ್ಥಿ ಸೋಹಲ್ ಖಾಜಿ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿಯ ಚೇರಮನ್ ವಿ.ಎ.ಕಡಕೋಳ, ವಿಶ್ವಸ್ಥ ಮಂಡಳಿಯ ಚೇರಮನ್ ಡಾ|| ಉದಯ ಆಜರಿ, ಕಾರ್ಯದರ್ಶಿ ಆರ.ಎಮ್.ವಾಲಿ, ಮುಖ್ಯೋಪಾಧ್ಯಯರಾದ ಝಡ್.ಎಮ್.ಚೌಧರಿ, ಎಮ್.ಎಮ್.ಸೊಗಲದ ಹಾಗೂ ಶಿಕ್ಷಕರು ...Full Article

ಗೋಕಾಕ:ಡಾ.ಬೆಟಗೇರಿ ಕೃಷ್ಣಶರ್ಮರು ಅಪ್ಪಟ್ಟ ದೇಶಿ ಕವಿ :ಎಮ್.ಐ.ನೀಲಣ್ಣವರ ಅಭಿಮತ

ಡಾ.ಬೆಟಗೇರಿ ಕೃಷ್ಣಶರ್ಮರು ಅಪ್ಪಟ್ಟ ದೇಶಿ ಕವಿ :ಎಮ್.ಐ.ನೀಲಣ್ಣವರ ಅಭಿಮತ ಬೆಟಗೇರಿ ಅ 30 : ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಡಾ. ಬೆಟಗೇರಿ ಕೃಷ್ಣಶರ್ಮರು, ಪತ್ರಕರ್ತರಾಗಿ, ಕವಿಯಾಗಿ, ಕಥೆಗಾರರಾಗಿ, ಜಾನಪದ ತಜ್ಞರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆಂದು ಗೋಕಾಕ ...Full Article

ಗೋಕಾಕ:ಕೌಜಲಗಿ ಮರುಳಸಿದ್ದೇಶ್ವರ ಮಠದಲ್ಲಿ ಡಾ. ಕಂಬಾರಗೆ ಸತ್ಕಾರ

ಕೌಜಲಗಿ ಮರುಳಸಿದ್ದೇಶ್ವರ ಮಠದಲ್ಲಿ ಡಾ. ಕಂಬಾರಗೆ ಸತ್ಕಾರ ಗೋಕಾಕ ಅ 30 : ಸಂಶೋಧನೆ ಎಂಬುದು ಅಸಾಧಾರಣವಾದುದು. ಕತ್ತಲೆಯಲ್ಲಿ ಬೆಳಕಿನ ಹುಡುಕಾಟ ನಡೆಸಿ ಸತ್ಯವನು ಕಂಡುಕೊಳ್ಳುವುದಾಗಿದೆ ಎಂದು ಕೌಜಲಗಿ ಶ್ರೀ ಮರುಳಸಿದ್ದೇಶ್ವರ ಸಿದ್ಧ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶಿವಪುತ್ರ ಮಹಾಸ್ವಾಮಿಗಳು ...Full Article

ಗೋಕಾಕ:ಸಮೂಹ ಪೇಂಟಿಂಗ್ ಪ್ರದರ್ಶನ ನಾಳೆ : ಜಯಾನಂದ

ಸಮೂಹ ಪೇಂಟಿಂಗ್ ಪ್ರದರ್ಶನ ನಾಳೆ : ಜಯಾನಂದ ಗೋಕಾಕ ಅ 30 :- ನಗರದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಹಾಗೂ ಬಿಂದು ಲಲಿತಕಲೆ, ಜಾನಪದ ಸಂಶೋದನ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ,ಪ್ರಾತ್ಯಕ್ಷತೆ ಹಾಗೂ ಚಿತ್ರಕಲಾವಿದರಾದ ಜಯಾನಂದ ಮಾದರ, ಮಲ್ಲಮ್ಮ ...Full Article

ಘಟಪ್ರಭಾ:ಸತ್ಕಾರ್ಯ ಮಾಡುವದರಿಂದ ಮನಷ್ಯನ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ: ಶ್ರೀ ಸಿದ್ದಯ್ಯಪ್ಪ ಮಹಾರಾಜರು

ಸತ್ಕಾರ್ಯ ಮಾಡುವದರಿಂದ ಮನಷ್ಯನ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ: ಶ್ರೀ ಸಿದ್ದಯ್ಯಪ್ಪ ಮಹಾರಾಜರು ಘಟಪ್ರಭಾ ಅ 29 : ಸತ್ಕಾರ್ಯ ಮಾಡುವದರಿಂದ ಮನಷ್ಯನ ಮನಸ್ಸಿಗೆ ನೆಮ್ಮದಿ ಸುಖ ಶಾಂತಿ ಲಭಿಸುತ್ತದೆ ಎಂದು ಶ್ರೀ ಸಿದ್ದಯ್ಯಪ್ಪ ಮಹಾರಾಜರು ನುಡಿದರು. ಅವರು ಸೋಮವಾರ ಘಟಪ್ರಭಾ ...Full Article

