ಗೋಕಾಕ:ಪಲ್ಸ ಪೋಲಿಯೊ ಕಾರ್ಯಕ್ರಮವನ್ನು ಯಶಸ್ವಿಗೋಳಿಸಲು ಸಹಕರಿಸಿ : ಡಾ.ರವಿಂದ್ರ ಅಂಟಿನ
ಪಲ್ಸ ಪೋಲಿಯೊ ಕಾರ್ಯಕ್ರಮವನ್ನು ಯಶಸ್ವಿಗೋಳಿಸಲು ಸಹಕರಿಸಿ : ಡಾ.ರವಿಂದ್ರ ಅಂಟಿನ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 10:
ಪಲ್ಸ ಪೋಲಿಯೊ ಕಾರ್ಯಕ್ರಮವನ್ನು ಯಶಸ್ವಿಗೋಳಿಸಲು ಇಲ್ಲಿನ ಮಿನಿ ವಿಧಾನಸೌದದಲ್ಲಿ ಶುಕ್ರವಾರದಂದು ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅಧ್ಯಕ್ಷತೆಯಲ್ಲಿ ಪೂರ್ವಭವಿ ಸಭೆ ಜರುಗಿತು ಈ ಸಭೆಯಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ ಡಾ.ರವಿಂದ್ರ ಅಂಟಿನ ಮಾತನಾಡುತ್ತಾ ದಿ. 19 ರಂದು ನಡೆಯಲಿರುವ ಪಲ್ಸ ಪೋಲಿಯೊ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ 318 ಪಲ್ಸ ಪೋಲಿಯೊ ಭೂತಗಳಲ್ಲಿ 1275 ಸಿಬ್ಬಂದಿಯರು ಕಾರ್ಯ ನಿರ್ವಹಿಸುವರು. 5 ವರ್ಷದ ಮಕ್ಕಳ ಸಂಖ್ಯೆ 72,981 ಇದ್ದು ಅವರೆಲ್ಲರಿಗೂ ಲಸಿಕೆಯನ್ನು ಹಾಕುವ ಈ ಕಾರ್ಯಕ್ಕೆ ಸರಕಾರಿ ಇಲಾಖೆಗಳು ,ಸಂಘ ಸಂಸ್ಥೆಗಳು ಸಹಕಾರ ನೀಡಿ ಯಶಸ್ವಿ ಗೋಳಿಸುವಂತೆ ವಿನಂತಿಸಿದರು
Related posts:
ಗೋಕಾಕ:ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯ : ಸತ್ಕಾರ ಸ್ವೀಕರಿಸಿದ ವಿಧ್ಯಾರ್ಥಿನಿ ಕುಮಾರಿ ಕಾವೇರಿ ಒಬ…
ಗೋಕಾಕ:ಸಂತ್ರಸ್ಥರನ್ನು ಗುರುತಿವಲ್ಲಿ ನಿರ್ಲಕ್ಷ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು : ಡಾ: ಎಸ್.ಬ…
ಗೋಕಾಕ:ಬೆಳಗಾವಿಯಲ್ಲಿ ಪ್ರವಾಹ : ಸಚಿವ ಜಾರಕಿಹೊಳಿ ಕ್ಷೇತ್ರಕ್ಕೆ ಡಿಕೆಶಿ ಲಗ್ಗೆ : ಪರಿಸ್ಥಿತಿ ಪರಿಶೀಲನೆ : ಕಾಂಗ್ರೆಸ್…