RNI NO. KARKAN/2006/27779|Friday, February 13, 2026
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಬೆಳಗಾವಿ ಜಿಲ್ಲೆ ವಿಭಜನೆ : ನಿರಾಸೆ ಮೂಡಿಸಿದ ಸಿಎಂ ನಡೆ , ತಜ್ಞರ ಸಮಿತಿ ರಚಿಸಲು ಸಿಎಂ ನಿರ್ಧಾರ

ಬೆಳಗಾವಿ ಜಿಲ್ಲೆ ವಿಭಜನೆ : ನಿರಾಸೆ ಮೂಡಿಸಿದ ಸಿಎಂ ನಡೆ , ತಜ್ಞರ ಸಮಿತಿ ರಚಿಸಲು ಸಿಎಂ ನಿರ್ಧಾರ ಬೆಳಗಾವಿ ಮಾ 19 : ಅವಿಭಜಿತ ಬೆಳಗಾವಿ ಜಿಲ್ಲೆ ವಿಭಜನೆ ಕುರಿತಂತೆ ಸಲಹೆ ಪಡೆಯಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಸೋಮವಾರ ಹೇಳುವ ಮೂಲಕ ಚಿಕ್ಕೋಡಿ, ಗೋಕಾಕ ಪ್ರತ್ಯೇಕ ಜಿಲ್ಲೆ ಕನಸಿಗೆ ತಣ್ಣಿರರೇರೆಚಿದ್ದಾರೆ ಇದರಿಂದ ಕಳೆದ 4 ದಶಕಗಳ ಬೇಡಿಕೆ ಮತ್ತೆ ನನೆಗುದಿಗೆ ಬಿದ್ದಿದೆ. ಜಿಲ್ಲೆಯ ಸಂಸದರು, ಶಾಸಕರು, ಸರ್ವಪಕ್ಷ ಮುಖಂಡರೊಡನೆ ಸೋಮವಾರ  ನಡೆಸಿದ ಮಹತ್ವದ ಸಭೆಯ ಸಂದರ್ಭದಲ್ಲಿ ಸಿ ...Full Article

ಬೆಳಗಾವಿ:ಲಕ್ಷ್ಮಿನಾರಾಯಣ ಬಿಜೆಪಿಗೆ ಮೆಸೆಂಜರ್ : ಶಂಕರ ಮುನ್ನೋಳಿ ಗಂಭೀರ ಆರೋಪ

ಲಕ್ಷ್ಮಿನಾರಾಯಣ ಬಿಜೆಪಿಗೆ ಮೆಸೆಂಜರ್ : ಶಂಕರ ಮುನ್ನೋಳಿ ಗಂಭೀರ ಆರೋಪ ಬೆಳಗಾವಿ ಮಾ 16: ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಚುನಾವಣಾ ಸಮೀಪಿಸುತ್ತಿದ್ದಂತೆ ಭಿನ್ನಮತ ಸ್ವೋಟಗೊಂಡ ವಾತಾವರಣ ಉಂಟಾಗಿದೆ ಇದಕ್ಕೆ ಪುಷ್ಟಿ ಎಂಬಂತೆ ಇಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನ್ನೋಳಿ ...Full Article

ಬೆಳಗಾವಿ:ಭೀಮಪ್ಪ ಗಡಾದಗೆ ಮರಾಠಿಯಲ್ಲಿ ಜೀವ ಬೆದರಿಕೆ ಪತ್ರ

ಭೀಮಪ್ಪ ಗಡಾದಗೆ ಮರಾಠಿಯಲ್ಲಿ  ಜೀವ ಬೆದರಿಕೆ ಪತ್ರ ಬೆಳಗಾವಿ ಮಾ 16 : ಮಾಹಿತಿ ಹಕ್ಕು  ಹಾಗೂ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಅವರಿಗೆ ಮರಾಠಾ ಯುವಕ ಮಂಡಳ ಹೆಸರಿನಲ್ಲಿ  ಮರಾಠಿಯಲ್ಲಿ  ಪತ್ರ  ಬರೆದು ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ...Full Article

