RNI NO. KARKAN/2006/27779|Friday, February 13, 2026
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಸಿ.ಎಂ ಸಂಧಾನ ಸಫಲ : ಕೊನೆಗೂ ಮುಗಿದ ವೈದ್ಯರ ಮುಷ್ಕರ

ಸಿ.ಎಂ ಸಂಧಾನ ಸಫಲ : ಕೊನೆಗೂ ಮುಗಿದ ವೈದ್ಯರ ಮುಷ್ಕರ ಬೆಳಗಾವಿ ನ 17 : ರಾಜ್ಯದಲ್ಲಿ ಖಾಸಗಿ ವೈದ್ಯರ ಪ್ರತಿಭಟನೆಯಿಂದ ಸಂಭವಿಸಿದ 25 ರಷ್ಟು ರೋಗಿಗಳ ಸಾವಿಗೆ ನನಗೇ ಪಾಪ ತಟ್ಟಲಿ ಎಂದು IMA ಅಧ್ಯಕ್ಷ ಡಾ. ರವೀಂದ್ರ ಮಾಧ್ಯಮಗಳೆದರು ತಪ್ಪೊಪ್ಪಿಕೊಂಡಿದ್ದಾರೆ. ಇಂದು ಮಧ್ಯಾಹ್ನ ವೈದ್ಯರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ ನಂತರ ಮಾಧ್ಯಮದವರ ಖಾರವಾದ ಪ್ರಶ್ನೆಗೆ ವಿಚಲಿತರಾದ ರವೀಂದ್ರ ನೇರ ಹೊಣೆ ಹೊತ್ತರು ಸಚಿವ ರಮೇಶಕುಮಾರ ಮಾತನಾಡಿ ವೈದ್ಯಕೀಯ ಸಂಘದ ಸದಸ್ಯರು ತಮ್ಮ ಅನುಮಾನಗಳನ್ನು ಈಗ ಸಭೆಯಲ್ಲಿ ಪರಿಹರಿಸಿಕೊಂಡಿದ್ದಾರೆ. ಖಾಸಗಿ ...Full Article

ಬೆಳಗಾವಿ:1931 ನೇ ಮಾದರಿಯ ವಿಂಟೇಜ್ ಕಾರೆರಿದ ಪೌರಾಡಳಿತ ಸಚಿವ ಖಂಡ್ರೆ

1931 ನೇ ಮಾದರಿಯ ವಿಂಟೇಜ್ ಕಾರೆರಿದ ಪೌರಾಡಳಿತ ಸಚಿವ ಖಂಡ್ರೆ ಬೆಳಗಾವಿ ನ 17: ಇಂದು ಮುಂಜಾನೆ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ವೀಂಟೆಜ್ ಕಾರಿನಲ್ಲಿ ಸುವರ್ಣಸೌಧ ಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದರು ಸದಲಗಾ ಶಾಸಕ ಗಣೇಶ ಹುಕ್ಕೇರಿ ...Full Article

ಬೆಳಗಾವಿ:ಸರಕಾರಕ್ಕೆ ಸೆಡ್ಡು ಹೊಡೆದ ಮಹಾ ನಾಯಕರು :ನಿಷೇಧದ ನಡುವೆಯೂ ಮಹಾ ಮೇಳಾವದಲ್ಲಿ ಭಾಗಿ

ಸರಕಾರಕ್ಕೆ ಸೆಡ್ಡು ಹೊಡೆದ ಮಹಾ ನಾಯಕರು :ನಿಷೇಧದ ನಡುವೆಯೂ ಮಹಾ ಮೇಳಾವದಲ್ಲಿ  ಭಾಗಿ ಬೆಳಗಾವಿ ನ 13 : ನಗರದಲ್ಲಿ ನಡೆಯುತ್ತಿರುವ ಮಹಾ ಮೇಳಾವದಲ್ಲಿ ಮಹಾರಾಷ್ಟ್ರದ ಮುಖಂಡರನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ಮಹಾರಾಷ್ಟ್ರದ ಕೊಲ್ಹಾಪುರ ಸಂಸದ ಧನಂಜಯ ಮಾಡಿಕ ...Full Article

ಬೆಳಗಾವಿ:ಮಹಾಮೇಳಾವ ತಡೆಯಲು ಪ್ರಯತ್ನ : ಕನ್ನಡಿಗರ ಬಂಧನ

ಮಹಾಮೇಳಾವ ತಡೆಯಲು ಪ್ರಯತ್ನ : ಕನ್ನಡಿಗರ ಬಂಧನ ಬೆಳಗಾವಿ ನ 13 : ಕರ್ನಾಟಕ ಸರಕಾರ ಮತ್ತು ಬೆಳಗಾವಿ ಅಧಿವೇಶನಕ್ಕೆ ಸೆಡ್ಡು ಹೊಡೆದು ಆಯೋಜಿಸಿರುವ ಎಂಇಎಸ್ ನ ಮಹಾಮೇಳಾವ ವಿರೋಧಿಸಿ ಕನ್ನಡ ಸಂಘಟನೆಗಳು ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ...Full Article

ಬೆಳಗಾವಿ:ಕಾಂಗ್ರೇಸ ಸರಕಾರದ ಕೊನೆಯ ಅಧಿವೇಶನಕ್ಕೆ ಸಿಂಗಾರಗೊಂಡ ಬೆಳಗಾವಿ ಸುವರ್ಣ ವಿಧಾನಸೌಧ : ಕಾವೇರಲಿದೆ ಪಕ್ಷಗಳ ನಡುವಿನ ಜಟಾಪಟಿ

