RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಖಾನಾಪುರ:ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಸನ್ಮಾನ

ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಸನ್ಮಾನ ಖಾನಾಪುರ ಜ 29 : ಖಾನಾಪುರ ಪಟ್ಟಣದಲ್ಲಿಯ ಅರಣ್ಯ ಇಲಾಖೆ ಕಛೇರಿಗೆ ಇಂದು ಅರಣ್ಯ ಮತ್ತು ಪರಿಸರ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು ಇದೇ ಸಂದರ್ಭದಲ್ಲಿ ನೂತನ ಅರಣ್ಯ ಸಚಿವರಿಗಾಗಿ ಪ್ರಥಮಭಾರಿ ಕಛೇರಿಗೆ ಭೇಟಿ ನೀಡಿದ ಸಚಿವರಿಗೆ ಸಿಬ್ಬಂದಿಗಳು ಹೂಗುಚ್ಚ ನೀಡಿ ಗೌರವಿಸಿದರು . ಖಾನಾಪುರ ಶಾಸಕಿ ಶ್ರೀಮತಿ ಅಂಜಲಿ ನಿಂಬಾಳ್ಕರ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಕೆ ಪಾತ್ರೋಟ , ಸಿ.ಬಿ.ಪಾಟೀಲ್ ...Full Article

ಗೋಕಾಕ:ಕೇಂದ್ರದ ಮಾಜಿ ಸಚಿವ, ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರಿಗೆ ಶೃದ್ಧಾಂಜಲಿ

ಕೇಂದ್ರದ ಮಾಜಿ ಸಚಿವ, ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರಿಗೆ ಶೃದ್ಧಾಂಜಲಿ ಗೋಕಾಕ ಜ 29 : ಇಂದು ಬೆಳಗಿನ ಜಾವ ನಿಧನಹೊಂದಿದ ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರಿಗೆ ಶೃದ್ಧಾಂಜಲಿ ...Full Article

ಘಟಪ್ರಭಾ:ಸುಡುಗಾಡು ಸಿದ್ಧ ಸಮಾಜದವರು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ದೇವರಾಜ

ಸುಡುಗಾಡು ಸಿದ್ಧ ಸಮಾಜದವರು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ದೇವರಾಜ ಘಟಪ್ರಭಾ ಜ 29 : ಸುಡುಗಾಡು ಸಿದ್ಧ ಸಮಾಜದವರು ಎಚ್ಚೆತ್ತಕೊಂಡು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಸುಡುಗಾಡು ...Full Article

ಗೋಕಾಕ:ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನಕ್ಕೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಸಂತಾಪ

ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನಕ್ಕೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಸಂತಾಪ ಗೋಕಾಕ ಜ 29 : ಹಿರಿಯ ಸಮಾಜವಾದಿ ಹಾಗೂ ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನಕ್ಕೆ ಶಾಸಕ ...Full Article

ಗೋಕಾಕ:ಜಾನಪದದ ಮೇಲೆ ಇಂದು ಜಾಗತೀಕರಣದ ಸವಾರಿ ನಡೆಯುತ್ತಿರುವದು ಖೇದಕರ : ಮೋಹನ ಗುಂಡ್ಲೂರ

ಜಾನಪದದ ಮೇಲೆ ಇಂದು ಜಾಗತೀಕರಣದ ಸವಾರಿ ನಡೆಯುತ್ತಿರುವದು ಖೇದಕರ : ಮೋಹನ ಗುಂಡ್ಲೂರ ಗೋಕಾಕ ಜ 29 : ದೇಸೀಯ ಜಾನಪದದ ಮೇಲೆ ಇಂದು ಜಾಗತೀಕರಣದ ಸವಾರಿ ನಡೆಯುತ್ತಿರುವದು ಖೇದಕರ ಎಂದು ಕನ್ನಡ ಜಾನಪದ ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷ ಮೋಹನ ...Full Article

