RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಉಪನ್ಯಾಸಕ ಕೆಂಪಣ್ಣ ಎಸ್. ಪರವ್ವಗೋಳಗೆ ಹಂಪಿ ವಿಶ್ವ ವಿದ್ಯಾಲಯದಿಂದ ಪಿ.ಎಚ್.ಡಿ ಪದವಿ

ಉಪನ್ಯಾಸಕ ಕೆಂಪಣ್ಣ ಎಸ್. ಪರವ್ವಗೋಳಗೆ ಹಂಪಿ ವಿಶ್ವ ವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಫೆ 1 : ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಕೆಂಪಣ್ಣ ಎಸ್. ಪರವ್ವಗೋಳ ಅವರು ‘ಬೆಳಗಾವಿ ಜಿಲ್ಲೆಯ ಹಸ್ತಪ್ರತಿಗಳ ಸಾಂಸ್ಕøತಿಕ ಅನನ್ಯತೆ’ ಎಂಬ ವಿಷಯದ ಮೇಲೆ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಮಹಾಪ್ರಬಂಧಕ್ಕೆ ಪಿ.ಎಚ್‍.ಡಿ ಪದವಿ ಲಭಿಸಿದೆ ಡಾ.ಎಸ್.ಆರ್.ಚನ್ನವೀರಪ್ಪ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಜನವರಿ :30 ರಂದು ಹಂಪಿಯಲ್ಲಿ ಜರುಗಿದ ‘ನುಡಿಹಬ್ಬ 27’ ...Full Article

ಮೂಡಲಗಿ:ಸುಣಧೋಳಿಯಲ್ಲಿ ಫೆ 2 ರಂದು ‘ಜಾನಪದ ಸಾಂಸ್ಕøತಿಕ ಕಲಾ ಸಂಭ್ರಮ’

ಸುಣಧೋಳಿಯಲ್ಲಿ ಫೆ 2 ರಂದು ‘ಜಾನಪದ ಸಾಂಸ್ಕøತಿಕ ಕಲಾ ಸಂಭ್ರಮ’ ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ  ಫೆ 1 : – ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಶ್ರೀಗುರು ...Full Article

ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಗ್ರಾಮಸ್ಥರ ಸಹಕಾರ ಮುಖ್ಯ-ಕುದರಿ

ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಗ್ರಾಮಸ್ಥರ ಸಹಕಾರ ಮುಖ್ಯ-ಕುದರಿ ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜ 31 : ಕುಷ್ಠ ರೋಗವೂ ಒಂದು ರೋಗ ಪಾಪ ಅಥವಾ ಶಾಪವಲ್ಲ ಎಂದು ಹಿರಿಯ ಆರೋಗ್ಯ ಸಹಾಯಕರಾದ ಪಿ.ಎಸ್.ಕುದರಿ ಹೇಳಿದರು. ಅವರು ...Full Article

ಘಟಪ್ರಭಾ:ವಿಜೃಂಭನೆಯಿಂದ ಜರುಗಿದ ಏಳುಕೊಳ್ಳದ ಯಲ್ಲಮ್ಮದೇವಿ ಜಾತ್ರೆ

ವಿಜೃಂಭನೆಯಿಂದ ಜರುಗಿದ ಏಳುಕೊಳ್ಳದ ಯಲ್ಲಮ್ಮದೇವಿ ಜಾತ್ರೆ ಘಟಪ್ರಭಾ ಜ 31 : ಸಮೀಪದ ಶಿಂದಿಕುರಬೇಟ ಗ್ರಾಮದ ಮತ್ತು ಪ್ರಭಾ ಶುಗರ್ಸ್‍ನ ಮಧ್ಯೆ ಭಾಗದಲ್ಲಿರುವ ಏಳುಕೊಳ್ಳದ ಯಲ್ಲಮ್ಮದೇವಿ ಜಾತ್ರೆಯು ವಿಜೃಂಭನೆಯಿಂದ ಜರುಗಿತು. ಮುಂಜಾನೆ ಶ್ರೀ ಯಲ್ಲಮ್ಮದೇವಿಗೆ ರುದ್ರಾಭಿಷೇಕ, ಮಹಾಪೂಜೆ, ಉಡಿ ತುಂಬುವ ...Full Article

