RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಡಾ: ಸ್ವಾಮಿನಾಥನ್ ವರದಿ ಜಾರಿಗೆ ತರಲು ಮನವಿ

ಡಾ: ಸ್ವಾಮಿನಾಥನ್ ವರದಿ ಜಾರಿಗೆ ತರಲು ಮನವಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 8 :   ವಿವಿಧ ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ ಬಂದ್ ಕರೆ ಬೆಂಬಲಿಸಿ ಇಲ್ಲಿಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿ ತಹಶೀಲ್ದಾರ ಮುಖಾಂತರ ಪ್ರಧಾನ ಮಂತ್ರಿಯವರಿಗೆ ...Full Article

ಮೂಡಲಗಿ :ಜಾತ್ರೆಗಳು ದೇಶದ ಸಂಸ್ಕøತಿ-ಪರಂಪರೆಯ ಪ್ರತೀಕ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಜಾತ್ರೆಗಳು ದೇಶದ ಸಂಸ್ಕøತಿ-ಪರಂಪರೆಯ ಪ್ರತೀಕ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಜ 8 :   ಜಾತ್ರೆಗಳು ನಮ್ಮ ದೇಶದ ಸಂಸ್ಕøತಿ ಹಾಗೂ ಪರಂಪರೆಯನ್ನು ಎತ್ತಿ ತೋರಿಸುತ್ತವೆ. ...Full Article

ಗೋಕಾಕ:ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಗೋಕಾಕನ ಸಂದೀಪ್ ಶಂಕರ ಕಡಿ ಆಯ್ಕೆ

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಗೋಕಾಕನ ಸಂದೀಪ್ ಶಂಕರ ಕಡಿ ಆಯ್ಕೆ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 7 :   ಜನೇವರಿ 20 ರಂದು ನವದೆಹಲಿಯಲ್ಲಿ ನಡೆಯುವ ಪ್ರಧಾನಿ ಮೋದಿ ...Full Article

ಮೂಡಲಗಿ:ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ತೊಂದರೆಯಿಲ್ಲ-ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ತೊಂದರೆಯಿಲ್ಲ-ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ     ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಜ 7 :   ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ, ಈ ದಿಸೆಯಲ್ಲಿ ...Full Article

ಗೋಕಾಕ:ಜೆಸಿಐ ಸಂಸ್ಥೆಯ ಅಧ್ಯಕ್ಷರಾಗಿ ರಜನಿಕಾಂತ ಮಾಳೋದೆ, ಕಾರ್ಯದರ್ಶಿಯಾಗಿ ಶೇಖರ ಉಳ್ಳೆಗಡ್ಡಿ ಆಯ್ಕೆ

ಜೆಸಿಐ ಸಂಸ್ಥೆಯ ಅಧ್ಯಕ್ಷರಾಗಿ ರಜನಿಕಾಂತ ಮಾಳೋದೆ, ಕಾರ್ಯದರ್ಶಿಯಾಗಿ ಶೇಖರ ಉಳ್ಳೆಗಡ್ಡಿ ಆಯ್ಕೆ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 7 :   ಇಲ್ಲಿಯ ಜೆಸಿಐ ಸಂಸ್ಥೆಯ ಅಧ್ಯಕ್ಷರಾಗಿ ರಜನಿಕಾಂತ ಮಾಳೋದೆ, ಕಾರ್ಯದರ್ಶಿಯಾಗಿ ಶೇಖರ ...Full Article

ಗೋಕಾಕ:ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವದಿಲ್ಲ : ಸಿದ್ದಣ್ಣ ಗೌಡರ

ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವದಿಲ್ಲ : ಸಿದ್ದಣ್ಣ ಗೌಡರ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 7 :     ವಿವಿಧತೆಯಲ್ಲಿ ಏಕತೆಯನ್ನು ಕಂಡ ಭಾರತ ದೇಶದಲ್ಲಿ ಪೌರತ್ವ ...Full Article

ಗೋಕಾಕ:ಚುನಾವಣಾ ಗುರುತಿನ ಚೀಟಿಯ ನೋಂದಣಿಯ ಬಗ್ಗೆ ಜಾಗೃತಿ ಜಾಥಾ

ಚುನಾವಣಾ ಗುರುತಿನ ಚೀಟಿಯ ನೋಂದಣಿಯ ಬಗ್ಗೆ ಜಾಗೃತಿ ಜಾಥಾ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 6 :     ಚುನಾವಣಾ ಸಾಕ್ಷರತಾ ಕ್ಲಬ್ ಇವರ ಸಹಯೋಗದಲ್ಲಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ...Full Article

ಗೋಕಾಕ;ಡಾ.ರಾಜೇಂದ್ರ ಸಣ್ಣಕ್ಕಿ ಅವರನ್ನು ಕೆ.ಪಿ.ಎಸ್. ಶಿಕ್ಷಕರ ಬಳಗದಿಂದ ಸತ್ಕಾರ

ಡಾ.ರಾಜೇಂದ್ರ ಸಣ್ಣಕ್ಕಿ ಅವರನ್ನು ಕೆ.ಪಿ.ಎಸ್. ಶಿಕ್ಷಕರ ಬಳಗದಿಂದ ಸತ್ಕಾರ     ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಜ 6 :     ಮನುಷ್ಯನಿಗೆ ಹಣ, ಅಧಿಕಾರ ಎಲ್ಲ ಕಾಲದಲ್ಲಿಯೂ ಸಹಕರಿಸುವದಿಲ್ಲ. ಆದರೆ ಶುದ್ಧವಾದ ...Full Article

ಗೋಕಾಕ : ಸಿಂಧೂತಾಯಿ ಮಹಾದೇವ್ಪಪ ಅವರ ಸೇವೆ ಸಮಾಜಕ್ಕೆ ಮಾದರಿ: ಅವಿಂದ ದಳವಾಯಿ

ಸಿಂಧೂತಾಯಿ ಮಹಾದೇವ್ಪಪ ಅವರ ಸೇವೆ ಸಮಾಜಕ್ಕೆ ಮಾದರಿ: ಅವಿಂದ ದಳವಾಯಿ     ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಜ 6 :     ಪಟ್ಟಣದ ದಳವಾಯಿ ತೋಟದಲ್ಲಿ ಶುಕ್ರವಾರ ಜ-3 ರಂದು ಸಮಾಜ ...Full Article

ಗೋಕಾಕ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 12 ಜನ ಅವಿರೋಧ ಆಯ್ಕೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 12 ಜನ ಅವಿರೋಧ ಆಯ್ಕೆ     ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜ 6 :     ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ...Full Article
Page 365 of 706« First...102030...363364365366367...370380390...Last »