ಬೆಳಗಾವಿ:ಪ್ರತಿಭಾವಂತರನ್ನು ಗುರುತಿಸಿ ಮಖ್ಯವಾಹಿನಿಗೆ ತರುವುದು ಎಸ್.ಜೆ ಫೌಂಡೇಶನ್ ಪ್ರಮುಖ ಧ್ಯೇಯ : ಪ್ರಿಯಾಂಕಾ

ಪ್ರತಿಭಾವಂತರನ್ನು ಗುರುತಿಸಿ ಮಖ್ಯವಾಹಿನಿಗೆ ತರುವುದು  ಎಸ್.ಜೆ ಫೌಂಡೇಶನ್ ಪ್ರಮುಖ ಧ್ಯೇಯ : ಪ್ರಿಯಾಂಕಾ ಬೆಳಗಾವಿ ಮಾ 12: ಸಮಾಜ ಸುಧಾರಣೆಗೆ ತಮ್ಮ ಜೀವನ ಮುಡಿಪಾಗಿಟ್ಟ ಮಹನೀಯರನ್ನು  ಇಂದಿನ ಯುವ ಪೀಳಿಗೆಯು ಅರಿಯಬೇಕಾಗಿದೆ ಎಂದು  ಸತೀಶ ಜಾರಕಿಹೊಳಿ ಫೌಂಡೇಷನ್ ಮುಖ್ಯಸ್ಥೆ   ಪ್ರಿಯಾಂಕಾ ...Full Article

ಬೆಳಗಾವಿ:ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಯೋಜನೆ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ

ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಯೋಜನೆ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಬೆಳಗಾವಿ ಮಾ 12: ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ತರಕಾರಿ ಮಾರುಕಟ್ಟೆ ನಡುವೆ ಸ್ಥಾಪಿಸಿರುವ ಇಂಧಿರಾ ಕ್ಯಾಂಟೀನ್ ನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸಿದರು ...Full Article

ಬೆಳಗಾವಿ:ದೇಶದ ಅತೀ ಎತ್ತರದ ರಾಷ್ಟ್ರ ಧ್ವಜಸ್ಥಂಭ ಸಚಿವ ರಮೇಶ ಜಾರಕಿಹೊಳಿ ಅವರಿಂದ ಲೋಕಾರ್ಪಣೆ

ದೇಶದ ಅತೀ ಎತ್ತರದ ರಾಷ್ಟ್ರ ಧ್ವಜಸ್ಥಂಭ ಸಚಿವ ರಮೇಶ ಜಾರಕಿಹೊಳಿ ಅವರಿಂದ ಲೋಕಾರ್ಪಣೆ ಬೆಳಗಾವಿ ಮಾ 12: ಭಾರತದ ಅತೀ ಎತ್ತರದ ರಾಷ್ಟ್ರ ಧ್ವಜಸ್ಥಂಭ ನಗರದಲ್ಲಿ ಇಂದು ಲೋಕಾರ್ಪಣೆಗೊಂಡಿದೆ. ಸೋಮವಾರದಂದು ಮುಂಜಾನೆ ನಗರದ ಕೋಟೆ ಕೆರೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ...Full Article

ಬೆಳಗಾವಿ: ಪಾಲಿಕೆ ಮೇಯರರಾಗಿ ಬಸಪ್ಪ ಚಿಕ್ಕಲದಿನ್ನಿ ಅವಿರೋಧ ಆಯ್ಕೆ

ಬೆಳಗಾವಿ ಪಾಲಿಕೆ ಮೇಯರರಾಗಿ ಬಸಪ್ಪ ಚಿಕ್ಕಲದಿನ್ನಿ ಅವಿರೋಧ ಆಯ್ಕೆ ಬೆಳಗಾವಿ ಮಾ 1: ಬೆಳಗಾವಿ ಮಹಾ ನಗರ ಪಾಲಿಕೆ ಮೇಯರ ಆಗಿ ಬಸಪ್ಪ ಚಿಕ್ಕಲದಿನ್ನಿ ಅವಿರೋಧವಾಗಿ ಆಯ್ಕೆಯಾದರು ಈ ಮೂಲಕ ಬೆಳಗಾವಿ ಬೆಳಗಾವಿ ಪಾಲಿಕೆಗೆ ಕನ್ನಡದ ಐದನೇಯ ಮೇಯರ ಯಾದಂತಾಗಿದೆ ...Full Article

