RNI NO. KARKAN/2006/27779|Friday, February 13, 2026
You are here: Home » ಬೆಳಗಾವಿ ನಗರ

ಬೆಳಗಾವಿ ನಗರ

ಬೆಳಗಾವಿ:ಇನಾಮದಾರ ಬಂಡಾಯಕ್ಕೆ ಬಾಗಿದ ಕಾಂಗ್ರೆಸ್ : ಕಿತ್ತೂರ ಕ್ಷೇತ್ರಕ್ಕೆ ಮತ್ತೊಮ್ಮೆ ಡಿ.ಬಿ ಗೆ ಮಣೆ ಸಾಧ್ಯತೆ

ಇನಾಮದಾರ ಬಂಡಾಯಕ್ಕೆ ಬಾಗಿದ ಕಾಂಗ್ರೆಸ್ : ಕಿತ್ತೂರ ಕ್ಷೇತ್ರಕ್ಕೆ ಮತ್ತೊಮ್ಮೆ ಡಿ.ಬಿ ಗೆ ಮಣೆ ಸಾಧ್ಯತೆ ಬೆಳಗಾವಿ ಏ 19: ಜಿಲ್ಲೆಯ ಹಿರಿಯ ಕಾಂಗ್ರೇಸ ಧುರೀಣ ಡಿ.ಬಿ.ಇನಾಮದಾರ ರಾಜೀನಾಮೆ ಬೆದರಿಕೆಗೆ ಬಗ್ಗಿರುವ ಕಾಂಗ್ರೆಸ್ ನಾಯಕರು ಹಾಲಿ ಶಾಸಕ ಡಿ.ಬಿ.ಇನಾಮದಾರ ಅವರಿಗೆ ಮತ್ತೊಮ್ಮೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ . ಇಂದು ರಾತ್ರಿಯ ವರೆಗೆ ಡಿ.ಬಿ.ಇನಾಮದಾರ ಗೆ ಕಾಂಗ್ರೇಸ ಟಿಕೆಟ್ ಅಂತಿಮವಾಗಲಿದೆ ಎಂದು ಮೂಲಗಳು ತಿಳಿಸಿವೆ . ರಾಜ್ಯ ನಾಯಕರು ಟಿಕೆಟ್ ನೀಡುವ ಭರವಸೆ ನೀಡಿದ್ದರಿಂದ ಕಾಂಗ್ರೆಸ್‍ನಲ್ಲೇ ಉಳಿಯುವುದಾಗಿ ಇನಾಮದಾರ್ ನಿರ್ಧರಿಸಿರುವುದಾಗಿ ಶಾಸಕರ ಆಪ್ತ ...Full Article

ಬೆಳಗಾವಿ:ನನಗೆ ಮತ್ತೊಮ್ಮೆ ಆಶೀರ್ವದಿಸಿ. ನಾನು ರಾಮಮಂದಿರ ನಿರ್ಮಿಸಲು ಪ್ರಯತ್ನಿಸುತ್ತೇನೆ : ಶಾಸಕ ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆ

ನನಗೆ ಮತ್ತೊಮ್ಮೆ ಆಶೀರ್ವದಿಸಿ. ನಾನು ರಾಮಮಂದಿರ ನಿರ್ಮಿಸಲು ಪ್ರಯತ್ನಿಸುತ್ತೇನೆ : ಶಾಸಕ ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆ ಬೆಳಗಾವಿ ಏ 19: ಕಾಂಗ್ರೇಸ ಗೆ ಮತ ಹಾಕಿದರೆ ಅವರು ಬಾಬ್ರಿ ಮಸೀದ ನಿರ್ಮಿಸುತ್ತಾರಾ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ...Full Article

ಗೋಕಾಕ:ಸಿದ್ದು ವಾಡೆನ್ನವರ ಬರೆದ ಕರ್ನಾಟಕ ಪಾಲಿಟಿಕ್ಸ್ ಪುಸ್ತಕದ ಭರ್ಜರಿ ಮಾರಾಟ..!

