RNI NO. KARKAN/2006/27779|Saturday, August 2, 2025
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಗೋವಾ: ಗೋವಾ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು : ಬಸವರಾಜ ಖಾನಪ್ಪನವರ

ಗೋವಾ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು : ಬಸವರಾಜ ಖಾನಪ್ಪನವರ ಗೋವಾ (ಬಿಚೋಲಿಯಂ) ಡಿ 10 : ಗೋವಾ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು ಅವರು ರವಿವಾರದಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹುಬ್ಬಳ್ಳಿ , ಕರ್ಮಭೂಮಿ ಕನ್ನಡ ಸಂಘ , ಬಿಚೋಲಿಯಂ ಇವರ ಸಂಯುಕ್ತ ಆಶ್ರಯದಲ್ಲಿ ಗೋವಾದ ಬಿಚೋಲಿಯಂನ ಮುನಸಿಪಾಲಿಟಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಕರ್ನಾಟಕ ಚುಟುಕು ಸಾಹಿತ್ಯ ಪ್ರಪ್ರಥಮ ...Full Article

ಬೆಳಗಾವಿ:ಮೌಢ್ಯ ವಿರೋಧಿ ಸಂಕಲ್ಪ ದಿನ : ಸ್ಮಶಾನದಲ್ಲಿ ಇಡೀ ರಾತ್ರಿ ಕಳೆದ ಶಾಸಕ ಸತೀಶ

ಮೌಢ್ಯ ವಿರೋಧಿ ಸಂಕಲ್ಪ ದಿನ : ಸ್ಮಶಾನದಲ್ಲಿ ಇಡೀ ರಾತ್ರಿ ಕಳೆದ ಶಾಸಕ ಸತೀಶ ಬೆಳಗಾವಿ ಡಿ 7: ಬುಧವಾರ ಇಡೀ ರಾತ್ರಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಸದಾಶಿವ ನಗರ ಸ್ಮಶಾನದಲ್ಲಿ ಮಲಗಿ ಕಾಲ ಕಳೆದರು. ಮಾನವ ಬಂಧುತ್ವ ...Full Article

ಬೆಳಗಾವಿ:ನನಗೆ ಈ ಬಾರಿ MLA ಟಿಕೇಟ್ ಕೊಡಲಿ-ಬಿಡಲಿ ಚಿಂತೆಯಿಲ್ಲ ನನಗೆ ನನ್ನ ಸಿದ್ದಾಂತ ಮುಖ್ಯ : ಶಾಸಕ ಸತೀಶ

ನನಗೆ ಈ ಬಾರಿ MLA ಟಿಕೇಟ್ ಕೊಡಲಿ-ಬಿಡಲಿ ಚಿಂತೆಯಿಲ್ಲ ನನಗೆ ನನ್ನ ಸಿದ್ದಾಂತ ಮುಖ್ಯ : ಶಾಸಕ ಸತೀಶ ಬೆಳಗಾವಿ ಡಿ 6 : ನನಗೆ ಈ ಬಾರಿ MLA ಟಿಕೇಟ್ ಕೊಡಲಿ-ಬಿಡಲಿ, ಬೇಕಾದ್ರೆ ಎಐಸಿಸಿ ಸೆಕ್ರೆಟರಿ ಹುದ್ದೆ ಹಿಂಪಡೆಯಲಿ ...Full Article

ಬೆಳಗಾವಿ:ಪುರೋಹಿತ ಶಾಹಿಗಳ ಕೈಗಳಲ್ಲಿ ಸಿಲುಕಿ ಧರ್ಮಗಳು ನಲುಗುತ್ತಿವೆ : ನಿಜಗುಣಾನಂದ ಸ್ವಾಮೀಜಿ

ಪುರೋಹಿತ ಶಾಹಿಗಳ ಕೈಗಳಲ್ಲಿ ಸಿಲುಕಿ ಧರ್ಮಗಳು ನಲುಗುತ್ತಿವೆ : ನಿಜಗುಣಾನಂದ ಸ್ವಾಮೀಜಿ ಬೆಳಗಾವಿ ಡಿ 6: ಪುರೋಹಿತ ಶಾಹಿಗಳ ಕೈಯಲ್ಲಿ ಉಳಿದ ಧರ್ಮಗಳು ನಲುಗುತ್ತಿವೆ. ಟಿ.ವಿ ಮಾಧ್ಯಮಗಳು ಒಂದೊಂದು ಪಕ್ಷಕ್ಕೆ ಸೀಮಿತವಾಗಿವೆ ಎಂದು ನಿಜಗುಣಾನಂದ ಸ್ವಾಮೀಜಿ ಹೇಳಿದರು. ನಗರದ ಸದಾಶಿವನಗರದ ...Full Article

ಬೆಳಗಾವಿ:ಮೌಢ್ಯವಿರೋಧಿ ಸಂಕಲ್ಪ ದಿನಕ್ಕೆ ಚಾಲನೆ : ನಟ ಪ್ರಕಾಶ ರೈ , ಶಾಸಕ ಸತೀಶ ಜಾರಕಿಹೊಳಿ ಉಪಸ್ಥಿತಿ

ಮೌಢ್ಯವಿರೋಧಿ ಸಂಕಲ್ಪ ದಿನಕ್ಕೆ ಚಾಲನೆ : ನಟ ಪ್ರಕಾಶ ರೈ , ಶಾಸಕ ಸತೀಶ ಜಾರಕಿಹೊಳಿ ಉಪಸ್ಥಿತಿ ಬೆಳಗಾವಿ ಡಿ 6 : ಇಲ್ಲಿನ ಸದಾಶಿವ ನಗರದ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ‘ಮೌಢ್ಯವಿರೋಧಿ ಸಂಕಲ್ಪ ದಿನ’ ನಾಲ್ಕನೇ ...Full Article

