ಘಟಪ್ರಭಾ:ಶ್ರೀ ಅಂಬಾಭವಾನಿ ದೇವಿಯ ನೂತನ ದೇವಸ್ಥಾನ ಉದ್ಘಾಟನೆ : ಭಂಡಾರದಲ್ಲಿ ಮಿಂದೆದ್ದ ಭಕ್ತರು
ಶ್ರೀ ಅಂಬಾಭವಾನಿ ದೇವಿಯ ನೂತನ ದೇವಸ್ಥಾನ ಉದ್ಘಾಟನೆ : ಭಂಡಾರದಲ್ಲಿ ಮಿಂದೆದ್ದ ಭಕ್ತರು
ಘಟಪ್ರಭಾ ಸೆ 24 : ಸಮೀಪದ ಶಿಂದಿಕುರಬೇಟ ಗ್ರಾಮದ ಜಗನ್ಮಾತೆ ಶ್ರೀ ಅಂಬಾಭವಾನಿ ದೇವಿಯ ನೂತನ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದ ನಿಮಿತ್ಯ ರವಿವಾರದಂದು ಜಗನ್ಮಾತೆ ಶ್ರೀ ಅಂಬಾಭವಾನಿ ನೂತನ ಮೂರ್ತಿ ಸ್ವಾಗತ ಮೆರವಣಿಗೆ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು. ಕನ್ನಡ ಮತ್ತು ಸಂಸ್ಕಂತಿ ಇಲಾಖೆಯ ವತಿಯಿಂದ ಶ್ರೀ ಸಿದ್ಧಾರೂಢ ಮಹಿಳಾ ಡೊಳ್ಳು ಕುಣಿತ ಕಲಾ ಸಂಘದವರಿಂದ ಹಾಗೂ ವಿವಿಧ ಕಲಾ ತಂಡದವರಿಂದ ಭವ್ಯ ಮೆರವಣಿಗೆ ನಡೆಯಿತು.
ಭಕ್ತರು ಭಂಡಾರದಲ್ಲಿ ಮಿಂದೆದ್ದರು. ಸುಮಂಗಲೆಯರಿಂದ ಕುಂಬಮೇಳ ಜರುಗಿತು. ನಂತರ ಮಹಾಪ್ರಸಾದ ಜರುಗಿತು.
Related posts:
ಗೋಕಾಕ:ದೇಶಕ್ಕೆ ಜೈನ್ ಸಮಾಜದ ಕೊಡುಗೆ ಅಪಾರವಾಗಿದೆ : ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಶಿಬಿರದಲ್ಲಿ ಶಾಸಕ ಬಾಲಚಂದ್ರ ಅಭ…
ಗೋಕಾಕ:ಪೌರಾಡಳಿತ ಸಚಿವ ಹಾಗೂ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹರಿಸಿಕೊಳ್ಳುತ್ತೆವೆ : ಎಸ್.ಎಚ್.ದೇಸಾಯಿ
ಬೆಳಗಾವಿ:ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಡಿಕಶಿಗೆ ರಮೇಶ ಅಭಿಮಾನಿಗಳಿಂದ ಭಾರಿ ವಿರೋಧ : ಡಿಕಶಿ ಕಾರಿಗೆ ಬಾಟಲ, ಚಪ್ಪಲಿ …