RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ರೈತರ ಸಹಕಾರದಿಂದ ಸತೀಶ ಶುರ್ಗಸ ಕಾರ್ಖಾನೆ ಪ್ರಗತಿ ಪಥದತ್ತ ಸಾಗುತ್ತಿದ್ದೆ : ಕಾರ್ಖಾನೆ ಎಂ.ಡಿ. ಸಿದ್ದಾರ್ಥ

ರೈತರ ಸಹಕಾರದಿಂದ ಸತೀಶ ಶುರ್ಗಸ ಕಾರ್ಖಾನೆ ಪ್ರಗತಿ ಪಥದತ್ತ ಸಾಗುತ್ತಿದ್ದೆ : ಕಾರ್ಖಾನೆ ಎಂ.ಡಿ. ಸಿದ್ದಾರ್ಥ ಗೋಕಾಕ ಅ 23: ರೈತರ ಸಹಕಾರದಿಂದ ಸತೀಶ ಶುರ್ಗಸ ಲಿಮಿಟೆಡ್ ಕಾರ್ಖಾನೆಯು ಪ್ರಗತಿಪಥದತ್ತ ಸಾಗುತ್ತಿದ್ದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ವಾಡೆನ್ನವರ ಹೇಳಿದರು ಸೋಮವಾರದಂದು ಸತೀಶ ಶುರ್ಗಸ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಆರ್ಥಿಕಾಭಿವೃದ್ಧಿಯಲ್ಲಿ ಸಕ್ಕರೆ ಕಾರ್ಖಾನೆಯ ಪಾತ್ರ ಹಿರಿದಾಗಿದೆ. ಸಹಕಾರಿ ತತ್ವದ ಆಧಾರದ ಮೇಲೆ ಸ್ಥಾಪಿತಗೊಂಡಿರುವ ಈ ಕಾರ್ಖಾನೆ ಜಿಲ್ಲೆಯಲ್ಲಿಯೇ ...Full Article

ಕೌಜಲಗಿ :ಬಸ್ ಮತ್ತು ಬೈಕ್ ಡಿಕ್ಕಿ ಯುವಕನೋರ್ವ ಸ್ಥಳದಲ್ಲೇ ಸಾವು : ಕೌಜಲಗಿಯಲ್ಲಿ ಘಟನೆ

ಬಸ್ ಮತ್ತು ಬೈಕ್ ಡಿಕ್ಕಿ ಯುವಕನೋರ್ವ ಸ್ಥಳದಲ್ಲೇ ಸಾವು : ಕೌಜಲಗಿಯಲ್ಲಿ ಘಟನೆ ಕೌಜಲಗಿ ಅ 22 : ಬೈಕ್ ಗೆ ಬಸ್ಸ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ನಡೆದಿದೆ ...Full Article

ಗೋಕಾಕ:ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ : ಶಾಸಕ ಬಾಲಚಂದ್ರ

ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ : ಶಾಸಕ ಬಾಲಚಂದ್ರ ಗೋಕಾಕ ಅ 22: ಇತ್ತೀಚೆಗೆ ನಾಗನೂರನಲ್ಲಿ ಜರುಗಿದ ಪ್ರಸಕ್ತ ಸಾಲಿನ ವಿಭಾಗ ಮಟ್ಟದ 14 ವರ್ಷದೊಳಗಿನ ಹೆಣ್ಣು ಮಕ್ಕಳ ಖೋ-ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ...Full Article

ಬೆಳಗಾವಿ:ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆ : ಸಚಿವ ಜಾರಕಿಹೊಳಿಗೆ ಬಿಸಿ ಮುಟ್ಟಿಸಲು ರೈತ ಸಂಘಟನೆಗಳ ಸಿದ್ಧತೆ

ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆ : ಸಚಿವ ಜಾರಕಿಹೊಳಿಗೆ ಬಿಸಿ ಮುಟ್ಟಿಸಲು ರೈತ ಸಂಘಟನೆಗಳ ಸಿದ್ಧತೆ ಬೆಳಗಾವಿ ಅ 22: ನಾಳೇ ದಿನಾಂಕ 23 ರಿಂದ ಮೂರು ದಿನಗಳ ಕಾಲ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಅದ್ದೂರಿ ಕಿತ್ತೂರು ಉತ್ಸವ ನಡೆಯಲಿದ್ದು ...Full Article

ಖಾನಾಪುರ:ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ : ಬಾಬುರಾವ ದೇಸಾಯಿ

ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ : ಬಾಬುರಾವ ದೇಸಾಯಿ ಖಾನಾಪುರ ಅ 22: ಮಲೆನಾಡಿನ ಸೆರಗಿನಲ್ಲಿರುವ ನಮ್ಮ ಖಾನಾಪುರ ತಾಲೂಕು ಗ್ರಾಮೀಣ ಪ್ರದೇಶವಾಗಿದೆ. ಇಲ್ಲಿ ತಾಲೂಕಿನಾದ್ಯಂತ ಹಲವು ಕ್ರೀಡಾಪಟುಗಳು ಗ್ರಾಮೀಣ ಕ್ರಿಡೆಗಳಾದ ಕಬ್ಬಡ್ಡಿ, ಶರ್ಯತ್ತು ಇನ್ನಿತರೆ ಆಟಗಳನ್ನು ಆಯೋಜಿಸಿ ಮನರಂಜನೆ ಮಾಡುವುದಷ್ಟಲ್ಲದೆ, ...Full Article

ಗೋಕಾಕ:ಜೂಜುಕೋರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು,ಬಂಧಿತ ಆರೋಪಿಗಳು ಹಿಂಡಲಗಾಕ್ಕೆ ಸ್ಥಳಾಂತರ

ಜೂಜುಕೋರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು,ಬಂಧಿತ ಆರೋಪಿಗಳು  ಹಿಂಡಲಗಾಕ್ಕೆ ಸ್ಥಳಾಂತರ ಗೋಕಾಕ ಅ 21 :  ನಗರದ ಕ್ಲಬ್ ಒಂದರ ಮೇಲೆ ಶುಕ್ರವಾರ ರಾತ್ರಿ ಬೆಳಗಾವಿ ಪೊಲೀಸರು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದ 62  ಜೂಜುಕೋರರನ್ನು  ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರಪಡಿಸಿ ತದ ...Full Article

ಬೈಲಹೊಂಗಲ:ಸಂಪಗಾವಿಯಲ್ಲಿ ನೂತನ ವಿಠ್ಠಲ ರುಕ್ಮೀಣಿ ಮೂರ್ತಿ ಭವ್ಯ ಮೆರವಣಿಗೆ

ಸಂಪಗಾವಿಯಲ್ಲಿ ನೂತನ ವಿಠ್ಠಲ ರುಕ್ಮೀಣಿ ಮೂರ್ತಿ ಭವ್ಯ ಮೆರವಣಿಗೆ ಬೈಲಹೊಂಗಲ ಅ 21: ಸಂಪಗಾವಿ ಗ್ರಾಮ ಶರಣರ, ಸಂತರ, ಮಹಾನ್ ಪುರಷರು ನೆಲೆಸಿ ಅನುಷ್ಠಾನಗೊಂಡ ಇತಿಹಾಸ ಪ್ರಸಿದ್ಧವಾಗಿದೆ. ಗ್ರಾಮವು ಹಿಂದೂ, ಮುಸ್ಲಿಂ ಸಮುದಾಯಗಳು ಭಾವೈಕ್ಯತೆಯ ಕೇಂದ್ರವಾಗಿದ್ದು ನೂತನ ಮೂರ್ತಿ ಪ್ರತಿಷ್ಠಾಪನೆಯಲ್ಲಿ ...Full Article

ಗೋಕಾಕ:ಸಹಕಾರಿ ಸಂಘಗಳು ರೈತರ ಜೀವನಾಡಿ : ಶಾಸಕ ಬಾಲಚಂದ್ರ

ಸಹಕಾರಿ ಸಂಘಗಳು ರೈತರ ಜೀವನಾಡಿ : ಶಾಸಕ ಬಾಲಚಂದ್ರ ಗೋಕಾಕ ಅ 21 : ಸಹಕಾರಿ ಸಂಘಗಳು ರೈತರ ಜೀವನಾಡಿ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶನಿವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ...Full Article

ಗೋಕಾಕ:ಪೊಲೀಸರ ಬೃಹತ್ ಬೇಟೆ , ಜೂಜಾಟ ಅಡ್ಡೆ ಮೆಲೆ ದಾಳಿ 61 ಜನರ ಬಂಧನ 3 ಲಕ್ಷಕ್ಕೂ ಹೆಚ್ಚು ನಗದು ವಶ

ಪೊಲೀಸರ ಬೃಹತ್ ಬೇಟೆ , ಜೂಜಾಟ ಅಡ್ಡೆ ಮೆಲೆ ದಾಳಿ 61 ಜನರ ಬಂಧನ 3 ಲಕ್ಷಕ್ಕೂ ಹೆಚ್ಚು ನಗದು ವಶ ಗೋಕಾಕ ಅ 21: ದೀಪಾವಳಿ ಹಬ್ಬದ ನೆಪ ಮಾಡಿ ನಗರದ ಕ್ಲಬ್‍ವೊಂದರಲ್ಲಿ  ಜೂಜಾಡುವವರ ಮೇಲೆ ಶುಕ್ರವಾರ ರಾತ್ರಿ ...Full Article

ಘಟಪ್ರಭಾ:ಪೊಲೀಸರ ಅಸಹಾಯಕತೆ : ಘಟಪ್ರಭಾದಲ್ಲಿ ಹೆಚ್ಚಿದ ಕಳ್ಳರ ಹಾವಳಿ

ಪೊಲೀಸರ ಅಸಹಾಯಕತೆ : ಘಟಪ್ರಭಾದಲ್ಲಿ ಹೆಚ್ಚಿದ ಕಳ್ಳರ ಹಾವಳಿ ಘಟಪ್ರಭಾ ಅ 20 : ಕಳೆದ ಒಂದು ತಿಂಗಳಿಂದ ಘಟಪ್ರಭಾದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆಯ ಹೊರಗಡೆ ನಿಲ್ಲಿಸುವ ಬೈಕ್‍ಗಳನ್ನು ಪ್ರತಿನಿತ್ಯ ಒಂದೊಂದು ಕಡೆಯಿಂದ ಕಳ್ಳರು ಕಳ್ಳತನ ಮಾಡುತ್ತಿದ್ದಾರೆ. ಕಾಣೆಯಾದ ...Full Article
Page 655 of 707« First...102030...653654655656657...660670680...Last »