RNI NO. KARKAN/2006/27779|Tuesday, November 4, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಶಾಲೆಯಲ್ಲಿ ಸಿಲಿಂಡರ್ ಸ್ಫೋಟ: ಧಾನ್ಯ, ಸಾಮಗ್ರಿ ಭಸ್ಮ : ನಗರದಲ್ಲಿ ಘಟನೆ

ಶಾಲೆಯಲ್ಲಿ ಸಿಲಿಂಡರ್ ಸ್ಫೋಟ: ಧಾನ್ಯ, ಸಾಮಗ್ರಿ ಭಸ್ಮ : ನಗರದಲ್ಲಿ ಘಟನೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 26 : ಇಲ್ಲಿನ ವಿವೇಕಾನಂದ ನಗರದಲ್ಲಿ ತಾಲೂಕಿನ ಗೋಡಚಿನಮಲ್ಕಿ ಗ್ರಾಮದದಿಂದ  ಸ್ಥಳಾಂತರಗೊಂಡಿರುವ ಡಾ..ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ  ಸೋಮವಾರದಂದು  ಬಿಸಿಯೂಟ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿರುವಾಗ ಸಿಲೆಂಡರ್ ಸ್ಫೋಟವಾಗಿ ಕೋಣೆಯ ಬಾಗಿಲು ಸುಟ್ಟು ಹೋಗಿದ್ದು,ಒಳಗೆ ಇರುವ ಬಿಸಿಯೂಟದ ಆಹಾರ ಧಾನ್ಯ ಮುಂತಾದ ಪರಿಕರಗಳಿಗೆ ಸುಟ್ಟಿವೆ. ಅಡುಗೆ ಮಾಡುತ್ತಿರುವಾಗ ಸಿಲೆಂಡರ್ ನಿಂದ ಭಾರಿ ಶಬ್ದ ಬಂದಾಗ ಅಡುಗೆಯವರು ಹೆದರಿ ಕೋಣೆಯಿಂದ ಹೊರಗೆ ಬಂದರು ...Full Article

ಗೋಕಾಕ:ಶ್ರೀ ಸಿದ್ಧೇಶ್ವರ ಸೊಸೈಟಿ: ಸನ್ 2021-22ರಲ್ಲಿ ರೂ. 9.82 ಲಕ್ಷ ಲಾಭ

ಶ್ರೀ ಸಿದ್ಧೇಶ್ವರ ಸೊಸೈಟಿ: ಸನ್ 2021-22ರಲ್ಲಿ ರೂ. 9.82 ಲಕ್ಷ ಲಾಭ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 :   ಸಹಕಾರಿ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಅದರ ಚಟುವಟಿಕೆಗಳಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಬಹು ...Full Article

ಗೋಕಾಕ:ದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ

ದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 : ಬಿಜೆಪಿಯು ಅತ್ಯಂತ ಪ್ರಬಲ ಪಕ್ಷವಾಗಿ ಬೆಳೆಯಲು ಪಂ. ದೀನದಯಾಳ ಉಪಾಧ್ಯೆ ಅವರ ಕೊಡುಗೆ ಅನನ್ಯವಾದದ್ದು, ಪಂ. ...Full Article

ಗೋಕಾಕ:ಮೀಸಲಾತಿ ಪೈಟ್ : ನಾವು ಕೂಡಾ ಯಾವುದೇ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ: ಶಾಸಕ ಸತೀಶ

ಮೀಸಲಾತಿ ಪೈಟ್ : ನಾವು ಕೂಡಾ ಯಾವುದೇ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ: ಶಾಸಕ ಸತೀಶ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 :   ಅಕ್ಟೋಬರ್ 9 ರಂದು ಸರಕಾರದ ವತಿಯಿಂದ ನಡೆಯುವ ವಾಲ್ಮೀಕಿ ...Full Article

ಗೋಕಾಕ:ಶಿಕ್ಷಣ ಪದ್ಧತಿ ವ್ಯಾಪಾರೀಕರಣ ಆಗಿದ್ದರಿಂದ ಹಿಂದುಳಿದ ಸಮುದಾಯದವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ : ಮೌಲಾನ ಪಿ.ಎಂ ಮುಜಂಮಿಲ್

ಶಿಕ್ಷಣ ಪದ್ಧತಿ ವ್ಯಾಪಾರೀಕರಣ  ಆಗಿದ್ದರಿಂದ ಹಿಂದುಳಿದ ಸಮುದಾಯದವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ  : ಮೌಲಾನ ಪಿ.ಎಂ ಮುಜಂಮಿಲ್ ನಮ್ಮ ಬೆಳಗಾವಿ ಇ -ವಾರ್ತೆ, ಗೋಕಾಕ ಸೆ 25: ಇಂದಿನ ಶಿಕ್ಷಣ ಪದ್ಧತಿ ವ್ಯಾಪಾರೀಕರಣ  ವಾಗುತ್ತಿರುವದರಿಂದ ಹಿಂದುಳಿದ ಸಮುದಾಯದವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ...Full Article

