RNI NO. KARKAN/2006/27779|Thursday, August 27, 2026
You are here: Home » ಮುಖಪುಟ

ಮುಖಪುಟ

ಯರಗಟ್ಟಿ:ಪ್ರಸೂತಿ ತಜ್ಞೆ ಡಾ. ವೀಣಾ ಇಟ್ನಾಳಮಠ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಪ್ರಸೂತಿ ತಜ್ಞೆ ಡಾ. ವೀಣಾ ಇಟ್ನಾಳಮಠ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ ಯರಗಟ್ಟಿ ಡಿ 11 : ಗರ್ಭಿಣಿ ಮಹಿಳೆಯೋರ್ವಳ ಸಿಜರಿನ (ಶಸ್ತ್ರಚಿಕಿತ್ಸೆ) ಮಾಡುವ ಸಂದರ್ಭದಲ್ಲಿ ಮೋಪ್ (ಅರಳಿ ಬಟ್ಟೆ)ಯನ್ನು ಹೊಟ್ಟೆಯಲ್ಲಿ ಬಿಟ್ಟು ರೋಗಿಯ ಪ್ರಾಣಕ್ಕೆ ಕಂಟಕವಾಗಿದ್ದಾರೆ ಎಂದು ಆರೋಪಿಸಿ ಶನಿವಾರದಂದು ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸೂತಿ ತಜ್ಞೆ ಡಾ|| ವೀಣಾ ಇಟ್ನಾಳಮಠ ಇವರ ಮೇಲೆ ಕಾನೂನು ಕ್ರಮ ಜರುಗಿಸುವ ಒತ್ತಾಯಿಸಿ ಗೋಕಾಕ ಹಾಗೂ ಬಸರಗಿ ಗ್ರಾಮಸ್ಥರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು. ...Full Article

ಗೋಕಾಕ:ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಸರ್ವೋತ್ತಮ ಜಾರಕಿಹೊಳಿ ಚಾಲನೆ

ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಸರ್ವೋತ್ತಮ ಜಾರಕಿಹೊಳಿ ಚಾಲನೆ ಗೋಕಾಕ ಡಿ 10 : ಸಮಿಪದ ಅರಭಾವಿ ಸತ್ತಿಗೇರಿ ತೋಟದ ಶ್ರೀ ಹನಮಂತ ದೇವರ ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಶನಿವಾರದಂದು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಯುವ ...Full Article

ಗೋಕಾಕ: ನಾಳೆ ಪ್ರತೀಕ್ಷಾ ಕೊಕ್ಕರಿ ವಿರಚಿತ ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ ತಾಯಿ ಗ್ರಂಥ ಲೋಕಾರ್ಪಣೆ

ನಾಳೆ ಪ್ರತೀಕ್ಷಾ ಕೊಕ್ಕರಿ ವಿರಚಿತ ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ ತಾಯಿ ಗ್ರಂಥ ಲೋಕಾರ್ಪಣೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 10 : ಇಲ್ಲಿನ ಪ್ರತೀಕ್ಷಾ ಪ್ರಕಾಶ ಹಾಗೂ ಕೆಎಲ್ಇ ಸಂಸ್ಕೃತಿ ಸಂಸ್ಥೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ...Full Article

ಗೋಕಾಕ: ಪುಸ್ತಕ ಬಿಡುಗಡೆ ಬಯಸುವವರು ಡಿಸೆಂಬರ 13ರ ಒಳಗಾಗಿ 2 ಪುಸ್ತಕಗಳನ್ನು ನೀಡಿ : ಭಾರತಿ ಮದಭಾವಿ

ಪುಸ್ತಕ ಬಿಡುಗಡೆ ಬಯಸುವವರು ಡಿಸೆಂಬರ 13ರ ಒಳಗಾಗಿ 2 ಪುಸ್ತಕಗಳನ್ನು ನೀಡಿ : ಭಾರತಿ ಮದಭಾವಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 9 :   ಬರುವ ಡಿಸೆಂಬರ್ 17 ರಂದು ತಾಲೂಕಿನ ಬೆಟಗೇರಿ ...Full Article

ಗೋಕಾಕ:ಮಾನವೀಯ ಮೌಲ್ಯಗಳೇ ಬದುಕಿನ ಆಧಾರ ಸ್ಥಂಭಗಳಾಗಿವೆ : ಮುರುಘರಾಜೇಂದ್ರ ಶ್ರೀ

ಮಾನವೀಯ ಮೌಲ್ಯಗಳೇ ಬದುಕಿನ ಆಧಾರ ಸ್ಥಂಭಗಳಾಗಿವೆ : ಮುರುಘರಾಜೇಂದ್ರ ಶ್ರೀ ಗೋಕಾಕ ಡಿ 9 :  ಮಾನವೀಯ ಮೌಲ್ಯಗಳೇ ಬದುಕಿನ ಆಧಾರ ಸ್ಥಂಭಗಳಾಗಿದ್ದು, ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವೆಯೂ ಭಗವಂತನ ಪೂಜೆಗೆ ಸಮನಾಗುತ್ತದೆ. ಎಂದು ಇಲ್ಲಿನ   ಶೂನ್ಯ ಸಂಪಾದನ ಮಠದ ...Full Article