ಬೆಳಗಾವಿ:ಜಾರಕಿಹೊಳಿ ಸಹೋದರ ತಿಕ್ಕಾಟಕ್ಕೆ ಬೇಕ್ರ್ ಹಾಕುವರೇ ರಾಹುಲ್ ಗಾಂಧಿ ?

ಜಾರಕಿಹೊಳಿ ಸಹೋದರ ತಿಕ್ಕಾಟಕ್ಕೆ ಬೇಕ್ರ್ ಹಾಕುವರೇ ರಾಹುಲ್ ಗಾಂಧಿ ? ಬೆಳಗಾವಿ ಫೆ 23: ಎಐಸಿಸಿ ಅಧ್ಯಕ್ಷ ರಾಹುಲ ಗಾಂಧಿ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೇದರಿವೆ . ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರು ...Full Article

ಬೆಳಗಾವಿ:ನಾನು ಕಟ್ಟಿದ ರಾಜ್ಯದಲ್ಲಿ ಅವರು ಮಜಾ ಮಾಡುತ್ತಿದ್ದಾರೆ : ಶಾಸಕ ಸತೀಶ ಗಂಭೀರ ಆರೋಪ

ನಾನು ಕಟ್ಟಿದ ರಾಜ್ಯದಲ್ಲಿ ಅವರು ಮಜಾ ಮಾಡುತ್ತಿದ್ದಾರೆ : ಶಾಸಕ ಸತೀಶ ಗಂಭೀರ ಆರೋಪ ಬೆಳಗಾವಿ ಫೆ 20:ಚುನಾವಣೆ ಸಮೀಪಿಸುತ್ತಿದ್ದಂತೆ ಸಹೋದರ ಸವಾಲ್ ತಾರಕಕ್ಕೇರುತ್ತಿದೆ ಎಂದೆನೆಸುತ್ತಿದ್ದೆ ನಿನ್ನೆಯಷ್ಟೇ ಚಿಕ್ಕೋಡಿಯಲ್ಲಿ ಶಾಸಕ ಸತೀಶ ಜಾಕಿಹೊಳಿ ಅವರು ಸಹೋದರ ಲಖನ್ , ಬೇಗ ...Full Article

ಬೆಳಗಾವಿ:ವಿಧಾನಸಭಾ ಚುನಾವಣಾ ವಿಶೇಷ : ” ನಮ್ಮೂರಲ್ಲಿ ಇಂದು ಟಿವಿ9″ ದಂಡು

ವಿಧಾನಸಭಾ ಚುನಾವಣಾ ವಿಶೇಷ : ” ನಮ್ಮೂರಲ್ಲಿ ಇಂದು ಟಿವಿ9″ ದಂಡು ಬೆಳಗಾವಿ ಫೆ 19: ವಿಧಾನಸಭಾ ಚುನಾವಣಾ ವಿಶ್ಲೇಷಣೆ ಅಂಗವಾಗಿ ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರವಾಗಿರುವ ಯಮಕನಮರಡಿ ರಾಜ್ಯದಲ್ಲೇ ಜಿದ್ದಾ ಜಿದ್ದಿನಿಂದ ಕೂಡಿ ಜಾರಕಿಹೊಳಿ ಸಹೋದರ ನಡುವೆ ಹಲವಾರು ...Full Article
Page 34 of 51« First...1020...3233343536...4050...Last »