ಗೋಕಾಕ:ಅಪರಿಚಿತ ಶವ ಪತ್ತೆ : ಗೋಕಾಕನ ಉರುಬನಟ್ಟಿ ಗ್ರಾಮದಲ್ಲಿ ಘಟನೆ
ಅಪರಿಚಿತ ಶವ ಪತ್ತೆ : ಗೋಕಾಕನ ಉರುಬನಟ್ಟಿ ಗ್ರಾಮದಲ್ಲಿ ಘಟನೆ
ಗೋಕಾಕ ಜ 20: ಕೃಷಿ ಹೊಂಡದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ಗೋಕಾಕ ತಾಲೂಕಿನ ಉರುಬನಟ್ಟಿ ಗ್ರಾಮದಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ಜನರು ಹೊಲದಲ್ಲಿ ಕೆಲಸ ಮಾಡುತ್ತಿರುವ ಸಂಧರ್ಭದಲ್ಲಿ ಹೊಂಡದಲ್ಲಿ ಶವ ವಿರುವ ವಿಷಯ ತಿಳಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಈ ಕುರಿತು ಅಂಕಲಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವ್ಯಕ್ತಿಯ ಗುರುತಿಗಾಗಿ ಪೊಲೀಸರ ತನಿಖೆ ಕೈಗೊಂಡಿದ್ದಾರೆ