ಗೋಕಾಕ:ನಾಳೆ “ಮಾತೃ ಹೃದಯಿ” ಅಭಿನಂದನ ಗ್ರಂಥ ಲೋಕಾರ್ಪಣೆ

ನಾಳೆ “ಮಾತೃ ಹೃದಯಿ” ಅಭಿನಂದನ ಗ್ರಂಥ ಲೋಕಾರ್ಪಣೆ ಗೋಕಾಕ ಜ 31 : ಫೆಬ್ರುವರಿ 1 ರಂದು ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಬಿಸಿಎ ಮಹಾವಿದ್ಯಾಲಯದ ಆವರಣದಲ್ಲಿ ಜರುಗುವ ಶರಣ ಸಂಸ್ಕøತಿ ಉತ್ಸವದ ಮೊದಲನೇಯ ದಿನ ಪತ್ರಕರ್ತ ಸಾದಿಕ್ ಎಮ್. ಹಲ್ಯಾಳ ...Full Article

ಗೋಕಾಕ:ವಿಜ್ಞಾನಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರೋ: ಸಿ.ಎನ್.ಆರ್.ರಾವ್ ಅವರಿಗೆ ಕಾಯಕ ಶ್ರೀ ಪ್ರಶಸ್ತಿ

ವಿಜ್ಞಾನಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರೋ: ಸಿ.ಎನ್.ಆರ್.ರಾವ್ ಅವರಿಗೆ ಕಾಯಕ ಶ್ರೀ ಪ್ರಶಸ್ತಿ ಗೋಕಾಕ ಜ 30 : ಖ್ಯಾತ ವಿಜ್ಞಾನಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರೋ: ಸಿ.ಎನ್.ಆರ್.ರಾವ್ ಅವರಿಗೆ ನಗರದ ಶೂನ್ಯ ಸಂಪಾದನ ಮಠದಿಂದ ಪ್ರತಿವರ್ಷ ...Full Article

ಘಟಪ್ರಭಾ:ರೈಲ್ವೆ ನಿಲ್ದಾಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರವನ್ನು ಆಳವಡಿಸಲು ಮನವಿ

ರೈಲ್ವೆ ನಿಲ್ದಾಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರವನ್ನು ಆಳವಡಿಸಲು ಮನವಿ ಘಟಪ್ರಭಾ ಜ 30 : ಸ್ಥಳೀಯ ರೈಲು ನಿಲ್ದಾಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರವನ್ನು ಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಮತಾ ಸೈನಿಕದಳದ ...Full Article

ಖಾನಾಪುರ:ಖಾನಾಪುರದಲ್ಲಿ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮಕ್ಕೆ ಶಾಸಕಿ ಅಂಜಲಿ ಚಾಲನೆ

ಖಾನಾಪುರದಲ್ಲಿ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮಕ್ಕೆ ಶಾಸಕಿ ಅಂಜಲಿ ಚಾಲನೆ ನಮ್ಮ ಬೆಳಗಾವಿ ಸುದ್ದಿ , ಖಾನಾಪೂರ ಜ 30 : ಇಂದಿನಿಂದ ಫೆಬ್ರುವರಿ ೧6 ರವರೆಗೆ ತಾಲೂಕಿನಲ್ಲಿ ಜರುಗುವ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮಕ್ಕೆ ಸಂಸದೀಯ ಕಾರ್ಯದರ್ಶಿಗಳು ಹಾಗೂ ...Full Article

ಗೋಕಾಕ:ಜಾರ್ಜ್ ಫರ್ನಾಂಡಿಸ್ ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ

ಜಾರ್ಜ್ ಫರ್ನಾಂಡಿಸ್ ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ ಬೆಟಗೇರಿ ಜ 29 :ಕೇಂದ್ರದ ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ಧಿ, ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ...Full Article

ಘಟಪ್ರಭಾ:ಲೋಂಡಾ-ಮಿರಜ ರೈಲು ಜೋಡಿ ಮಾರ್ಗ ಕಾಮಗಾರಿ 2021 ರ ವೇಳೆಯಲ್ಲಿ ಪೂರ್ಣಗೊಳ್ಳಲಿದೆ : ಸಂಸದ ಸುರೇಶ ಅಂಗಡಿ

ಲೋಂಡಾ-ಮಿರಜ ರೈಲು ಜೋಡಿ ಮಾರ್ಗ ಕಾಮಗಾರಿ 2021 ರ ವೇಳೆಯಲ್ಲಿ ಪೂರ್ಣಗೊಳ್ಳಲಿದೆ : ಸಂಸದ ಸುರೇಶ ಅಂಗಡಿ ಘಟಪ್ರಭಾ ಜ 29 : ಮಹತ್ವಾಕಾಂಕ್ಷಿ ಲೋಂಡಾ-ಮಿರಜ ರೈಲು ಜೋಡಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿ ಇದ್ದು, 2021 ರ ವೇಳೆಯಲ್ಲಿ ಪೂರ್ಣಗೊಳ್ಳಲಿದೆ ...Full Article
Page 466 of 706« First...102030...464465466467468...480490500...Last »