RNI NO. KARKAN/2006/27779|Tuesday, January 27, 2026
You are here: Home » breaking news » ಗೋಕಾಕ:ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ತಾಲೂಕು ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ಖಡಕಭಾವಿ, ಅಧ್ಯಕ್ಷರಾಗಿ ಸಂತೋಷ ಜುಟ್ಟದವರ ಆಯ್ಕೆ

ಗೋಕಾಕ:ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ತಾಲೂಕು ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ಖಡಕಭಾವಿ, ಅಧ್ಯಕ್ಷರಾಗಿ ಸಂತೋಷ ಜುಟ್ಟದವರ ಆಯ್ಕೆ 

ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ತಾಲೂಕು ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ಖಡಕಭಾವಿ, ಅಧ್ಯಕ್ಷರಾಗಿ ಸಂತೋಷ ಜುಟ್ಟದವರ ಆಯ್ಕೆ

ಗೋಕಾಕ ನ 24 : ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ರಿ.ಬೆಂಗಳೂರು ಇದರ ಗೋಕಾಕ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಲಕ್ಷ್ಮಣ ಖಡಕಭಾವಿ, ತಾಲೂಕು ಅಧ್ಯಕ್ಷರಾಗಿ ಸಂತೋಷ ಜುಟ್ಟದವರ ಅವರನ್ನು ಆಯ್ಕೆಮಾಡಲಾಯಿತು.

ನಗರದಲ್ಲಿ ಸೋಮವಾರದಂದು ರಾಜ್ಯಾಧ್ಯಕ್ಷ ಅಶೋಕ್ ಭಜಂತ್ರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶಶಿ ಕನ್ನಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ.ಮರೆನ್ನವರ ಉಪಸ್ಥಿತರಿದ್ದರು

Related posts: