RNI NO. KARKAN/2006/27779|Wednesday, June 10, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಭಗವಾನ ಶ್ರೀ ಸತ್ಯ ಸಾಯಿ ಬಾಬಾ ಪಾದಸ್ಪರ್ಶಕ್ಕೆ 50ರ ಸಂಭ್ರಮ..!

ಭಗವಾನ ಶ್ರೀ ಸತ್ಯ ಸಾಯಿ ಬಾಬಾ ಪಾದಸ್ಪರ್ಶಕ್ಕೆ 50ರ ಸಂಭ್ರಮ..! *ಕಲ್ಲೋಳಿಗೆ ಭೇಟಿ ನೀಡಿ 50ವರ್ಷ * ಇದೇ ಅ.21 ರಂದು ಸುವರ್ಣ ಮಹೋತ್ಸವ ಆಚರಣೆ *ಅಡಿವೇಶ ಮುಧೋಳ. ಬೆಟಗೇರಿ ಸಮೀಪದ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣಕ್ಕೆ ಭಗವಾನ ಶ್ರೀ ಸತ್ಯ ಸಾಯಿಬಾಬಾ ಪಾದಸ್ಪರ್ಶ ಮಾಡಿ ಇದೇ ಅಕ್ಟೋಬರ 25ಕ್ಕೆ ಐವತ್ತು ವರ್ಷ ತುಂಬಲಿವೆ. ಸುವರ್ಣ ಮಹೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ಭಕ್ತಿಯ ಸಂಭ್ರಮ ತುಂಬಿತುಳುಕುತ್ತಿದೆ. ಇದೇ ಅಕ್ಟೋಬರ್ 21 ರಂದು ಸಮಿತಿಯ 32 ನೇ ವಾರ್ಷೀಕೋತ್ಸವದ ಜೊತೆಗೆ ಬಾಬಾ ಅವರ ಪಾದಸ್ಪರ್ಶದ ಸುವರ್ಣ ...Full Article

ಗೋಕಾಕ:ಹೆಚ್ಚುತ್ತಿರುವ ಡೆಂಗ್ಯು ಜ್ವರ ಪ್ರಕರಣ: ಗೋಕಾಕದಲ್ಲಿ ಸಾರ್ವಜನಿಕರ ಆಕ್ರೋಶ , ಆರೋಗ್ಯ ಇಲಾಖೆ , ನಗರಸಭೆ ಅಧಿಕಾರಿಗಳಿಗೆ ಮನವಿ

ಹೆಚ್ಚುತ್ತಿರುವ ಡೆಂಗ್ಯು ಜ್ವರ ಪ್ರಕರಣ: ಗೋಕಾಕದಲ್ಲಿ ಸಾರ್ವಜನಿಕರ ಆಕ್ರೋಶ , ಆರೋಗ್ಯ ಇಲಾಖೆ , ನಗರಸಭೆ ಅಧಿಕಾರಿಗಳಿಗೆ ಮನವಿ ಗೋಕಾಕ ಅ 15 : ಡೆಂಗ್ಯು ಜ್ವರದ ಪ್ರಕರಣಗಳು ಮಹಾಮಾರಿಯಂತೆ ನಗರದಲ್ಲಿ ಹಬ್ಬುತ್ತಿದ್ದರೂ ನಗರಸಭೆ ಹಾಗೂ ಆರೋಗ್ಯ ಇಲಾಖೆ ಕಣ್ಣುಮುಚ್ಚಿ ...Full Article

ಬೆಳಗಾವಿ:ನ.1 ರಂದು ಕರಾಳ ದಿನಾಚರಣೆ ಆಚರಿಸಲು ಜಿಲ್ಲಾಧಿಕಾರಿಗೆ ಎಂಇಎಸ್ ಮನವಿ

ನ.1 ರಂದು ಕರಾಳ ದಿನಾಚರಣೆ ಆಚರಿಸಲು ಜಿಲ್ಲಾಧಿಕಾರಿಗೆ ಎಂಇಎಸ್ ಮನವಿ ಬೆಳಗಾವಿ ಅ 15 : ಜಿಲ್ಲೆಯಲ್ಲಿ ಮತ್ತೆ ಕ್ಯಾತೆ ತಗೆದಿರುವ ಎಂಇಎಸ್ ನವೆಂಬರ್ 1 ರಂದು ಕರಾಳ ದಿನಾಚಾರಣೆ ಆಚರಣೆ ಮಾಡಲು ಬೆಳಗಾವಿ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿಕೊಂಡಿದೆ ...Full Article

ಮೂಡಲಗಿ:ಡಾ. ಅಶೋಕ ದಳವಾಯಿಯವರು ವಿಶ್ವ ಆಹಾರ ಪ್ರಶಸ್ತಿ ಪ್ರಧಾನ ಸಮ್ಮೇಳನಕ್ಕೆ ಆಯ್ಕೆ

ಡಾ. ಅಶೋಕ ದಳವಾಯಿಯವರು ವಿಶ್ವ ಆಹಾರ ಪ್ರಶಸ್ತಿ ಪ್ರಧಾನ ಸಮ್ಮೇಳನಕ್ಕೆ ಆಯ್ಕೆ ಮೂಡಲಗಿ ಅ 15 : ಅಕ್ಟೋಬರ 17,18 & 19 ರಂದು ಅಮೇರಿಕೆಯ ಅಯೋವಾ ರಾಜ್ಯದ ಡೆಸ್ಮೋನ್ ನಗರದಲ್ಲಿ ವಿಶ್ವ ಆಹಾರ ಪ್ರತಿಷ್ಟಾನದವರು ಜಾಗತಿಕ ಮಟ್ಟದಲ್ಲಿ ಕೃಷಿ ...Full Article

ಮೂಡಲಗಿ:ಗುರ್ಲಾಪೂರ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು : ಶಾಸಕ ಬಾಲಚಂದ್ರ

ಗುರ್ಲಾಪೂರ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು : ಶಾಸಕ ಬಾಲಚಂದ್ರ ಮೂಡಲಗಿ ಅ 15 : ಗುರ್ಲಾಪೂರ ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು. ಕಳೆದ ಪುರಸಭೆ ಚುನಾವಣೆಯಲ್ಲಿ ಪಟ್ಟಣದ ಮೂರು ವಾರ್ಡಗಳಲ್ಲಿ ಬಿಜೆಪಿ ...Full Article

ಮೂಡಲಗಿ:ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ : ಶಾಸಕ ಬಾಲಚಂದ್ರ

ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ : ಶಾಸಕ ಬಾಲಚಂದ್ರ ಮೂಡಲಗಿ ಅ 14 : ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಮುಂದಿರುವ ಗುರಿಯಾಗಿದ್ದು, ಪಕ್ಷಬೇಧ ಮರೆತು ತಾಲೂಕಿನ ಅಭಿವೃದ್ಧಿಗಾಗಿ ಹೊಸ ಮುನ್ನುಡಿಯನ್ನು ಬರೆಯೋಣ ...Full Article

ಬೈಲಹೊಂಗಲ:ಮಟ್ಕಾ ದಂಧೆಯಲ್ಲಿ ತೊಡಗಿದ ಮೂವರ ಬಂಧನ

ಮಟ್ಕಾ ದಂಧೆಯಲ್ಲಿ ತೊಡಗಿದ ಮೂವರ ಬಂಧನ ಬೈಲಹೊಂಗಲ ಅ 13 : ಮಟ್ಕಾ ದಂಧೆಯಲ್ಲಿ ತೊಡಗಿದ್ದ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ನೇಸರಗಿ ಗ್ರಾಮದ ಕಲ್ಲಪ್ಪ ಟೋಪಗಿ, ಕಲ್ಲಪ್ಪ ಸುಂಕದ, ರಮೇಶ್ ಕಬ್ಬೂರ ಎಂಬುವರು ಬಂಧಿತ ...Full Article

ಗೋಕಾಕ:ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ : ಪ್ರೊ, ಟಿ.ಬಿ.ತಳವಾರ

ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ : ಪ್ರೊ, ಟಿ.ಬಿ.ತಳವಾರ ಗೋಕಾಕ ಅ 13 : ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಸ್‍ಎಸ್‍ಎ ಕಾಲೇಜಿನ ಪ್ರಾಚಾರ್ಯ ಪ್ರೊ, ಟಿ.ಬಿ.ತಳವಾರ ಹೇಳಿದರು. ...Full Article

ಬೆಳಗಾವಿ:ಬಿಜೆಪಿ ಮುಖಂಡ ಧೋತ್ರೆ ವಿರುದ್ಧ ಭೂ ಕಬಳಿಕೆ ಆರೋಪ

ಬಿಜೆಪಿ ಮುಖಂಡ ಧೋತ್ರೆ ವಿರುದ್ಧ ಭೂ ಕಬಳಿಕೆ ಆರೋಪ ಬೆಳಗಾವಿ ಅ 12 : ಮಹಾನಗರದ ಬಿಜೆಪಿ ಮುಖಂಡ ಪಾಂಡುರಂಗ ಧೋತ್ರೆ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿದೆ . ಜಮಿನಿನ ಮಾಲಿಕ ಅನಿಲ್ ಬಾಡಿವಾಲೆ ಎಂಬುವವರು ಧೋತ್ರೆ ವಿರುದ್ಧ ...Full Article

ಗೋಕಾಕ:ತಲೆಯ ಮೇಲೆ‌ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ : ಅರಬಾಂವಿಯಲ್ಲಿ ಘಟನೆ

ತಲೆಯ ಮೇಲೆ‌ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ : ಅರಬಾಂವಿಯಲ್ಲಿ ಘಟನೆ ಗೋಕಾಕ ಅ 12 : ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಹತ್ಯೆಗೈದ ಘಟನೆ ಗೋಕಾಕ ತಾಲೂಕಿನ ಅರಭಾಂವಿ ಗ್ರಾಮದಲ್ಲಿ ನಡೆದಿದೆ ರಾಮಪ್ಪ ...Full Article
Page 497 of 704« First...102030...495496497498499...510520530...Last »