RNI NO. KARKAN/2006/27779|Friday, February 13, 2026
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ವಿಧಾನಸಭಾ ಚುನಾವಣೆ ಹಿನ್ನಲೆ : ಐಜಿಪಿ ಅಲೋಕ್ ಕಮಾರ ನೇತೃತ್ವದಲ್ಲಿ ಮಹತ್ವದ ಸಭೆ

ವಿಧಾನಸಭಾ ಚುನಾವಣೆ ಹಿನ್ನಲೆ : ಐಜಿಪಿ ಅಲೋಕ್ ಕಮಾರ ನೇತೃತ್ವದಲ್ಲಿ ಮಹತ್ವದ ಸಭೆ ಬೆಳಗಾವಿ ಫೆ 17: ವಿಧಾನಸಭಾ ಚುನಾವಣೆ ಸಮಿಪಿಸುತ್ತದಂತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪೊಲೀಸ ಕಾರ್ಯ ಚಟುವಟಿಕೆಗಳು ಚುರುಕುಗೊಂಡಿವೆ ನಗರದ ಸರ್ಕಿಟ್ ಹೌಸನಲ್ಲಿಂದು ಉತ್ತರ ವಲಯದ ಐಜಿಪಿ ಅಲೋಕ ಕುಮಾರ ನೇತೃತ್ವದಲ್ಲಿ ಪಕ್ಕದ ಮಹಾರಾಷ್ಟ್ರ, ಗೋವಾ ರಾಜ್ಯಗಳ ಮತ್ತು ಬೆಳಗಾವಿ ವಲಯದ ಪೊಲೀಸ ಅಧಿಕಾರಿಗಳ ಸಭೆ ನಡೆಯಿತು ಚುನಾವಣಾ ಅಕ್ರಮಗಳನ್ನು ಹತ್ತಿಕ್ಕುವ ಮತ್ತು ಗಡಿ ಭಾಗದಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟಲು ಗೋವಾ ಮತ್ತು ಮಹಾರಾಷ್ಟ್ರ ಪೋಲೀಸರ ಸಹಕಾರ ಅಗತ್ಯವಾಗಿದ್ದು ಇವುಗಳನ್ನು ...Full Article

ಬೆಳಗಾವಿ:ಶಾಸಕ ಸೇಠಗೆ ಒಲಿದ ಬುಡಾ ಅಧ್ಯಕ್ಷಗಾದಿ

ಶಾಸಕ ಸೇಠಗೆ ಒಲಿದ ಬುಡಾ ಅಧ್ಯಕ್ಷಗಾದಿ ಬೆಳಗಾವಿ  ಫೆ 17: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧ್ಯಕ್ಷ ಸ್ಥಾನವನ್ನು ಬೆಳಗಾವಿ ಉತ್ತರ ಶಾಸಕ ಫೀರೋಜ ಸೇಠ ಅವರಿಗೆ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ವಿಧಾನ ...Full Article

ಬೆಳಗಾವಿ:ಪಾಲಿಕೆ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಎಂಇಎಸ್

ಪಾಲಿಕೆ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಎಂಇಎಸ್ ಬೆಳಗಾವಿ ಫೆ 15: ಸುಮಾರು ಒಂದು ದಶಕದ ನಂತರ ಬೆಳಗಾವಿ ಮಹಾನಗರ ಪಾಲಿಕೆಗೆ ಕನ್ನಡಿಗರು ಮೇಯರ ಆಗಲಿದ್ದಾರೆ ಎಂಬ ಸಂತಸದಲ್ಲಿದ ಕನ್ನಡಿಗರಿಗೆ ಎಂಇಎಸ್ ಅಡ್ಡಗಾಲು ಹಾಕಲು ಮುಂದಾಗಿದೆ . ರಾಜ್ಯ ಸರಕಾರ ...Full Article

ಬೆಳಗಾವಿ:5ನೇ ಸತೀಶ ಶುಗರ್ಸ ಅರ್ವಾಡ್ಸ ಸಾಂಸ್ಕೃತಿಕ ಹಬ್ಬಕ್ಕೆ ಅದ್ದೂರಿ ತೆರೆ

5ನೇ ಸತೀಶ ಶುಗರ್ಸ ಅರ್ವಾಡ್ಸ ಸಾಂಸ್ಕೃತಿಕ ಹಬ್ಬಕ್ಕೆ ಅದ್ದೂರಿ   ತೆರೆ ಬೆಳಗಾವಿ ಫೆ 12: ನಗರದ ಸರ್ದಾರ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ಭವ್ಯ ರಂಗ ಸಜ್ಜಿಕೆಯಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಷನ್ ಅಡಿಯಲ್ಲಿ ಜರುಗಿದ 5ನೇ ಸತೀಶ ...Full Article