ಗೋಕಾಕ:ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವದು ಭಾರತದ ಗುರುಕುಲ ಪರಂಪರೆಯನ್ನು ನೆನಪಿಸುತ್ತದೆ : ಎಸ್. ಎನ್. ಪೂಜಾರಿ

ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವದು ಭಾರತದ ಗುರುಕುಲ ಪರಂಪರೆಯನ್ನು ನೆನಪಿಸುತ್ತದೆ : ಎಸ್. ಎನ್. ಪೂಜಾರಿ ಗೋಕಾಕ ಜ 29 : ಇಂದಿನ ಆಧುನಿಕ ಜೀವನ ಶೈಲಿಯ ದಿನಗಳಲ್ಲಿಯೂ ಸಹ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವದು ಭಾರತದ ಗುರುಕುಲ ಪರಂಪರೆಯನ್ನು ನೆನಪಿಸುತ್ತದೆ  ಎಂದು ...Full Article

ಘಟಪ್ರಭಾ:ಪಶು ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯ ರಾತ್ರಿಯಿಡಿ ಹಾರಾಡಿದ ರಾಷ್ಟ್ರ ಧ್ವಜ

ಪಶು ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯ ರಾತ್ರಿಯಿಡಿ ಹಾರಾಡಿದ ರಾಷ್ಟ್ರ ಧ್ವಜ ಘಟಪ್ರಭಾ ಜ 28 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ದನಗಳ ಪೇಟೆಯಲ್ಲಿರುವ ಪಶು ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಣರಾಜ್ಯೋತ್ಸವದಂದು ಹಾರಿಸಿದ ರಾಷ್ಟ್ರ ಧ್ವಜ ಪೂರ್ತಿ ರಾತ್ರಿ ...Full Article

ಘಟಪ್ರಭಾ:ಶಿಂದಿಕುರಬೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ

ಶಿಂದಿಕುರಬೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ ಘಟಪ್ರಭಾ ಜ 27 : ಸಮೀಪದ ಶಿಂದಿಕುರಬೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 70ನೇ ಗಣರಾಜ್ಯೋತ್ಸವನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ...Full Article

ಗೋಕಾಕ:ಸಾಹಿತ್ಯದಿಂದ ಸಮಾಜದ ಸುಧಾರಣೆ ಸಾಧ್ಯ : ಮಂಗಲಾ ಮೆಟಗುಡ್ಡ

ಸಾಹಿತ್ಯದಿಂದ ಸಮಾಜದ ಸುಧಾರಣೆ ಸಾಧ್ಯ : ಮಂಗಲಾ ಮೆಟಗುಡ್ಡ ಗೋಕಾಕ ಜ 27 : ಸಮಾಜದ ಏಳ್ಗೆಗಾಗಿ ಸಾಹಿತ್ಯ ಹುಟ್ಟಿದ್ದು, ಸಾಹಿತ್ಯದಿಂದ ಸಮಾಜದ ಸುಧಾರಣೆ ಸಾಧ್ಯವೆಂದು ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು. ರವಿವಾರದಂದು ನಗರದ ರೋಟರಿ ...Full Article

ಗೋಕಾಕ:ಸಮಾಜದ ಋಣವನ್ನು ತೀರಿಸಲು ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಅವಶ್ಯಕ : ಕೆ.ಎಮ್.ಬಸ್ಸಾಪೂರ

ಸಮಾಜದ ಋಣವನ್ನು ತೀರಿಸಲು ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಅವಶ್ಯಕ : ಕೆ.ಎಮ್.ಬಸ್ಸಾಪೂರ ಗೋಕಾಕ ಜ 26 : ಮಾನವನಾಗಿ ಹುಟ್ಟಿದ ಮೇಲೆ ಸಮಾಜದ ಋಣವನ್ನು ತೀರಿಸಲು ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಅವಶ್ಯಕ ಎಂದು ತಂಜೀಮ ಶಿಕ್ಷಣ ಸಂಸ್ಥೆಯ ಮಾಜಿ ಗೌರವ ...Full Article
Page 467 of 706« First...102030...465466467468469...480490500...Last »