RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ: ಹಳ್ಳ ಹಿಡಿಯುತ್ತಿದೆಯಾ ? ಗೋಕಾಕ ಜಿಲ್ಲಾ ಹೋರಾಟ

ಹಳ್ಳ ಹಿಡಿಯುತ್ತಿದೆಯಾ ? ಗೋಕಾಕ ಜಿಲ್ಲಾ ಹೋರಾಟ ವಿಶೇಷ ವರದಿ :ಸಾಧಿಕ ಹಲ್ಯಾಳ : ಕಳೆದ ಹಲವು ವರ್ಷಗಳಿಂದಲು ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆಯನ್ನಾಗಿಸಬೇಕೆಂದು ಹೋರಾಟಗಳು ನಡೆಯುತ್ತಲೆ ಇವೆ ಆದರೆ ದಿವಂಗತ ಜಿ.ಎಚ್.ಪಟೇಲರ ಸರಕಾರ ಒಂದನ್ನು ಬಿಟ್ಟು ಇಲ್ಲಿಯವರೆಗೆ ರಾಜ್ಯವನ್ನಾಳಿದ ಯಾವೊಂದು ಸರಕಾರಗಳು ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಒಮ್ಮತದ ನಿರ್ಧಾರಕ್ಕೆ ಬರದಿಲ್ಲದಿರುವದು ಸಹಜವಾಗಿ ಹೋರಾಟಗಾರರಲ್ಲಿ ಆಕ್ರೋಶವನ್ನು ಹುಟ್ಟಿಸಿದೆ. ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಗೋಕಾಕ ನಗರದ ಜಿಲ್ಲಾ ಸ್ಥಾನಕ್ಕೆ ಸೂಕ್ತವೆಂದು ಸರಕಾರಗಳೇ ನೇಮಿಸಿದ ಗದ್ದಿಗೌಡರ, ವಾಸುದೇವ, ಮತ್ತು ಹುಂಡೇಕರ ಸಮೀತಿಗಳು ಸರಕಾರಕ್ಕೆ ...Full Article

ಗೋಕಾಕ:ಪರೋಪಕಾರಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡವರ ಜೀವನ ಅಮೃತವಾಗುತ್ತದೆ : ನ್ಯಾಯವಾದಿ ವೀರನಗೌಡ ಪಾಟೀಲ

ಪರೋಪಕಾರಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡವರ ಜೀವನ ಅಮೃತವಾಗುತ್ತದೆ : ನ್ಯಾಯವಾದಿ ವೀರನಗೌಡ ಪಾಟೀಲ ಗೋಕಾಕ ಡಿ 12: ಲೋಕದಲ್ಲಿ ಪರೋಪಕಾರಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡವರ ಜೀವನ ಅಮೃತವಾಗುತ್ತದೆ. ಸ್ವಾರ್ಥವು ಪರಿಧಿಯಲ್ಲಿದ್ದು, ಸಮಾಜಮುಖಿಯಾಗಿ ಮನುಕುಲದ ಉದ್ಧಾರಕ್ಕೆ ಬಾಳಿದ ಅನೇಕ ದಿಗ್ಗಜರನ್ನು ಭಾರತೀಯ ಸನಾತನ ಸಂಸ್ಕøತಿಯಲ್ಲಿ ...Full Article

ಘಟಪ್ರಭಾ:ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ಘಟಪ್ರಭಾ ಡಿ 12 : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕರಿಗಾರ ಸರ್ ಮನೆಯಿಂದ (ಬಸವ ನಗರ ಟಿಚರ್ಸ ಕಾಲನಿ) ಹುಕ್ಕೇರಿ ...Full Article

ಮೂಡಲಗಿ:ಅಕ್ಷರ ಜ್ಞಾನದ ಕೊರತೆಯಿಂದಾಗಿ ಭಾರತವು ಜಗತ್ತಿನಲ್ಲಿ ಹಿಂದುಳಿಯಲಿಕ್ಕೆ ಕಾರಣವಾಗಿದೆ : ಶಾಸಕ ಬಾಲಚಂದ್ರ

ಅಕ್ಷರ ಜ್ಞಾನದ ಕೊರತೆಯಿಂದಾಗಿ ಭಾರತವು ಜಗತ್ತಿನಲ್ಲಿ ಹಿಂದುಳಿಯಲಿಕ್ಕೆ ಕಾರಣವಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಡಿ 11: ಅಕ್ಷರ ಜ್ಞಾನದ ಕೊರತೆಯಿಂದಾಗಿ ಭಾರತವು ಜಗತ್ತಿನಲ್ಲಿ ಹಿಂದುಳಿಯಲಿಕ್ಕೆ ಕಾರಣವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಬಲಾಢ್ಯವಾಗಿ ಬೆಳೆಯಲು ಶಿಕ್ಷಣವೇ ಪ್ರಮುಖವಾಗಿದೆ. ಸಮಾಜದ ಪರಿವರ್ತನೆಯಲ್ಲಿ ಶಿಕ್ಷಣವೇ ...Full Article

