RNI NO. KARKAN/2006/27779|Monday, August 4, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಮೂಡಲಗಿ:ಮೂಡಲಗಿ ತಾಲೂಕಿಗೆ ಆಗ್ರಹಿಸಿ ಸೆ. 25 ರಂದು ಮುಖ್ಯಮಂತ್ರಿಗೆ ಬೇಟ್ಟಿ : ಶಾಸಕ ಬಾಲಚಂದ್ರ ಮಾಹಿತಿ

ಮೂಡಲಗಿ ತಾಲೂಕಿಗೆ ಆಗ್ರಹಿಸಿ ಸೆ. 25 ರಂದು ಮುಖ್ಯಮಂತ್ರಿಗೆ ಬೇಟ್ಟಿ : ಶಾಸಕ ಬಾಲಚಂದ್ರ ಮಾಹಿತಿ ಮೂಡಲಗಿ ಸೆ 23 : ಮೂಡಲಗಿ ತಾಲೂಕು ರಚನೆ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸೆ.25 ರಂದು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೂಡಲೇ ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹಿಸಲಾಗುವುದು ಮೂಡಲಗಿ ತಾಲೂಕು ರಚನೆ ಮಾಡಲು ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಬೇಕು. ಇದರಿಂದ ಕಳೆದ 4 ದಶಕಗಳ ಮೂಡಲಗಿ ...Full Article

ಗೋಕಾಕ:ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಾಡ ಕಾಯುವ ಸೈನಿಕರಿದ್ದಂತೆ : ಡಾ. ಸಂಜಯ ಹೋಸಮಠ

ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಾಡ ಕಾಯುವ ಸೈನಿಕರಿದ್ದಂತೆ : ಡಾ. ಸಂಜಯ ಹೋಸಮಠ ಗೋಕಾಕ ಸೆ 23: ಕನ್ನಗ ಪರ ಸಂಘಟನೆಗಳ ಕಾರ್ಯಕರ್ತರು ನಾಡ ಕಾಯುವ ಸೈನಿಕರಿದ್ದಂತೆ ಎಂದು ಸಹಕಾರಿ ಪತ್ತಿನ ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ಡಾ. ಸಂಜಯ ...Full Article

ಮೂಡಲಗಿ:ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಮೂಡಲಗಿ ತಾಲೂಕಿನ ಜನತೆಗೆ ಅನ್ಯಾಯವಾಗಿದೆ : ಸಂಸದ ಅಂಗಡಿ ಆರೋಪ

ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಮೂಡಲಗಿ ತಾಲೂಕಿನ ಜನತೆಗೆ ಅನ್ಯಾಯವಾಗಿದೆ : ಸಂಸದ ಅಂಗಡಿ ಆರೋಪ ಮೂಡಲಗಿ ಸೆ 22: ಬಿಜೆಪಿ ಸರಕಾರದಲ್ಲಿ ಘೋಷಣೆ  ಆದ ಎಲ್ಲ ತಾಲೂಕುಗಳು ಕಾರ್ಯಗತ ಆಗಲು ಅದಿಸೂಚನೆಗೆ ಒಳಪಟ್ಟಿವೆ ಆದರೆ ಮೂಡಲಗಿ ತಾಲೂಕಾ ಒಂದನ್ನು ಕೈ ...Full Article

ಘಟಪ್ರಭಾ:ದೇವರ ಆರಾಧನೆಯಿಂದ ಮುಕ್ತಿ ಪ್ರಾಪ್ತಿ : ನಾರಾಯಣ ಶರಣರು

ದೇವರ ಆರಾಧನೆಯಿಂದ ಮುಕ್ತಿ ಪ್ರಾಪ್ತಿ : ನಾರಾಯಣ ಶರಣರು ಘಟಪ್ರಭಾ ಸೆ 22 : ನವರಾತ್ರಿ ನಿಮಿತ್ಯ ದೇವಿಯ ಆರಾಧನೆ ಮಾಡುವ ಮೂಲಕ ಜೀವನದಲ್ಲಿ ಮುಕ್ತಿ ದೊರೆಯುತ್ತಿದೆ ಎಂದು ವಡೇರಹಟ್ಟಿಯ ಅಂಬಾ ದರ್ಶನ ಪೀಠದ ನಾರಾಯಣ ಶರಣರು ಹೇಳಿದರು. ಅವರು ...Full Article

ಘಟಪ್ರಭಾ :ಕಲ್ಲೋಳಿ ಕಾಲೇಜು ಮಹಿಳಾ ಖೋ-ಖೋ ತಂಡಕ್ಕೆ ದ್ವಿತೀಯ ಸ್ಥಾನ : ಆಡಳಿತ ಮಂಡಳಿಯ ಹರ್ಷ

ಕಲ್ಲೋಳಿ ಕಾಲೇಜು ಮಹಿಳಾ ಖೋ-ಖೋ ತಂಡಕ್ಕೆ ದ್ವಿತೀಯ ಸ್ಥಾನ : ಆಡಳಿತ ಮಂಡಳಿಯ ಹರ್ಷ ಘಟಪ್ರಭಾ ಸೆ 22: ಇತ್ತೀಚೆಗೆ ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಅಂತರವಲಯ ಮಹಿಳಾ ಖೋ ಖೋ ಪಂದ್ಯಾವಳಿಯಲ್ಲಿ ಕಲ್ಲೋಳಿಯ ...Full Article