ಬೆಳಗಾವಿ:ಮಕ್ಕಳ ಭವಿಷ್ಯ ಉಜ್ವಲ ಗೊಳಿಸಲು ಪಾಲಕರ ಸಹಕಾರ ಅಗತ್ಯವಾಗಿದೆ : ಶಾಸಕ ಸತೀಶ

ಮಕ್ಕಳ ಭವಿಷ್ಯ ಉಜ್ವಲ ಗೊಳಿಸಲು ಪಾಲಕರ ಸಹಕಾರ ಅಗತ್ಯವಾಗಿದೆ : ಶಾಸಕ ಸತೀಶ ಬೆಳಗಾವಿ ಫೆ 11: ಮಕ್ಕಳ ಭವಿಷ್ಯ ಉಜ್ವಲ ಗೊಳಿಸಲು ಪಾಲಕರ ಸಹಕಾರ ಅಗತ್ಯವಾಗಿದೆ ಎಂದು ಕಾರ್ಯಕ್ರಮದ ರೂವಾರಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು ಅವರು ರವಿವಾರದಂದು ...Full Article

ಬೆಳಗಾವಿ:ಮಹದಾಯಿ ವಿಚಾರ : ಮಹಾ ರಾಜ್ಯದ ಗೃಹ ಸಚಿವರಿಂದ ಉದ್ದಟತನ ಹೇಳಿಕೆ

ಮಹದಾಯಿ ವಿಚಾರ : ಮಹಾ ರಾಜ್ಯದ ಗೃಹ ಸಚಿವರಿಂದ ಉದ್ದಟತನ ಹೇಳಿಕೆ ಬೆಳಗಾವಿ ಫೆ 3: ನಗರಕ್ಕೆ ಬೇಟ್ಟಿ ನೀಡೌರುವ ಮಹಾರಾಷ್ಟ್ರ ರಾಜ್ಯದ ಗೃಹ ಸಚಿವ ದೀಪಕ ಕೆಸರಕರ್ ಮಹಾದಾಯಿ ನೀರಿನ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ...Full Article

ಗೋವಾ :ಜಾಗೃತಿಕರಣದ ಯುಗದಲ್ಲಿ ಸಿಲುಕಿ ಮಾತೃಭಾಷೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ : ಬಸವರಾಜ ಖಾನಪ್ಪನವರ

ಜಾಗೃತಿಕರಣದ ಯುಗದಲ್ಲಿ ಸಿಲುಕಿ ಮಾತೃಭಾಷೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ : ಬಸವರಾಜ ಖಾನಪ್ಪನವರ ವಾಸ್ಕೋ (ಗೋವಾ) ಫೆ-02 : ಹೊರ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುತ್ತಿರುವ ಯಲ್ಲಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ...Full Article

ಬೆಳಗಾವಿ:ಡಾ. ಜಿ. ಪರಮೇಶ್ವರ ಗೆ ಘೇರಾವ್: ಅಜಂಲಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಡಾ. ಜಿ. ಪರಮೇಶ್ವರ ಗೆ ಘೇರಾವ್: ಅಜಂಲಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಬೆಳಗಾವಿ ಫೆ 1 : ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರಿಗೆ ಇಂದು ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿ ...Full Article

ಬೆಳಗಾವಿ:ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಹಾಲುಮತ ಮಹಾಸಭಾ ಸದಸ್ಯರ ಆಗ್ರಹ

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಹಾಲುಮತ ಮಹಾಸಭಾ ಸದಸ್ಯರ ಆಗ್ರಹ ಬೆಳಗಾವಿ ಜ 24 : ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಮತ್ತು ಜನವರಿ 26, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಬಲಿದಾನ ದಿವಸವನ್ನೂ ಸರ್ಕಾರದಿಂದ ...Full Article

ಬೆಳಗಾವಿ:ಖಡಕ್ ಅಧಿಕಾರಿ ಸುಧೀರಕುಮಾರ ರೆಡ್ಡಿ ಅಧಿಕಾರ ಸ್ವೀಕಾರ

ಖಡಕ್ ಅಧಿಕಾರಿ ಸುಧೀರಕುಮಾರ ರೆಡ್ಡಿ ಅಧಿಕಾರ ಸ್ವೀಕಾರ ಬೆಳಗಾವಿ ಜ 23: ದಕ್ಷಿಣ ಕನ್ನಡ ಎಸ್ಪಿ ಆಗಿ ಕಾರ್ಯನಿರ್ವಹಿಸಿದ ಸುಧೀರ್ ಕುಮಾರ್ ರೆಡ್ಡಿ ಅವರು ಮಂಗಳವಾರದಂದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು ಬೆಳಗಾವಿಯ ಜಿಲ್ಲೆಯ ನೂತನ ಎಸ್ಪಿಯಾಗಿ  ...Full Article
Page 35 of 51« First...102030...3334353637...4050...Last »