RNI NO. KARKAN/2006/27779|Wednesday, July 29, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಬೆಟಗೇರಿ ಗ್ರಾಮ ದೇವತೆಯ ಜಾತ್ರೆಯ ದ್ಯಾಮವ್ವದೇವಿಯ ಪೂರ್ವಭಾವಿ ಮಹಾಸಭೆ

ಬೆಟಗೇರಿ ಗ್ರಾಮ ದೇವತೆಯ ಜಾತ್ರೆಯ ದ್ಯಾಮವ್ವದೇವಿಯ ಪೂರ್ವಭಾವಿ ಮಹಾಸಭೆ ಬೆಟಗೇರಿ ಜು 23 : ಪ್ರತಿ ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ದೇವತೆ ದ್ಯಾಮವ್ವದೇವಿಯ ಈ ಸಲದ ಜಾತ್ರಾ ಮಹೋತ್ಸವದ ದಿನಗಳಲ್ಲಿ ಸ್ಥಳೀಯ ಯುವಕರು ಭಂಡಾರವನ್ನು ಅಪರಿಚಿತ ವ್ಯಕ್ತಿಗಳಿಗೆ, ಮಹಿಳೆಯರಿಗೆ, ಪರ ಗ್ರಾಮದ ಸಾರ್ವಜಿಕರಿಗೆ ಒತ್ತಾಯಪೂರ್ವಕವಾಗಿ ಎರಚಬಾರದು ಎಂದು ಸ್ಥಳೀಯ ಗ್ರಾಮ ದೇವತೆ ದ್ಯಾಮವ್ವದೇವಿಯ ಜಾತ್ರಾ ಮಹೋತ್ಸವ ಆಚರಣೆ ಸಮಿತಿಯ ಹಿರಿಯರಾದ ಶಿವಾಜಿ ನೀಲಣ್ಣವರ ಸಲಹೆ ನೀಡಿದರು. ಗ್ರಾಮದ ಗ್ರಾಮ ದೇವತೆ ದ್ಯಾಮವ್ವದೇವಿಯ ...Full Article

ಗೋಕಾಕ:ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ: ಅಶೋಕ ಲಗಮಪ್ಪಗೋಳ

ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ: ಅಶೋಕ ಲಗಮಪ್ಪಗೋಳ ಗೋಕಾಕ ಜು 23 : ಬಡ ವಿದ್ಯಾರ್ಥಿಗಳಿಗೆ ಸರಕಾರದಿಂದ ವಿವಿಧ ಸೌಲಭ್ಯಗಳನ್ನ್ಯುನುಷ್ಠಾನಗೊಳಿಸಿದ್ದು ವಿದ್ಯಾರ್ಥಿಗಳು ಅವುಗಳ ಸದುಪಯೋಗಪಡಿಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಸತ್ಯಮೇವ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷ ಅಶೋಕ ಲಗಮಪ್ಪಗೋಳ ...Full Article

ಗೋಕಾಕ:ತಾಂತ್ರಿಕ ಕೌಶಲ್ಯಗಳ ಸದುಪಯೋಗ ಪಡೆದುಕೋಳಿ : ಪ್ರೋ. ಶಿವಾನಂದ ಗುರುನಾಳೆ

ತಾಂತ್ರಿಕ ಕೌಶಲ್ಯಗಳ ಸದುಪಯೋಗ ಪಡೆದುಕೋಳಿ : ಪ್ರೋ. ಶಿವಾನಂದ ಗುರುನಾಳೆ ಗೋಕಾಕ ಜು 23 : ಬಿಸಿಎ ಪದವಿ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಇದ್ದು ತಾವು ಕಲಿತ ತಾಂತ್ರಿಕ ಕೌಶಲ್ಯಗಳ ಸದುಪಯೋಗದಿಂದ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ರಾಣಿ ...Full Article

ಘಟಪ್ರಭಾ:ಶ್ರೀಮಠದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ಶ್ರೀಮಠದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಘಟಪ್ರಭಾ ಜು 23 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಜನೇವರಿ 2019ರಲ್ಲಿ ಜರಗುವ 25ನೇ ಸಾಧನಾ ಸಂಭ್ರಮದ ಅಂಗವಾಗಿ ಬೃಹತ್ ಸಮಾರಂಭವು ನಡೆಯಲಿರುವ ...Full Article