ಗೋಕಾಕ:ದೈಹಿಕ ಸಾಮರ್ಥ್ಯ ಹೆಚ್ಚಳ ಮತ್ತು ಬೌದ್ಧಿಕ ಮಟ್ಟ ವೃದ್ಧಿಗೆ ಕ್ರೀಡೆ ಪೂರಕವಾಗಿದೆ : ಮುರುಘರಾಜೇಂದ್ರ ಶ್ರೀ

ದೈಹಿಕ ಸಾಮರ್ಥ್ಯ ಹೆಚ್ಚಳ ಮತ್ತು ಬೌದ್ಧಿಕ ಮಟ್ಟ ವೃದ್ಧಿಗೆ ಕ್ರೀಡೆ ಪೂರಕವಾಗಿದೆ : ಮುರುಘರಾಜೇಂದ್ರ ಶ್ರೀ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 :   ದೈಹಿಕ ಸಾಮರ್ಥ್ಯ ಹೆಚ್ಚಳ ಮತ್ತು ಬೌದ್ಧಿಕ ಮಟ್ಟ ವೃದ್ಧಿಗೆ ...Full Article

ಗೋಕಾಕ:ಪ್ರವಾಸಗಳಿಂದ ವಿದ್ಯಾರ್ಥಿಗಳ ಜ್ಞಾನಮಟ್ಟ ಹೆಚ್ಚಿ ಅವರು ಪ್ರತಿಭಾವಂತರಾಗಲು ಸಹಕಾರಿಯಾಗುತ್ತದೆ : ಬಿಇಒ ಬಳಗಾರ

ಪ್ರವಾಸಗಳಿಂದ ವಿದ್ಯಾರ್ಥಿಗಳ ಜ್ಞಾನಮಟ್ಟ ಹೆಚ್ಚಿ ಅವರು ಪ್ರತಿಭಾವಂತರಾಗಲು ಸಹಕಾರಿಯಾಗುತ್ತದೆ : ಬಿಇಒ ಬಳಗಾರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 :   ಪ್ರವಾಸಗಳಿಂದ ವಿದ್ಯಾರ್ಥಿಗಳ ಜ್ಞಾನಮಟ್ಟ ಹೆಚ್ಚಿ ಅವರು ಪ್ರತಿಭಾವಂತರಾಗಲು ಸಹಕಾರಿಯಾಗುತ್ತದೆ ಎಂದು ...Full Article

ಗೋಕಾಕ:ರಕ್ತದಾನ ಅಮೃತಮಹೋತ್ಸವದ ಅಭಿಯಾನದ ನಿಮಿತ್ತ ರಕ್ತದಾನ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು

ರಕ್ತದಾನ ಅಮೃತಮಹೋತ್ಸವದ ಅಭಿಯಾನದ ನಿಮಿತ್ತ ರಕ್ತದಾನ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 :   ಇಲ್ಲಿಯ ಅರಣ್ಯ ಇಲಾಖೆಯವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಮ್ಮಿಕೊಂಡ ರಕ್ತದಾನ ...Full Article

ಗೋಕಾಕ:ಅಬುಲ್ ಕಲ್ಲಾಂ ಆಜಾದ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಬಾಲಕರ ವಾಲಿಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಅಬುಲ್ ಕಲ್ಲಾಂ ಆಜಾದ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಬಾಲಕರ ವಾಲಿಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 :   ನಗರದ ಅಬುಲ್ ಕಲ್ಲಾಂ ಆಜಾದ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ...Full Article

ಘಟಪ್ರಭಾ:ಪಂಡಿತ ದೀನ ದಯಾಲ ಉಪಾದ್ಯಾಯ ಅವರ ಹುಟ್ಟು ಹಬ್ಬ ಆಚರಣೆ

ಪಂಡಿತ ದೀನ ದಯಾಲ ಉಪಾದ್ಯಾಯ ಅವರ ಹುಟ್ಟು ಹಬ್ಬ ಆಚರಣೆ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಸೆ 25 :   ಪಂಡಿತ ದೀನ ದಯಾಲ ಉಪಾದ್ಯಾಯ ಅವರ ಹುಟ್ಟು ಹಬ್ಬವನ್ನು ಮಲ್ಲಾಪೂರ ಪಿ.ಜಿ ಪ.ಪಂ ...Full Article
Page 117 of 694« First...102030...115116117118119...130140150...Last »