ಗೋಕಾಕ:ಜಾರಕಿಹೊಳಿ ಕುಟುಂಬದ ಮೂರನೇ ತಲೆಮಾರಿನ ಕುಡಿ ಸನತ ಜಾರಕಿಹೊಳಿ ಈಗ ನ್ಯಾಯವಾದಿ.

ಜಾರಕಿಹೊಳಿ ಕುಟುಂಬದ ಮೂರನೇ ತಲೆಮಾರಿನ ಕುಡಿ ಸನತ ಜಾರಕಿಹೊಳಿ ಈಗ ನ್ಯಾಯವಾದಿ. ಗೋಕಾಕ ಡಿ 8 : ರಾಜ್ಯದಲ್ಲಿ  ತನ್ನದೇ ಆದ ಬ್ರ್ಯಾಂಡ್ ಸೃಷ್ಟಿಸಿರುವ  ಜಾರಕಿಹೊಳಿ ಕುಟುಂಬ ರಾಜ್ಯ ರಾಜಕೀಯದಲ್ಲಿ ಚರ್ಚೆಯಲ್ಲಿರುವ ಕುಟುಂಬ. ಈ ಕುಟುಂಬದ ರಮೇಶ ಜಾರಕಿಹೊಳಿ , ...Full Article

ರಾಯಬಾಗ:ಬಿಇಒ ಪ್ರಭಾವತಿ ಪಾಟೀಲ ಅವರು ಚಲಿಸುತ್ತಿರುವ ಕಾರು ಅಪಘಾತ

ಬಿಇಒ ಪ್ರಭಾವತಿ ಪಾಟೀಲ ಅವರು ಚಲಿಸುತ್ತಿರುವ ಕಾರು ಅಪಘಾತ ರಾಯಬಾಗ ಡಿ 7 : ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಅವರು ಚಲಿಸುತ್ತಿರುವ ಕಾರಿನ ಟೈರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿರುವ ಘಟನೆ ಬುಧವಾರ ಮಧ್ಯಾಹ್ನ ತಾಲೂಕಿನ ಹುಬ್ಬರವಾಡಿ ಗ್ರಾಮದ ...Full Article

ಗೋಕಾಕ:ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಕಾಲೇಜ್ ವಿದ್ಯಾರ್ಥಿಗಳ ಸಾಧನೆ

ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಕಾಲೇಜ್ ವಿದ್ಯಾರ್ಥಿಗಳ ಸಾಧನೆ ಗೋಕಾಕ ಡಿ 7  : ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿಸಿಎ 4ನೇ ಸೆಮಿಸ್ಟರ್ 2021-2022 ರ ಫಲಿತಾಂಶ ಪ್ರಕಟಗೊಂಡಿದ್ದು,ನಗರದ ಶೂನ್ಯಸಂಪಾದನಮಠದ ಚನ್ನಬಸವೇಶ್ವರ ವಿದ್ಯಾಪೀಠದ ಸಿದ್ದಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ...Full Article

ಗೋಕಾಕ:ರಕ್ತದಾನ ಮಾಡಿ ಜೀವ ಉಳಿಸುವ ಪವಿತ್ರ ಕಾರ್ಯದಲ್ಲಿ ವಿದ್ಯಾರ್ಥಿಗಳು ಪಾಲ್ಗೋಳಬೇಕು : ಸನತ ಜಾರಕಿಹೊಳಿ

ರಕ್ತದಾನ ಮಾಡಿ  ಜೀವ ಉಳಿಸುವ ಪವಿತ್ರ ಕಾರ್ಯದಲ್ಲಿ ವಿದ್ಯಾರ್ಥಿಗಳು ಪಾಲ್ಗೋಳಬೇಕು : ಸನತ ಜಾರಕಿಹೊಳಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 7 : ಎಲ್ಲಾ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು, ರಕ್ತದಾನ ಮಾಡಿ  ಜೀವ ಉಳಿಸುವ ಪವಿತ್ರ ...Full Article

ಗೋಕಾಕ:ಅಲ್ಪ ಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಜನರ ಕುಂದು-ಕೊರತೆಗಳ ಸಭೆ

ಅಲ್ಪ ಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಜನರ ಕುಂದು-ಕೊರತೆಗಳ ಸಭೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 6 : ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಅಲ್ಪ ಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಜನರ ...Full Article
Page 115 of 706« First...102030...113114115116117...120130140...Last »