ಸಿದ್ದು ವಾಡೆನ್ನವರ ಬರೆದ ಕರ್ನಾಟಕ ಪಾಲಿಟಿಕ್ಸ್ ಪುಸ್ತಕದ ಭರ್ಜರಿ ಮಾರಾಟ..! ಗೋಕಾಕ ಏ 17 : ಮುಂಬರುವ ಇದೇ 2018 ರ ಮೇ 12 ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬೇಸಿಗೆಯ ಬಿರು ...Full Article

ಬೆಳಗಾವಿ:ಘಟಪ್ರಭಾ ಎಡದಂಡೆ-ಬಲದಂಡೆ ಕಾಲುವೆಗಳು ಹಾಗೂ ಘಟಪ್ರಭಾ ನದಿಗೆ ನೀರು ಹರಿಸುವಂತೆ ಮನವಿ

ಘಟಪ್ರಭಾ ಎಡದಂಡೆ-ಬಲದಂಡೆ ಕಾಲುವೆಗಳು ಹಾಗೂ ಘಟಪ್ರಭಾ ನದಿಗೆ ನೀರು ಹರಿಸುವಂತೆ ಮನವಿ ಬೆಳಗಾವಿ ಏ 16 : ಘಟಪ್ರಭಾ ಎಡದಂಡೆ-ಬಲದಂಡೆ ಕಾಲುವೆಗಳು ಹಾಗೂ ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನೀರು ಹರಿಸುವಂತೆ ಒತ್ತಾಯಿಸಿ ...Full Article

ಬೆಳಗಾವಿ:ಟಿಕೆಟ್ ಕೊಡಿಸುವಲ್ಲಿ ಜೆ ಕಂಪನಿ ಯಶಸ್ಸು : ನಾಟ್ ರಿಚೇಬಲ್ ಆಗಲಿದೆಯೇ ಟಾರ್ಗೆಟ್ 10 ಟೂ 12

ಟಿಕೆಟ್ ಕೊಡಿಸುವಲ್ಲಿ ಜೆ ಕಂಪನಿ ಯಶಸ್ಸು : ನಾಟ್ ರಿಚೇಬಲ್ ಆಗಲಿದೆಯೇ ಟಾರ್ಗೆಟ್ 10 ಟೂ 12 ಬೆಳಗಾವಿ ಏ 16 : ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ...Full Article

ಬೆಳಗಾವಿ:ಕೈ ಟಿಕೆಟ್ ತಪ್ಪುವ ಭೀತಿ : ಪಕ್ಷೇತರವಾಗಿ ಸ್ವರ್ಧಿಸಲು ಛೋಪ್ರಾ ರೆಡಿ

ಕೈ ಟಿಕೆಟ್ ತಪ್ಪುವ ಭೀತಿ : ಪಕ್ಷೇತರವಾಗಿ ಸ್ವರ್ಧಿಸಲು ಛೋಪ್ರಾ ರೆಡಿ ಬೆಳಗಾವಿ ಎ 15: ಟಿಕೆಟ್ ಘೋಷಣೆ ಮೊದಲೇ ಜಿಲ್ಲೆಯ ಸವದತ್ತಿ ಕ್ಷೇತ್ರದ ಪ್ರಭಲ ಆಕಾಂಕ್ಷಿ ಆನಂದ ಛೋಪ್ರಾ ಅವರು ಕಾಂಗ್ರೇಸ ಪಕ್ಷದ ವಿರುದ್ಧ ಬಂಡಾಯವೆದ್ದು ಸವದತ್ತಿಯಿಂದ ಕೈ ...Full Article