ಬೆಳಗಾವಿ:ತಪ್ಪಿತಸ್ಥರ ವಿರುದ್ಧ ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿ : ರಾಜೀವ ಟೋಪಣ್ಣವರ

ತಪ್ಪಿತಸ್ಥರ ವಿರುದ್ಧ ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿ : ರಾಜೀವ ಟೋಪಣ್ಣವರ ಬೆಳಗಾವಿ ಡಿ 3 : ಈದ್ ಮಿಲಾದ್ ಆಚರಣೆ ವೇಳೆ ಪಾಕ್ ಸೇನೆ ಬಳಸುವ ಹಾಡೊಂದನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ ನಗರದಲ್ಲಿ ಶನಿವಾರ ಈದ್ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಪಾಕ್ ಸೇನೆಯ ಹಾಡು ...Full Article

ಬೆಳಗಾವಿ:ಕರ್ನಾಟಕದಲ್ಲಿ ಶಿವಸೇನೆ ಕಟ್ಟಲು ಮುಂದಾದರೆ ಕಲ್ಲಲ್ಲಿ ಹೊಡೆಯುತ್ತೇವೆ : ಭೀಮಾಶಂಕರ

ಕರ್ನಾಟಕದಲ್ಲಿ ಶಿವಸೇನೆ ಕಟ್ಟಲು ಮುಂದಾದರೆ ಕಲ್ಲಲ್ಲಿ  ಹೊಡೆಯುತ್ತೇವೆ : ಭೀಮಾಶಂಕರ ಬೆಳಗಾವಿ ನ 27 : ರಾಜಕೀಯ ನಿರಾಶ್ರಿತರು ರಾಜ್ಯದಲ್ಲಿ ಶಿವಸೇನೆ ಕಟ್ಟಲು ಮುಂದಾದರೆ ಕಲ್ಲಲ್ಲಿ ಹೊಡೆಯುತ್ತೇವೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಎಚ್ಚರಿಸಿದ್ದಾರೆ. ...Full Article

ಬೆಳಗಾವಿ:ಬೆಳಗಾವಿ, ನಿಪ್ಪಾಣಿ ಸೇರಿದಂತೆ ಮರಾಠಿ ಪ್ರದೇಶಗಳು ಮಹಾರಾಷ್ಟ್ರದ್ದು : ಉದ್ದವ ಠಾಕ್ರೆ ಉದ್ಧಟತನ

ಬೆಳಗಾವಿ, ನಿಪ್ಪಾಣಿ ಸೇರಿದಂತೆ ಮರಾಠಿ ಪ್ರದೇಶಗಳು ಮಹಾರಾಷ್ಟ್ರದ್ದು : ಉದ್ದವ ಠಾಕ್ರೆ ಉದ್ಧಟತನ ಬೆಳಗಾವಿ ನ 24: ಬೆಳಗಾವಿ , ನಿಪ್ಪಾಣಿ ಸೇರಿದಂತೆ ಕರ್ನಾಟಕ ವ್ಯಾಪ್ತಿಯ ಮರಾಠಿ ಭೂಭಾಗ ಮಹಾರಾಷ್ಟ್ರ ಕ್ಕೆ ಸೇರಬೇಕೆಂದು ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಉದ್ದಟತನದ ...Full Article

ಬೆಳಗಾವಿ:125.48 ಕೋಟಿ ರೂ. ವೆಚ್ಚದ ಕಲ್ಮಡ್ಡಿ ಏತ ನೀರಾವರಿ ಅನುಷ್ಠಾನಕ್ಕೆ ಬದ್ಧ : ಸಚಿವ ಎಂ.ಬಿ. ಪಾಟೀಲ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶ್ನೆಗೆ ಉತ್ತರಿಸಿದ ಸಚಿವ.

125.48 ಕೋಟಿ ರೂ. ವೆಚ್ಚದ ಕಲ್ಮಡ್ಡಿ ಏತ ನೀರಾವರಿ ಅನುಷ್ಠಾನಕ್ಕೆ ಬದ್ಧ : ಸಚಿವ ಎಂ.ಬಿ. ಪಾಟೀಲ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶ್ನೆಗೆ ಉತ್ತರಿಸಿದ ಸಚಿವ. ಬೆಳಗಾವಿ ನ 20: ಅರಭಾವಿ ಕ್ಷೇತ್ರದ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ...Full Article

ಬೆಳಗಾವಿ:ಸಿ.ಎಂ ಸಂಧಾನ ಸಫಲ : ಕೊನೆಗೂ ಮುಗಿದ ವೈದ್ಯರ ಮುಷ್ಕರ

ಸಿ.ಎಂ ಸಂಧಾನ ಸಫಲ : ಕೊನೆಗೂ ಮುಗಿದ ವೈದ್ಯರ ಮುಷ್ಕರ ಬೆಳಗಾವಿ ನ 17 : ರಾಜ್ಯದಲ್ಲಿ ಖಾಸಗಿ ವೈದ್ಯರ ಪ್ರತಿಭಟನೆಯಿಂದ ಸಂಭವಿಸಿದ 25 ರಷ್ಟು ರೋಗಿಗಳ ಸಾವಿಗೆ ನನಗೇ ಪಾಪ ತಟ್ಟಲಿ ಎಂದು IMA ಅಧ್ಯಕ್ಷ ಡಾ. ರವೀಂದ್ರ ...Full Article
Page 38 of 51« First...102030...3637383940...50...Last »