RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಶಾಲೆ ಅಭಿವೃದ್ಧಿ ಸಾಧಿಸಲು ಶಾಲಾ ಮೇಲುಸ್ತುವಾರಿ ಸಮಿತಿಯ ಸಹಕಾರ ಮಹತ್ವದಾಗಿದೆ : ಆರ್.ಬಿ.ಬೆಟಗೇರಿ

ಶಾಲೆ ಅಭಿವೃದ್ಧಿ ಸಾಧಿಸಲು ಶಾಲಾ ಮೇಲುಸ್ತುವಾರಿ ಸಮಿತಿಯ ಸಹಕಾರ ಮಹತ್ವದಾಗಿದೆ : ಆರ್.ಬಿ.ಬೆಟಗೇರಿ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 4 : ಶಾಲೆಯೊಂದು ಸಮಗ್ರ ಅಭಿವೃದ್ಧಿ ಸಾಧಿಸಲು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರ ಹಾಗೂ ಪಾಲಕರ ಸಹಾಯ, ಸಹಕಾರ ಅತ್ಯಂತ ಮಹತ್ವದಾಗಿದೆ ಎಂದು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಆರ್.ಬಿ.ಬೆಟಗೇರಿ ಹೇಳಿದರು. ಮೂಡಲಗಿ ಬಿಇಒ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಬೆಟಗೇರಿ ಸಿಆರ್‍ಸಿ ಇವರ ಸಹಯೋಗದಲ್ಲಿ ...Full Article

ಅಥಣಿ:ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೋಳ್ಳ ಬೇಕು : ಮಲ್ಲಮ್ಮ ಯಾದಗಲ

ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೋಳ್ಳ ಬೇಕು : ಮಲ್ಲಮ್ಮ ಯಾದಗಲ ನಮ್ಮ ಬೆಳಗಾವಿ ಸುದ್ದಿ , ಅಥಣಿ ಫೆ 4 : ಸರಕಾರವು ಹಾಜರಾತಿ, ಶಿಕ್ಷಣ ಪೂರ್ಣಗೋಳಿಸಲು, ಪ್ರಜ್ಞಾವಂತ ಸಮಾಜ ನಿರ್ಮಿಸುವ ದೃಷ್ಠಿಯಿಂದ ಅನೇಕ ...Full Article

ಗೋಕಾಕ:ಸಾಹಿತ್ಯ ಕೃತಿಗಳು ಸಮಾಜದ ವಿವೇಕದ ದಾರಿಗಳಾಗಿರುತ್ತವೆ : ಡಾ: ಗುರುಪಾದ ಮರಿಗುದ್ದಿ

ಸಾಹಿತ್ಯ ಕೃತಿಗಳು ಸಮಾಜದ ವಿವೇಕದ ದಾರಿಗಳಾಗಿರುತ್ತವೆ : ಡಾ: ಗುರುಪಾದ ಮರಿಗುದ್ದಿ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 4 :   ಸಾಹಿತ್ಯ ಕೃತಿಗಳು ಸಮಾಜದ ವಿವೇಕದ ದಾರಿಗಳಾಗಿರುತ್ತವೆ ಎಂದು ವಿಮರ್ಶಕ ಡಾ: ಗುರುಪಾದ ಮರಿಗುದ್ದಿ ಹೇಳಿದರು. ...Full Article

ಗೋಕಾಕ:ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು : ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು

ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು : ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 3 : ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು. ಮನೆತನದ ಗೌರವ ಹೆಚ್ಚಿಸುವಂತಹ ಕಾರ್ಯದಲ್ಲಿ ...Full Article

ಮೂಡಲಗಿ:ಸ್ಪರ್ಧಾತ್ಮಕ ಯುಗದಲ್ಲಿ ಬೆಳವಣಿಗೆ ಹೊಂದಲು ಮಾತೃ ಭಾಷೆಯೊಂದಿಗೆ ಆಂಗ್ಲ ಮಾದ್ಯಮ ಕಲಿಕೆಯು ಅವಶ್ಯಕವಾಗಿದೆ : ಮುರಳಿದರ ತಳ್ಳಿಕೇರಿ

ಸ್ಪರ್ಧಾತ್ಮಕ ಯುಗದಲ್ಲಿ ಬೆಳವಣಿಗೆ ಹೊಂದಲು ಮಾತೃ ಭಾಷೆಯೊಂದಿಗೆ ಆಂಗ್ಲ ಮಾದ್ಯಮ ಕಲಿಕೆಯು ಅವಶ್ಯಕವಾಗಿದೆ : ಮುರಳಿದರ ತಳ್ಳಿಕೇರಿ ನಮ್ಮ ಬೆಳಗಾವಿ ಸುದ್ದಿ,ಮೂಡಲಗಿ ಫೆ 2 :   ರಾಷ್ಟ್ರೀಯ ಐಕ್ಯತೆ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಲು ಹಾಗೂ ಅಭಿವೃದ್ಧಿ ಪರವಾಗಿ ...Full Article

ಗೋಕಾಕ:ಸರ್ಕಾರ ವಿಜ್ಞಾನ ಮತ್ತು ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ : ಭಾರತ ರತ್ನ ಪ್ರೊ : ಸಿ.ಎನ್.ಆರ್ ರಾವ್

