RNI NO. KARKAN/2006/27779|Friday, February 13, 2026
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಕರ್ನಾಟಕ ರಾಜ್ಯೋತ್ಸವದ ಮುನ್ನ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿವಸೇನೆ ಕ್ಯಾತೆ

ಕರ್ನಾಟಕ ರಾಜ್ಯೋತ್ಸವದ ಮುನ್ನ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿವಸೇನೆ ಕ್ಯಾತೆ ಬೆಳಗಾವಿ ಅ 26: ಕರ್ನಾಟಕ ರಾಜ್ಯೋತ್ಸವಕ್ಕೆ ಮುನ್ನ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಮತ್ತು ಶಿವಸೇನೆ ಕನ್ನಡಿಗರನ್ನು ಮತ್ತು ಕರ್ನಾಟಕ ಸರಕಾರವನ್ನು ಅವಮಾನಿಸುವ ಕೃತ್ಯಕ್ಕೆ ಮುಂದಾಗಿ ಸರಕಾರವನ್ನು ಅವಮಾನಿಸಿದ್ದಾರೆ ಇನ್ನು ಇತ್ತ ಕರ್ನಾಟಕದಲ್ಲಿ ನವೆಂಬರ್ 1 ಕನ್ನಡ ರಾಜೋತ್ಸವವನ್ನ ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದರೆ ಅತ್ತ ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿ ಶಿವಸೇನಾ ಕಾರ್ಯಕರ್ತರಿಂದ ಬೆಳಗಾವಿ ಸಮೀಪದ ಚಂದಗಡ ತಾಲೂಕಿನ ಸಿನ್ನೊಳ್ಳಿಯಲ್ಲಿ ಉದ್ಧಟತನ ಮೆರೆದಿದ್ದಾರೆ. ಕರ್ನಾಟಕದಲ್ಲಿ ಮರಾಠಿಗರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ, ಕರ್ನಾಟಕ ...Full Article

ಬೆಳಗಾವಿ:ರಾಷ್ಟ್ರಮಾತೆ ಕಿತ್ತೂರ ಚನ್ನಮ್ಮನ ವಿಜಯೋತ್ಸವದ ಐತಿಹಾಸಿಕ ಸತ್ಯ

ರಾಷ್ಟ್ರಮಾತೆ ಕಿತ್ತೂರ ಚನ್ನಮ್ಮನ ವಿಜಯೋತ್ಸವದ ಐತಿಹಾಸಿಕ ಸತ್ಯ ಶಿವಾನಂದ ಮೇಟ್ಯಾಲ :ನೇಗಿನಹಾಳ ಅಕ್ಟೋಬರ್ 23 ರಿಂದ 25 ರ ವರಿಗೆ ಕಿತ್ತೂರಿನಲ್ಲಿ ವಿಶ್ವವೇ ಕಣ್ತೆರೆದು ನೋಡುವಂತಹ ರಾಣಿ ಚನ್ನಮ್ಮನ ವಿಜಯೋತ್ಸವ ಆಚರಿಸುತ್ತಾ ಬರುತ್ತಿದ್ದು ಪ್ರಸಕ್ತ ವರ್ಷದಿಂದ ಇದೇ ದಿನದಂದು ವೀರರಾಣಿ ...Full Article

ಬೆಳಗಾವಿ:ವಿವಾದದ ಸುಳಿಯಲ್ಲಿ ವೈಭವದ ಕಿತ್ತೂರು ಉತ್ಸವ

ವಿವಾದದ ಸುಳಿಯಲ್ಲಿ ವೈಭವದ ಕಿತ್ತೂರು ಉತ್ಸವ ಬೆಳಗಾವಿ ಅ 24: ಕಿತ್ತೂರಿನಲ್ಲಿ ಮೂರುದಿನಗಳ ಕಾಲ ಕಿತ್ತೂರು ಉತ್ಸವ ನಡೆಯುತ್ತಿದೆ ಆದರೆ ಈ ಐತಿಹಾಸ ಉತ್ಸವಕ್ಕೆ ಪ್ರತಿ ವರ್ಷ ಒಂದಿಲೊಂದು ವಿವಾದಗಳು ಸುತ್ತಿಕೊಳ್ಳುತ್ತಿವೆ ಆರಂಭದಲ್ಲಿ ಕಿತ್ತೂರು ವಿಜಯೋತ್ಸವ ಮತ್ತು ಚನ್ನಮ್ಮನ ಜಯಂತಿ ...Full Article

ಬೆಳಗಾವಿ:ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆ : ಸಚಿವ ಜಾರಕಿಹೊಳಿಗೆ ಬಿಸಿ ಮುಟ್ಟಿಸಲು ರೈತ ಸಂಘಟನೆಗಳ ಸಿದ್ಧತೆ

ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆ : ಸಚಿವ ಜಾರಕಿಹೊಳಿಗೆ ಬಿಸಿ ಮುಟ್ಟಿಸಲು ರೈತ ಸಂಘಟನೆಗಳ ಸಿದ್ಧತೆ ಬೆಳಗಾವಿ ಅ 22: ನಾಳೇ ದಿನಾಂಕ 23 ರಿಂದ ಮೂರು ದಿನಗಳ ಕಾಲ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಅದ್ದೂರಿ ಕಿತ್ತೂರು ಉತ್ಸವ ನಡೆಯಲಿದ್ದು ...Full Article