ಗೋಕಾಕ:ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ ಡಾ.ಬೆಟಗೇರಿ ಕೃಷ್ಣಶರ್ಮ

ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ ಡಾ.ಬೆಟಗೇರಿ ಕೃಷ್ಣಶರ್ಮ “ ಆನಂದಕಂದರ ಹುಟ್ಟೂರೂ ಬೆಟಗೇರಿ ಸೇರಿದಂತೆ ಬೆಳಗಾವಿ ಜಿಲ್ಲೆ ಹಾಗೂ ನಾಡಿನ ಹಲವಡೆ ಡಾ.ಬೆಟಗೇರಿ ಕೃಷ್ಣಶರ್ಮರ 37ನೇ ಪುಣ್ಯ ತಿಥಿಯ ಪ್ರಯುಕ್ತ ದಿವ್ಯ ಸ್ಮರಣೆ ಕಾರ್ಯಕ್ರಮ ಇದೇ ಮಂಗಳವಾರ ಅ.30 ರಂದು ...Full Article

ಗೋಕಾಕ : ಕವಿಗಳು ಪ್ರಾಸಬದ್ಧವಾಗಿ ಕವನಗಳನ್ನು ರಚನೆ ಮಾಡುವಲ್ಲಿ ಏಡುವುತ್ತಿರುವುದು ಆತಂಕಕಾರಿ : ಭಾಗವಾನ ವಿಷಾದ

 ಕವಿಗಳು ಪ್ರಾಸಬದ್ಧವಾಗಿ ಕವನಗಳನ್ನು ರಚನೆ ಮಾಡುವಲ್ಲಿ ಏಡುವುತ್ತಿರುವುದು ಆತಂಕಕಾರಿ : ಭಾಗವಾನ ವಿಷಾದ ಗೋಕಾಕ ಅ 29 : ಆಧುನಿಕ ಯುಗದ ಕವಿಗಳು ಪ್ರಾಸಬದ್ಧವಾಗಿ ಕವನಗಳನ್ನು ರಚನೆ ಮಾಡುವಲ್ಲಿ ಏಡುವುತ್ತಿರುವುದು ಆತಂಕಕಾರಿ ವಿಷಯವೆಂದು ಬಿಡಿಂಗನವಲೆ ಭಾಗವಾನ ವಿಷಾಧಿಸಿದರು. ಅವರು ಶುಕ್ರವಾರದಂದು ...Full Article

ಘಟಪ್ರಭಾ :ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಈ ಭಾಗದ ರೈತರ ಜೀವನಾಡಿಯಾಗಿದೆ : ಸಿದ್ಧಲಿಂಗ ಮಹಾಸ್ವಾಮಿಗಳು

ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಕಾರ್ಖಾನೆಯು ಈ ಭಾಗದ ರೈತರ ಜೀವನಾಡಿಯಾಗಿದೆ : ಸಿದ್ಧಲಿಂಗ ಮಹಾಸ್ವಾಮಿಗಳು ಘಟಪ್ರಭಾ ಅ 29 : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿನ ಪ್ರಾರಂಭೋತ್ಸವಕ್ಕೆ ಅರಭಾವಿ ದುರದುಂಡೇಶ್ವರ ಮಠದ ಸಿದ್ಧಲಿಂಗ ...Full Article

ಗೋಕಾಕ:ಗ್ರಾಮದ ಅಭಿವೃದ್ಧಿಗೆ ಸರ್ವರ ಸಹಕಾರ ಅತ್ಯಂತ ಅಗತ್ಯವಾಗಿದೆ : ಲಕ್ಷ್ಮಣ ಚಂದರಗಿ

ಗ್ರಾಮದ ಅಭಿವೃದ್ಧಿಗೆ ಸರ್ವರ ಸಹಕಾರ ಅತ್ಯಂತ ಅಗತ್ಯವಾಗಿದೆ : ಲಕ್ಷ್ಮಣ ಚಂದರಗಿ ಗೋಕಾಕ ಅ 27 : ಬೆಟಗೇರಿ ಗ್ರಾಮದ ಸಮಗ್ರ ಅಭಿವೃದ್ದಿಗೆ ಸ್ಥಳೀಯರ ಹಾಗೂ ಗ್ರಾಮ ಪಂಚಾಯ್ತಿ ಸರ್ವ ಸದಸ್ಯರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ತಾಲೂಕಿನ ಬೆಟಗೇರಿ ...Full Article

ಮೂಡಲಗಿ:ಕಲಿಕಾ ಸಾಧನಾ ಪರೀಕ್ಷೆಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೊಭಾವನೆ ಬೆಳೆಸುವಲ್ಲಿ ಸಹಾಯಕವಾಗಿದೆ : ಮನ್ನಿಕೇರಿ

ಕಲಿಕಾ ಸಾಧನಾ ಪರೀಕ್ಷೆಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೊಭಾವನೆ ಬೆಳೆಸುವಲ್ಲಿ ಸಹಾಯಕವಾಗಿದೆ : ಮನ್ನಿಕೇರಿ ಮೂಡಲಗಿ: ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ಶಾಲಾ ಗುಣಮಟ್ಟ ಮೌಲ್ಯಾಂಕ ಮತ್ತು ಅಂಗೀಕರಣ ಪರಿಷತ್ತಿನ ಕಲಿಕಾ ಸಾಧನಾ ಪರೀಕ್ಷೆಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೊಭಾವನೆ ಬೆಳೆಸುವಲ್ಲಿ ...Full Article
Page 495 of 706« First...102030...493494495496497...500510520...Last »