ಬೆಳಗಾವಿ:ಯವ ಉತ್ಸಾಹಿ ಯುವಕ ವಿಸ್ವಾಸ ವೈದ್ಯಗೆ ಸವದತ್ತಿ “ಕೈ” ಟಿಕೆಟ್ ಪಕ್ಕಾ ಅಂತೆ

ಯವ ಉತ್ಸಾಹಿ ಯುವಕ ವಿಸ್ವಾಸ ವೈದ್ಯಗೆ ಸವದತ್ತಿ “ಕೈ” ಟಿಕೆಟ್ ಪಕ್ಕಾ ಅಂತೆ ಬೆಳಗಾವಿ ಎ 12 : ಬಹು ನಿರೀಕ್ಷಿತ ಸವದತ್ತಿ ಕ್ಷೇತ್ರದ ಕೈ ಟಿಕೆಟ್ ಪೈಪೋಟಿಯಲ್ಲಿ ಕೊನೆಗೂ ಯುವ ಉತ್ಸಾಹಿ ಯುವಕ ವಿಸ್ವಾಸ ವೈದ್ಯ ಕೈ ಮೇಲಾಗಿದೆ ...Full Article

ಬೆಳಗಾವಿ:ನನಗೆ ಮತ ಹಾಕಿದರೆ ಮರಳು ದಂಧೆಗೆ ಅವಕಾಶ : ಮಾರುತಿ ಅಷ್ಟಗಿಯಿಂದ ವಿವಾದಾತ್ಮಕ ಹೇಳಿಕೆ

ನನಗೆ ಮತ ಹಾಕಿದರೆ ಮರಳು ದಂಧೆಗೆ ಅವಕಾಶ : ಮಾರುತಿ ಅಷ್ಟಗಿಯಿಂದ ವಿವಾದಾತ್ಮಕ ಹೇಳಿಕೆ ಬೆಳಗಾವಿ ಎ 11: ಮತದಾರರನ್ನು ಸೆಳೆಯಲು ಮರಳು ದಂಧೆಗೆ ಅವಕಾಶ ನೀಡುವುದಾಗಿ ಯಮಕನಮರಡಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾರುತಿ ಅಷ್ಟಗಿ ಮತದಾರರಿಗೆ ಭರವಸೆ ನೀಡಿ ...Full Article

ಬೆಳಗಾವಿ:ಗೂಡು ಸೇರಿ ಮೂಲೆಗುಂಪಾದ ಎಂಇಎಸ ನಾಯಕ ಸಂಭಾಜಿ

ಗೂಡು ಸೇರಿ ಮೂಲೆಗುಂಪಾದ ಎಂಇಎಸ ನಾಯಕ ಸಂಭಾಜಿ ಬೆಳಗಾವಿ ಎ 10: ನಾಲ್ಕು ಬಾರಿ ಬೆಳಗಾವಿ ಬೃಹತ್ ಮಾಹಾನಗರ ಪಾಲಿಕೆಯ ಮೇಯರರಾಗಿ ಹಾಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕನಾಗಿ ಎಂಇಎಸಗೆ ದೊಡ್ಡ ಶಕ್ತಿಯಾಗಿರುವ ಶಾಸಕ ಸಂಭಾಜಿ ಪಾಟೀಲ ಚುನಾವಣೆ ಸಮಿಪಿಸುವಾಗ ...Full Article

ಬೆಳಗಾವಿ:ಜಿಲ್ಲಾ ಕೈ ನಾಯಕರಿಗೆ ಹೈಕಮಾಂಡ್ ಬುಲಾವ್ : ಇಂದು ಮಹತ್ವದ ಸಭೆ

ಜಿಲ್ಲಾ ಕೈ ನಾಯಕರಿಗೆ ಹೈಕಮಾಂಡ್ ಬುಲಾವ್ : ಇಂದು ಮಹತ್ವದ ಸಭೆ ಬೆಳಗಾವಿ ಎ 10: ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆ ವಿಷಯ ಕಾಂಗ್ರೇಸ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ . ಎರೆಡು ದಿನಗಳೊಳಗಾಗಿ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ ...Full Article
Page 33 of 51« First...1020...3132333435...4050...Last »