ಬೆಳಗಾವಿ:ಬ್ಲ್ಯಾಕ್ ಮೇಲ್ ಮಾಡುತ್ತಿದ ನಕಲಿ ಪತ್ರಕರ್ತರ ಬಂಧನ

ಬ್ಲ್ಯಾಕ್ ಮೇಲ್ ಮಾಡುತ್ತಿದ ನಕಲಿ ಪತ್ರಕರ್ತರ ಬಂಧನ ಬೆಳಗಾವಿ ಅ 19: ಕೌಟುಂಬಿಕ ಕಲಹದ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರು ಸಹ ಆರೋಪಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ ಇಬ್ಬರು ನಕಲಿ ಪತ್ರಕರ್ತರನನ್ನು ಪೊಲೀಸರು ಬಂಧಿಸಿದ್ದಾರೆ ಸಂಕೇಶ್ವರದ ವಿನಾಯಕ್ ಬೋಸ್ಲೆ ...Full Article

ಬೆಳಗಾವಿ:ಕೆ.ಸಿ.ವೇಣುಗೋಪಾಲ್ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬಿಜೆಪಿಯ ರಾಜೀವ ಟೋಪಣ್ಣವರ ಸೇರಿ ಹಲವರ ಬಂಧನ

ಕೆ.ಸಿ.ವೇಣುಗೋಪಾಲ್ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬಿಜೆಪಿಯ ರಾಜೀವ ಟೋಪಣ್ಣವರ ಸೇರಿ ಹಲವರ ಬಂಧನ ಬೆಳಗಾವಿ ಅ 15: ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಪರಿಶೀಲನೆ ಮತ್ತು  ಗ್ರಾಮೀಣ ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಂಡು ...Full Article

ಬೆಳಗಾವಿ:ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಧಿಡೀರ್ ಪ್ರತಿಭಟನೆ : ವಾಟಾಳ ಬಂಧನ

ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಧಿಡೀರ್ ಪ್ರತಿಭಟನೆ : ವಾಟಾಳ ಬಂಧನ ಬೆಳಗಾವಿ 15: : ಕಳಸಾ ಬಂಡೂರಿ- ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ನಾಡಿನ ಹೋರಾಟಗಾರ ವಾಟಾಳ ನಾಗರಾಜ ಕಳಸಾ ಬಂಡೂರಿ ಸ್ಥಳ ಕಣಕುಂಬಿಯಲ್ಲಿ ಇಂದು ರಸ್ತೆ ಮೇಲೆ ...Full Article

ಬೆಂಗಳೂರು/ ಬೆಳಗಾವಿ :ಕನ್ನಡ ಹೋರಾಟಗಾರ ಮೇಲಿನ ಕ್ರಿಮಿನಲ್ ಕೇಸ್ ವಾಪಸ್ : ಕರವೇ ಜಾನಪದ ಸಂಭ್ರಮ ಉದ್ಘಾಟಿಸಿದ ಸಿಎಂ ಘೋಷಣೆ

ಕನ್ನಡ ಹೋರಾಟಗಾರ ಮೇಲಿನ ಕ್ರಿಮಿನಲ್ ಕೇಸ್ ವಾಪಸ್ : ಕರವೇ ಜಾನಪದ ಸಂಭ್ರಮ ಉದ್ಘಾಟಿಸಿದ ಸಿಎಂ ಘೋಷಣೆ ಬೆಂಗಳೂರು / ಬೆಳಗಾವಿ ಅ.14- ಕನ್ನಡ ನಾಡು-ನುಡಿಗೆ ಹೋರಾಟ ಮಾಡಿದವರ ಮೇಲೆ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ...Full Article

ಗೋಕಾಕ:ಲಕ್ಷ್ಮೀ ಹೆಬ್ಬಾಳಕರ ಜನ ಪ್ರತಿನಿಧಿಯಾಗಲು ಅರ್ಹರಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ

ಲಕ್ಷ್ಮೀ ಹೆಬ್ಬಾಳಕರ ಜನ ಪ್ರತಿನಿಧಿಯಾಗಲು ಅರ್ಹರಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ ಗೋಕಾಕ ಅ 13: ಮನೆ ಮನೆಗೆ ಕಾಂಗ್ರೆಸ್ ಪುಸ್ತಕವನ್ನು ಮರಾಠಿ ಭಾಷೆಯಲ್ಲಿ ‘ಘರ್ ಘರಿ ಕಾಂಗ್ರೆಸ್’  ಹೆಸರಿನಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮನೆಗೆ ತಲುಪಿಸುತ್ತಿರುವ ಲಕ್ಷ್ಮೀ ...Full Article

ಬೆಳಗಾವಿ:ಮೂಡಲಗಿ ತಾಲೂಕ ರಚನೆಗೆ ಸರಕಾರಕ್ಕೆ ಶಿಫಾರಸು : ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ

ಮೂಡಲಗಿ ತಾಲೂಕ ರಚನೆಗೆ ಸರಕಾರಕ್ಕೆ ಶಿಫಾರಸು : ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ ಬೆಳಗಾವಿ ಅ 9: ಮೂಡಲಗಿ ತಾಲೂಕು ರಚನೆಗೆ ಬೇಕಾದ ಅಗತ್ಯ ಶಿಫಾರಸ್ಸು ಮುಖ್ಯಮಂತ್ರಿ ಸಚಿವಾಲಯಕ್ಕೆ  ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌ ಜಿಯಾವುಲ್ಲಾ ತಿಳಿಸಿದ್ದಾರೆ. ಇಂದು ಸುದ್ದಿಗಾರರ ಪ್ರಶ್ನೆಗೆ ...Full Article
Page 41 of 51« First...102030...3940414243...50...Last »