ಘಟಪ್ರಭಾ:ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ವಿತರಣೆ

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ವಿತರಣೆ ಘಟಪ್ರಭಾ ಜು 23 : ಸಮೀಪದ ಶಿಂದಿಕುರಬೇಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಊಟದ ...Full Article

ಗೋಕಾಕ: ಸಚಿವ ರಮೇಶ ಕ್ಷುಲ್ಲಕ ರಾಜಕಾರಣ ಮಾಡುವದನ್ನು ನಿಲ್ಲಿಸಲಿ : ಅಶೋಕ ಪೂಜಾರಿ

ಸಚಿವ ರಮೇಶ ಕ್ಷುಲ್ಲಕ ರಾಜಕಾರಣ ಮಾಡುವದನ್ನು ನಿಲ್ಲಿಸಲಿ : ಅಶೋಕ ಪೂಜಾರಿ ಗೋಕಾಕ ಜು 22 : ಸಚಿವ ರಮೇಶ ಜಾರಕಿಹೊಳಿ ಅವರು ಕ್ಷುಲ್ಲಕ ರಾಜಕಾರಣ ಮಾಡುವದನ್ನು ನಿಲ್ಲಿಸಬೇಕು ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ದೂರಿದ್ದಾರೆ ಈ ಕುರಿತು ...Full Article

ಗೋಕಾಕ:ಬೆಳೆಗಳಲ್ಲಿ ವಿವಿಧ ಕೀಟ ಹಾಗೂ ರೋಗಗಳು ಕಂಡು ಬಂದಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ

ಬೆಳೆಗಳಲ್ಲಿ ವಿವಿಧ ಕೀಟ ಹಾಗೂ ರೋಗಗಳು ಕಂಡು ಬಂದಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ ಗೋಕಾಕ ಜು 21 : ಕೃಷಿ ಇಲಾಖೆ, ಕೃಷಿ ವಿಶ್ವ ವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೈಗೊಂಡ ಪೀಡೆ ಸರ್ವೇಕ್ಷಣೆಯಲ್ಲಿ ...Full Article

ಗೋಕಾಕ:ಅಗಸ್ಟ್.6 ರಿಂದ ಅಗಸ್ಟ್.10 ವರೆಗೆ ಐದು ದಿನಗಳ ಕಾಲ ಗ್ರಾಮ ದೇವತೆ ಜಾತ್ರಾ ಮಹೋತ್ಸವ

ಅಗಸ್ಟ್.6 ರಿಂದ ಅಗಸ್ಟ್.10 ವರೆಗೆ ಐದು ದಿನಗಳ ಕಾಲ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಬೆಟಗೇರಿ ಜು 21 : ಪ್ರತಿ ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ದೇವತೆ ದ್ಯಾಮವ್ವದೇವಿಯ ...Full Article

ಗೋಕಾಕ:ಅಗಸ್ಟ್ ತಿಂಗಳಲ್ಲಿ ಆಹಾರ ಮೇಳ ಹಾಗೂ ಪ್ರದರ್ಶನ ಮತ್ತು ಮಾರಾಟ ಮೇಳ : ಮಹಾಬಳೇಶ್ವರ

ಅಗಸ್ಟ್ ತಿಂಗಳಲ್ಲಿ ಆಹಾರ ಮೇಳ ಹಾಗೂ ಪ್ರದರ್ಶನ ಮತ್ತು ಮಾರಾಟ ಮೇಳ : ಮಹಾಬಳೇಶ್ವರ ಗೋಕಾಕ ಜು 21 : ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗೋಕಾಕ ಇವರ ...Full Article

ಮೂಡಲಗಿ:ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಬದುಕಿನ ಮೌಲ್ಯವನ್ನು ಕಲಿಸುತ್ತೇವೆ : ಚಿದಾನಂದ ಕುದರಿ

ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಬದುಕಿನ ಮೌಲ್ಯವನ್ನು ಕಲಿಸುತ್ತೇವೆ : ಚಿದಾನಂದ ಕುದರಿ ಮೂಡಲಗಿ ಜು 21 : ವಿದ್ಯಾರ್ಥಿಗಳಿಗೆ ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬದುಕಿನ ಮೌಲ್ಯವನ್ನು ಕಲಿಸುತ್ತೇವೆ ಸಂಸ್ಕಾರಯುತ ಅಧ್ಯಯನ ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಹಳ್ಳೂರ ...Full Article
Page 497 of 628« First...102030...495496497498499...510520530...Last »