ಗೋಕಾಕ:ನ್ಯಾಯವಾದಿಗಳ ಸಂಘದ ಅಧ್ಯಕ್ಷರ ನೇತೃತ್ವದಲ್ಲಿಯೇ ಜಿಲ್ಲಾ ಹೋರಾಟ

ನ್ಯಾಯವಾದಿಗಳ ಸಂಘದ ಅಧ್ಯಕ್ಷರ ನೇತೃತ್ವದಲ್ಲಿಯೇ ಜಿಲ್ಲಾ ಹೋರಾಟ ಗೋಕಾಕ ಡಿ 11: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆ ಘೋಷಿಸಲು ಆಗ್ರಹಿಸಿ ನಡೆಯುವ ಹೋರಾಟದ ಸಂಬಂಧವಾಗಿ ನ್ಯಾಯವಾದಿಗಳ ಸಂಘದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹೋರಾಟದ ನೇತೃತ್ವವನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ ...Full Article

ಗೋಕಾಕ:ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್ : ಚಾಂಪಿಯನ್ ಆಫ್ ಚಾಂಪಿಯನಯಾಗಿ ಸುನೀಲ ಬಾಗಲಕೋಟಿ ಆಯ್ಕೆ

ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್ : ಚಾಂಪಿಯನ್ ಆಫ್ ಚಾಂಪಿಯನಯಾಗಿ ಸುನೀಲ ಬಾಗಲಕೋಟಿ ಆಯ್ಕೆ ಗೋಕಾಕ ಡಿ 11: ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್-2017 ತಾಲೂಕಾ ಮಟ್ಟದ ದೇಹದಾಢ್ರ್ಯ ಸ್ಪರ್ಧೆಗಳು ರವಿವಾರದಂದು ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜರುಗಿದವು. ಕಳೆದ ...Full Article

ಘಟಪ್ರಭಾ:ಮಾಧಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರು ಶ್ರಮಿಸಬೇಕು : ಎಸ್.ಐ.ಬೆಣವಾಡಿ

ಮಾಧಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರು ಶ್ರಮಿಸಬೇಕು : ಎಸ್.ಐ.ಬೆಣವಾಡಿ ಘಟಪ್ರಭಾ ಡಿ 11: ಮದ್ಯ ಮತ್ತು ಮಾಧಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮ ಮತ್ತು ವಿಚಾರ ...Full Article

ಗೋಕಾಕ:ನಾಡವಿರೋಧಿ ಶಾಸಕ ಸಂಜಯ ಪಾಟೀಲನನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ನಾಡವಿರೋಧಿ ಶಾಸಕ ಸಂಜಯ ಪಾಟೀಲನನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ ಗೋಕಾಕ ಡಿ 11: ಕನ್ನಡಿಗರ ಜನಪ್ರತಿನಿಧಿಯಾಗಿ ಬೆಳಗಾವಿಯ ಬೆಳಗುಂದಿ ಗ್ರಾಮದಲ್ಲಿ ನಡೆದ ಮರಾಠಿ ಸಮ್ಮೇಳನದಲ್ಲಿ ಗಡಿ ವಿಚಾರ ಮರಾಠಿಗರ ಇಚ್ಚೆಯಂತೆ ಇತ್ಯರ್ಥಗೊಳ್ಳಲೆಂದು ಹೇಳಿಕೆ ...Full Article

ಬೆಳಗಾವಿ:ಮತದಾರರ ಮನಸ್ಥಿತಿ ಅರಿತ ಇಂದಿನ ರಾಜಕಾರಣಿಗಳು ಜನರನ್ನು ಹೇಗೆ ಬೇಕು ಹಾಗೇ ಉಪಯೋಗಿಸುತ್ತಿದ್ದಾರೆ : ಚಿತ್ರನಟ ಉಪೇಂದ್ರ

ಮತದಾರರ ಮನಸ್ಥಿತಿ ಅರಿತ ಇಂದಿನ ರಾಜಕಾರಣಿಗಳು ಜನರನ್ನು ಹೇಗೆ ಬೇಕು ಹಾಗೇ ಉಪಯೋಗಿಸುತ್ತಿದ್ದಾರೆ :  ಚಿತ್ರನಟ ಉಪೇಂದ್ರ  ಬೆಳಗಾವಿ ಡಿ 11:  ವಿಧಾನಸೌಧದಿಂದ ಸುವರ್ಣಸೌಧಕ್ಕೆ ಯಾತ್ರೆ ಮುಕ್ತಾಯವಾಗುತ್ತಿದೆ ಪ್ರಜಾಕಾರಣ ಪ್ರಜೆಗಳ ರಾಜಕಾರಣ ಆಗಬೇಕೆಂದು ಚಿತ್ರನಟ ಉಪೇಂದ್ರ ತಿಳಿಸಿದ್ದಾರೆ. ಸೋಮವಾರದಂದು ನಗರದ ...Full Article

ಗೋವಾ: ಗೋವಾ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು : ಬಸವರಾಜ ಖಾನಪ್ಪನವರ

ಗೋವಾ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು : ಬಸವರಾಜ ಖಾನಪ್ಪನವರ ಗೋವಾ (ಬಿಚೋಲಿಯಂ) ಡಿ 10 : ಗೋವಾ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ...Full Article
Page 631 of 707« First...102030...629630631632633...640650660...Last »