RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ: ಪುಸ್ತಕ ಬಿಡುಗಡೆ ಬಯಸುವವರು ಡಿಸೆಂಬರ 13ರ ಒಳಗಾಗಿ 2 ಪುಸ್ತಕಗಳನ್ನು ನೀಡಿ : ಭಾರತಿ ಮದಭಾವಿ

ಗೋಕಾಕ: ಪುಸ್ತಕ ಬಿಡುಗಡೆ ಬಯಸುವವರು ಡಿಸೆಂಬರ 13ರ ಒಳಗಾಗಿ 2 ಪುಸ್ತಕಗಳನ್ನು ನೀಡಿ : ಭಾರತಿ ಮದಭಾವಿ 

ಪುಸ್ತಕ ಬಿಡುಗಡೆ ಬಯಸುವವರು ಡಿಸೆಂಬರ 13ರ ಒಳಗಾಗಿ 2 ಪುಸ್ತಕಗಳನ್ನು ನೀಡಿ : ಭಾರತಿ ಮದಭಾವಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 9 :

 

ಬರುವ ಡಿಸೆಂಬರ್ 17 ರಂದು ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುವ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ ಬಯಸುವ ಸಾಹಿತಿಗಳು ದಿನಾಂಕ 13 ಡಿಸೆಂಬರ್ ಒಳಗಾಗಿ 2 ಪುಸ್ತಕಗಳನ್ನು ಕಸಾಪ ತಾಲೂಕಾಧ್ಯಕ್ಷೆ ಭಾರತಿ ಮದಭಾವಿ ಇವರಿಗೆ ನೀಡಿ ಅನುಮತಿ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ

Related posts: