RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ :ವಿಭಾಗ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಶಾಸಕ ಬಾಲಚಂದ್ರರಿಂದ ಅಭಿನಂದನೆ

ವಿಭಾಗ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಶಾಸಕ ಬಾಲಚಂದ್ರರಿಂದ ಅಭಿನಂದನೆ ಮೂಡಲಗಿ  ಅ 27: ವಿಭಾಗ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ನಾಗನೂರ ಶ್ರೀ ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಗೆ ಬಾಲಕರ ತಂಡವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶಾಲೆಗೆ ಭೇಟಿನೀಡಿ ಕ್ರೀಡಾಪಟ್ಟುಗಳನ್ನು ಅಭಿನಂದಿಸಿದರು. ನಂತರ ಮಾತನಾಡಿದ ಜಾರಕಿಹೊಳಿ ಅವರು ಮಹಾಲಿಂಗೇಶ್ವರ ಶಾಲೆ ಮಕ್ಕಳು 14 ಬಾರಿ ರಾಜ್ಯ ಮಟ್ಟಕ್ಕೆ ಹಾಗೂ 9 ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು ಒಮ್ಮೆ ...Full Article

ಮೂಡಲಗಿ:ಜೀವನದಲ್ಲಿ ಯಶಸ್ಸು ಸಾಧಿಸಲು ತಾಳ್ಮೆ ಮತ್ತು ಶ್ರಮ ಅವಶ್ಯಕ : ಎ.ಜಿ.ಮಾವಿನಕುರೆ

ಜೀವನದಲ್ಲಿ ಯಶಸ್ಸು ಸಾಧಿಸಲು ತಾಳ್ಮೆ ಮತ್ತು ಶ್ರಮ ಅವಶ್ಯಕ : ಎ.ಜಿ.ಮಾವಿನಕುರೆ ಮೂಡಲಗಿ ಅ 27: ಈಗಿನ ಸ್ಫರ್ದಾತ್ಮಕ ಜಗತ್ತಿನಲ್ಲಿ ವಿಪುಲ ಅವಕಾಶಗಳು ಇವೆ ಅದರಲ್ಲಿಯೂ ಸೌಂಧರ್ಯ ಮತ್ತು ಆರೋಗ್ಯ ಕ್ಷೇತ್ರ ಬೆಳವಣಿಗೆ ಆಗುತ್ತಿದೆ ಅವುಗಳನ್ನು ಉಪಯೋಗಿಸಿಕೊಂಡು ಉತ್ತಮ ಜಿವನ ...Full Article

ಗೋಕಾಕ:ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ : ಡಾ: ಆರ್.ಎಸ್.ಬೆಣಚಿನಮರಡಿ

ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ : ಡಾ: ಆರ್.ಎಸ್.ಬೆಣಚಿನಮರಡಿ ಗೋಕಾಕ ಅ 27 : ನೇತ್ರದಾನ, ರಕ್ತದಾನ ಹಾಗೂ ದೇಹದಾನ ಇವು ಎಲ್ಲ ದಾನಗಳಲ್ಲಿ ಶ್ರೇಷ್ಠವಾಗಿವೆ. ಮಣ್ಣಲ್ಲಿ ಮಣ್ಣಾಗಿ ಹೋಗುವ ದೇಹದ ಅಂಗಾಗಳನ್ನು ದಾನ ಮಾಡುವುದರಿಂದ ಮತ್ತೊಂದು ಜೀವಿಗೆ ಅನೂಕೂಲವಾಗುತ್ತದೆ ...Full Article

ಗೋಕಾಕ:ಭಾರತದ ಧಾರ್ಮಿಕ ಪದ್ಧತಿ ಇಡೀ ಜಗತ್ತಿಗೆ ಮಾದರಿಯಾಗಿದೆ : ಮಾಜಿ ಸಚಿವ ಬಾಲಚಂದ್ರ

ಭಾರತದ ಧಾರ್ಮಿಕ ಪದ್ಧತಿ ಇಡೀ ಜಗತ್ತಿಗೆ ಮಾದರಿಯಾಗಿದೆ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಅ 27 : ಭಾರತದ ಧಾರ್ಮಿಕ ಪದ್ಧತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಜಾತ್ಯಾತೀತ ತಳಹದಿಯ ಮೇಲೆ ನಿಂತಿರುವ ಭಾರತ ವಿವಿಧತೆಯಲ್ಲಿ ಏಕತೆ ಮೆರೆಯುವ ಮೂಲಕ ...Full Article

ಗೋಕಾಕ:ಕಿರುಕುಳ ತಾಳಲಾರದೆ ಯುವಕ ನೇಣಿಗೆ ಶರಣು : ಕಡಬಗಟ್ಟಿಯಲ್ಲಿ ಘಟನೆ

ಕಿರುಕುಳ ತಾಳಲಾರದೆ ಯುವಕ ನೇಣಿಗೆ ಶರಣು : ಕಡಬಗಟ್ಟಿಯಲ್ಲಿ ಘಟನೆ ಗೋಕಾಕ ಅ 26: ಕಿರುಕುಳ ತಾಳಲಾರದೆ ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಿಗ್ಗೆ ಗೋಕಾಕ ತಾಲೂಕಿನ ಕಡಬಗಟ್ಟಿ ಗ್ರಾಮದ ಸರಹದ್ದಿನಲ್ಲಿ ನಡೆದಿದೆ ಸಿದ್ದಪ್ಪ ಸಿದ್ದಪ್ಪ ...Full Article

ಗೋಕಾಕ:ನಾಳೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ನಾಳೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಗೋಕಾಕ ಅ 26:  ಗೋಕಾಕ ತಾಲೂಕಿನ ಕಲ್ಲೋಳಿ  ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ನಾಳೆ  ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣ ಪಂಚಾಯ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಮಹಾವಿದ್ಯಾಲಯದ ...Full Article

ಗೋಕಾಕ:ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು : ನರೇಂದ್ರ ಜೀ

ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು : ನರೇಂದ್ರ ಜೀ ಗೋಕಾಕ ಅ 26: ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕರ್ನಾಟಕ ಪ್ರಾಂತ ಕಾಲೇಜ ವಿದ್ಯಾರ್ಥಿ ಪ್ರಮುಖರಾದ ನರೇಂದ್ರ. ಜೀ ಕರೆ ನೀಡಿದರು. ಅವರು ಗುರುವಾರದಂದು ಇಲ್ಲಿಯ ಗೋಕಾಕ ಶಿಕ್ಷಣ ಸಂಸ್ಥೆಯ ...Full Article

ಗೋಕಾಕ:ನಾಳೆಯಿಂದ ಸಚಿವ ಜಾರಕಿಹೊಳಿ ಜಿಲ್ಲಾ ಪ್ರವಾಸ

ನಾಳೆಯಿಂದ ಸಚಿವ ಜಾರಕಿಹೊಳಿ ಜಿಲ್ಲಾ ಪ್ರವಾಸ ಗೋಕಾಕ ಅ 26: ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 27ರಿಂದ ನವ್ಹಂಬರ್ 3 ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದಿ. 27 ರಂದು ...Full Article

ಗೋಕಾಕ:ಬಿತ್ತನೆಯ ಬೀಜ ಹಾಗೂ ಬೆಳೆಗಳಿಗೆ ಸಿಂಪಡಿಸುವ ಔಷಧಗಳು ರೈತರಿಗೆ ದೊರೆಯುತ್ತಿಲ್ಲ : ಭೀಮಶಿ ಗದಾಡಿ

ಬಿತ್ತನೆಯ ಬೀಜ ಹಾಗೂ ಬೆಳೆಗಳಿಗೆ ಸಿಂಪಡಿಸುವ ಔಷಧಗಳು ರೈತರಿಗೆ ದೊರೆಯುತ್ತಿಲ್ಲ : ಭೀಮಶಿ ಗದಾಡಿ ಗೋಕಾಕ ಅ 26: ತಾಲೂಕಿನಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಯಾವುದೇ ತರಹದ ಬಿತ್ತನೆಯ ಬೀಜಗಳು ಹಾಗೂ ಬೆಳೆಗಳಿಗೆ ಸಿಂಪಡಿಸುವ ...Full Article

ಬೈಲಹೊಂಗಲ:ಶಾಮನೂರ ಶಿವಶಂಕರೆಪ್ಪ ಪಂಚಮಸಾಲಿ ಶ್ರೀಗಳ ಕ್ಷಮೆ ಕೇಳಲಿ :ವೀರೇಶ ಹಲಕಿ

ಶಾಮನೂರ ಶಿವಶಂಕರೆಪ್ಪ ಪಂಚಮಸಾಲಿ ಶ್ರೀಗಳ ಕ್ಷಮೆ ಕೇಳಲಿ :ವೀರೇಶ ಹಲಕಿ ಬೈಲಹೊಂಗಲ ಅ 26: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಹೋರಾಟ ಮಾಡಲು ಮತ್ತು ಈ ಹೋರಾಟವನ್ನು ಅತ್ಯಂತ ತೀವ್ರಗೊಳಿಸಲು ಕೂಡಲ ಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ...Full Article
Page 653 of 707« First...102030...651652653654655...660670680...Last »