ಗೋಕಾಕ:ಪರಿಸರ ಅಭಿಯಂತ ಎಮ್ ಎಚ್ ಗಜಾಶಕೋಶಗೆ ಸನ್ಮಾನ

ಪರಿಸರ  ಅಭಿಯಂತ ಎಮ್ ಎಚ್ ಗಜಾಶಕೋಶಗೆ ಸನ್ಮಾನ ಗೋಕಾಕ ಸೆ 21 : ಗಣತಾಜ್ಯ ವಸ್ತು ನಿರ್ವಹನೆ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಸಿಂಗಾಪೂರ ಪ್ರವಾಸಕ್ಕೆ ಆಯ್ಕೆಯಾದ ನಗರಸಭೆಯ ಪರಿಸರ ಅಭಿಯಂತರ ಎಮ್ ಎಚ್ ಗಜಾಶಕೋಶ ಅವರನ್ನು ನಗರಸಭೆಯ ವತಿಯಿಂದ ಸತ್ಕರಿಸಲಾಯಿತು. ...Full Article

ಗೋಕಾಕ:ಬೈಕ್ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿಯೇ ಸಾವು : ಗೋಕಾಕನಲ್ಲಿ ಘಟನೆ

ಬೈಕ್ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿಯೇ ಸಾವು : ಗೋಕಾಕನಲ್ಲಿ ಘಟನೆ ಗೋಕಾಕ ಸೆ 21: ಪರಸ್ಪರ ಬೈಕ್ ಡಿಕ್ಕಿಯಾಗಿ ಯುವಕನೋರ್ವ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಬುಧವಾರ ರಾತ್ರಿ ನಗರದ ಹೊರವಯದಲ್ಲಿ ನಡೆದಿದೆ ಶಿವಪ್ಪಾ ಲಗಮಾ ನಿಪ್ಪಾಣಿ (24) ಸ್ಥಳದಲ್ಲಿಯೇ ...Full Article

ಚಿಕ್ಕೋಡಿ:ಮಹಾಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತ : ಪ್ರಯಾಣಿಕರ ಪರದಾಟ

ಮಹಾಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತ : ಪ್ರಯಾಣಿಕರ ಪರದಾಟ ಚಿಕ್ಕೋಡಿ ಸೆ 20: ಮಹಾ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಚಿಕ್ಕೋಡಿಯ ಸೇತುವೆಗಳು ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ . ಮಹಾರಾಷ್ಟ್ರದಲ್ಲಿ ಮುಂದುವರೆದ ವರುಣನ ಅರ್ಭಟದಿಂದ ಚಿಕ್ಕೋಡಿ ಭಾಗದ ಕೃಷ್ಣಾ ...Full Article

ಘಟಪ್ರಭಾ:ರೈತರ ಸಂಪೂರ್ಣ ಸಾಲವನ್ನು ಸರಕಾರ ತುಂಬಬೇಕು: ರೈತ ಮುಖಂಡ ಗಣಪತಿ ಇಳಿಗೇರ

ರೈತರ ಸಂಪೂರ್ಣ ಸಾಲವನ್ನು ಸರಕಾರ ತುಂಬಬೇಕು: ರೈತ ಮುಖಂಡ ಗಣಪತಿ ಇಳಿಗೇರ ಘಟಪ್ರಭಾ ಸೆ 20 : ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯವರು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ದಿ.25 ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈತರ ಸಾಲಮನ್ನಕ್ಕೆ ...Full Article

ಮೂಡಲಗಿ:ಮಹಿಳೆಯ ಕೈ ಹಿಡಿದು ಎಳೆದ ಕಾಮುಕನಿಗೆ ಧರ್ಮದೇಟು : ಮೂಡಲಗಿಯಲ್ಲಿ ಘಟನೆ

ಮಹಿಳೆಯ ಕೈ ಹಿಡಿದು ಎಳೆದ ಕಾಮುಕನಿಗೆ ಧರ್ಮದೇಟು : ಮೂಡಲಗಿಯಲ್ಲಿ ಘಟನೆ ಮೂಡಲಗಿ ಸೆ 20: ಬಸ್ಸಿನಲ್ಲಿ ಮಹಿಳೆಯೋರ್ವಳ ಕೈ ಹಿಡಿದು ಎಳೆದಾಡಿದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಮೂಡಲಗಿ ಬಸ್ಸ ನಿಲ್ದಾಣದಲ್ಲಿ ನಡೆದಿದೆ ...Full Article
Page 589 of 615« First...102030...587588589590591...600610...Last »