ಸರ್ಕಾರ ವಿಜ್ಞಾನ ಮತ್ತು ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ : ಭಾರತ ರತ್ನ ಪ್ರೊ : ಸಿ.ಎನ್.ಆರ್ ರಾವ್ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 2 : ಸರ್ಕಾರ ವಿಜ್ಞಾನ ಮತ್ತು ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ ...Full Article

ಗೋಕಾಕ:ಮಾನವನ ಸರ್ವಾಂಗೀಣ ವಿಕಾಸಕ್ಕಾಗಿ ಧರ್ಮ ಗುರುಗಳು ಶ್ರಮಿಸುತ್ತಾರೆ : ಮೌಲಾನಾ ಚತುರ್ವೇದಿ

ಮಾನವನ ಸರ್ವಾಂಗೀಣ ವಿಕಾಸಕ್ಕಾಗಿ ಧರ್ಮ ಗುರುಗಳು ಶ್ರಮಿಸುತ್ತಾರೆ : ಮೌಲಾನಾ ಚತುರ್ವೇದಿ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 2 :   ಮಾನವ ಧರ್ಮ ಶ್ರೇಷ್ಠವಾಗಿದ್ದು ಮಾನವನ ಸರ್ವಾಂಗೀಣ ವಿಕಾಸಕ್ಕಾಗಿ ಧರ್ಮ ಗುರುಗಳು ಶ್ರಮಿಸುತ್ತಾರೆ ಎಂದು ಹೊಸದಿಲ್ಲಿಯ ...Full Article

ಗೋಕಾಕ:ಮುರುಘರಾಜೇಂದ್ರ ಶ್ರೀಗಳು ಗೋಕಾಕ ಭಾಗದ ನೈತಿಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ : “ಮಾತೃ ಹೃದಯಿ” ಗ್ರಂಥ ಬಿಡುಗಡೆ ಗೋಳಿಸಿದ ಡಾ. ಸಿದ್ಧರಾಮ ಮಹಾಸ್ವಾಮಿಜಿ ಅಭಿಮತ

ಮುರುಘರಾಜೇಂದ್ರ ಶ್ರೀಗಳು ಗೋಕಾಕ ಭಾಗದ ನೈತಿಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ : “ಮಾತೃ ಹೃದಯಿ” ಗ್ರಂಥ ಬಿಡುಗಡೆ ಗೋಳಿಸಿದ ಡಾ. ಸಿದ್ಧರಾಮ ಮಹಾಸ್ವಾಮಿಜಿ ಅಭಿಮತ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 2 : ಶೈಕ್ಷಣಿಕ, ಸಾಮಾಜಿಕ,ಧಾರ್ಮಿಕವಾಗಿ ಸಮಾಜವನ್ನು ಸದೃಢಗೊಳಿಸುವಲ್ಲಿ ...Full Article

ಗೋಕಾಕ :ಭಾರತ ರತ್ನ ಪ್ರೊ.ಸ.ಎನ್.ಆರ್.ರಾವ ಅವರೊಂದಿಗೆ ಸಂವಾದ ಕಾರ್ಯಕ್ರಮ : ಅಡಿವೇಶ ಗವಿಮಠ

ಭಾರತ ರತ್ನ ಪ್ರೊ.ಸ.ಎನ್.ಆರ್.ರಾವ ಅವರೊಂದಿಗೆ ಸಂವಾದ ಕಾರ್ಯಕ್ರಮ : ಅಡಿವೇಶ ಗವಿಮಠ ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಫೆ 1 :   ನಾಳೆ ಕಾಯಕ ಶ್ರೀ ಪ್ರಶಸ್ತಿ ಸ್ವೀಕರಿಸಲು ನಗರಕ್ಕೆ ಆಗಮಿಸುತ್ತಿರುವ ಖ್ಯಾತ ವಿಜ್ಞಾನಿ ಭಾರತ ರತ್ನ ಪ್ರೊ.ಸ.ಎನ್.ಆರ್.ರಾವ ಅವರೊಂದಿಗೆ ...Full Article

ಗೋಕಾಕ:ಇಂದು ನಗರಕ್ಕೆ ಮೌಲಾನಾ ಮೆಹಫೂಜ್-ಉರ್-ರಹ್ಮಾನ್ ಶಾಹಿನ ಜಮಾಲಿ ಚತರ್ವೇದಿ

ಇಂದು ನಗರಕ್ಕೆ ಮೌಲಾನಾ ಮೆಹಫೂಜ್-ಉರ್-ರಹ್ಮಾನ್ ಶಾಹಿನ ಜಮಾಲಿ ಚತರ್ವೇದಿ ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಫೆ : 1     ಶೂನ್ಯ ಸಂಪಾದನಾ ಮಠಾಧೀಶ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಸ್ತುತ 2019 ನೇ ಸಾಲಿನಲ್ಲಿ ಕಾಯಕಯೋಗಿ ಶ್ರೀಮನ್ ನಿರಂಜನ ...Full Article
Page 465 of 706« First...102030...463464465466467...470480490...Last »