ಕಾಂಗ್ರೇಸ ಸರಕಾರದ ಕೊನೆಯ ಅಧಿವೇಶನಕ್ಕೆ ಸಿಂಗಾರಗೊಂಡ ಬೆಳಗಾವಿ ಸುವರ್ಣ ವಿಧಾನಸೌಧ : ಕಾವೇರಲಿದೆ ಪಕ್ಷಗಳ ನಡುವಿನ ಜಟಾಪಟಿ ಬೆಳಗಾವಿ ನ 13: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವ ಪ್ರಸ್ತುತ ಸನ್ನಿವೇಶದಲ್ಲಿ ಇಂದಿನಿಂದ ಬೆಳಗಾವಿಯಲ್ಲಿ ಪ್ರಾರಂಭವಾಗಿರುವ ಚಳಿಗಾಲ ಅಧಿವೇಶನ ಆಡಳಿತ ಮತ್ತು ...Full Article

ಬೆಳಗಾವಿ:ಮಹಾ ಮೇಳಾವದಲ್ಲಿ ಭಾಗವಹಿಸಲು “ಮಹಾ” ನಾಯಕರಿಗೆ ಬೆಳಗಾವಿ ಜಿಲ್ಲಾ ಪ್ರವೇಶ ನಿಷೇಧ: ಜಿಲ್ಲಾಧಿಕಾರಿ ಆದೇಶ

ಮಹಾ ಮೇಳಾವದಲ್ಲಿ ಭಾಗವಹಿಸಲು “ಮಹಾ” ನಾಯಕರಿಗೆ  ಬೆಳಗಾವಿ ಜಿಲ್ಲಾ ಪ್ರವೇಶ ನಿಷೇಧ: ಜಿಲ್ಲಾಧಿಕಾರಿ ಆದೇಶ ಬೆಳಗಾವಿ ನ 13 :  ವಿಧಾನ ಮಂಡಲದ ಅಧಿವೇಶನದ ಸಮಯದಲ್ಲಿ ಜಾತಿ ಸಾಮರಸ್ಯ ಕೆಡೆಸಲು ಎಮ್. ಇ. ಎಸ್ ನಾಯಕರು ಪ್ರತಿ ವರ್ಷದಂತೆ ಈ ...Full Article

ಬೆಳಗಾವಿ:ಟಿಪ್ಪುವಿನ ಆಸ್ಥಾನದಲ್ಲಿ ಹಿಂದೂ ಪಂಡಿತರು, ಆಡಳಿತಗಾರರು ಇದ್ದದನ್ನು ನಾವು ಮರೆಯಬಾರದು : ಸಚಿವ ರಮೇಶ

ಟಿಪ್ಪುವಿನ ಆಸ್ಥಾನದಲ್ಲಿ ಹಿಂದೂ ಪಂಡಿತರು, ಆಡಳಿತಗಾರರು ಇದ್ದದನ್ನು ನಾವು ಮರೆಯಬಾರದು : ಸಚಿವ ರಮೇಶ ಬೆಳಗಾವಿ ನ 10:  ಪರ ವಿರೋಧ ಚರ್ಚೆ ನಡುವೆ ಟಿಪ್ಪು ಜಯಂತಿ ಯಶಸ್ವಿಯಾಗಿ ನಡೆದಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು. ಜಿಲ್ಲಾಡಳಿತ ವತಿಯಿಂದ ...Full Article

ಗೋಕಾಕ:” ಜಯಸೂರ್ಯ” ನ ಪಾತ್ರದಲ್ಲಿ ಇಂದು ರಾಜ್ಯದ್ಯಂತ ಸಂತೋಷ ಶ್ರೀರಾಮುಡು ತೆರೆಗೆ

” ಜಯಸೂರ್ಯ” ನ ಪಾತ್ರದಲ್ಲಿ ಇಂದು ರಾಜ್ಯದ್ಯಂತ ಸಂತೋಷ ಶ್ರೀರಾಮುಡು ತೆರೆಗೆ ಗೋಕಾಕ ನ 10 : ಚಲನಚಿತ್ರ ಉದ್ಯಮ ದಕ್ಷಿಣ ಕರ್ನಾಟಕದವರ ಸ್ವತ್ತು ಎಂಬ ಭಾವನೆ ಹೊಡೆದೋಡಿಸುವ ನಿಟ್ಟಿನಲ್ಲಿ, ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಸದ್ಯ ಬೆಳಗಾವಿಯಲ್ಲಿ ಸಮಯ ...Full Article

ಬೆಳಗಾವಿ:ಶಾಸಕ ಸಂಜಯ ವಿರುದ್ಧ ದೂರು ದಾಖಲು

ಶಾಸಕ ಸಂಜಯ ವಿರುದ್ಧ ದೂರು ದಾಖಲು ಬೆಳಗಾವಿ ನ 8: ಮುಖ್ಯಮಂತ್ರಿ ವಿರುದ್ಧ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡು ಟಿಪ್ಪು ಜಯಂತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ಹಾಗೂ ವಿಎಚ್ ಪಿ ಸಂಘಟನೆ ನಾಯಕ ಸ್ವರೂಪ ...Full Article

ಬೆಳಗಾವಿ:ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿದ್ದರು : ಸಚಿವ ರಮೇಶ

ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿದ್ದರು : ಸಚಿವ ರಮೇಶ ಬೆಳಗಾವಿ ನ 6 : ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನನ್ನೇ ತಮ್ಮ ಭಕ್ತಿ ಪರಾಕಾಷ್ಠೆ ಮೂಲಕ ಒಲಿಸಿಕೊಂಡವರು ಎಂದು ಸಹಕಾರ ಸಚಿವ ರಮೇಶ ಜಾರಕಿಹೊಳಿ ಹೇಳಿದರು ...Full Article
Page 39 of 51« First...102030...3738394041...50...Last »