RNI NO. KARKAN/2006/27779|Tuesday, December 30, 2025
You are here: Home » breaking news » ಬೆಳಗಾವಿ:ಕೈ” ತೆಕ್ಕೆಗೆ ಮೆಟಗುಡ್ : ಬೈಲಹೊಂಗಲದಿಂದ ಟೈಟ್ ಪೈಟ ನೀಡಲು ಕಾಂಗ್ರೇಸ ಗಾಳ

ಬೆಳಗಾವಿ:ಕೈ” ತೆಕ್ಕೆಗೆ ಮೆಟಗುಡ್ : ಬೈಲಹೊಂಗಲದಿಂದ ಟೈಟ್ ಪೈಟ ನೀಡಲು ಕಾಂಗ್ರೇಸ ಗಾಳ 

ಕೈ” ತೆಕ್ಕೆಗೆ ಮೆಟಗುಡ್ : ಬೈಲಹೊಂಗಲದಿಂದ ಟೈಟ್ ಪೈಟ ನೀಡಲು ಕಾಂಗ್ರೇಸ ಗಾಳ

ಬೆಳಗಾವಿ ಎ 15: ಬೆಳಗಾವಿ ಜಿಲ್ಲೆ ಬಿಜೆಪಿ ಪಾಳಯದಲ್ಲಿ ಬೈಲಹೊಂಗಲ ಕ್ಷೇತ್ರದಿಂದ ಟಿಕೆಟ್ ವಂಚಿತವಾಗಿದ ಬೈಲಹೊಂಗಲ ಭಾಗದ ಪ್ರಭಾವಿ ನಾಯಕ ಜಗದೀಶ್ ಮೆಟಗುಡ್ಡ ಗೆ ಕೈ ಟಿಕೆಟ್ ನಿಡಿರುವ ಕಾಂಗ್ರೆಸ್ ಬಿಜಿಪಿಗೆ ಟೈಟ್ ಪೈಟ್ ವಡ್ಡಲು ರೆಡಿಯಾಗಿದೆ

ಬಿಜೆಪಿ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಪರಮಾಪ್ತರಾಗಿದ ಮೆಟಗಡ್ ಅವರಿಗೆ ಟಿಕೆಟ್ ಕೊಡಿಸಲು ಶೆಟ್ಟರ್ ವಿಫಲವಾಗಿದ್ದರು ಇದರಿಂದ ಮುನಿಸಿಕೊಂಡಿದ್ದ ಜಗದೀಶ್ ಮೆಟಗಡ್ ಅವರನ್ನು ತನ್ನತ್ತ ಸೆಳೆಯಲು ಕಾಂಗ್ರೇಸ ಸಫಲವಾಗಿ ಬೈಲಹೊಂಗಲ ಕ್ಷೇತ್ರಕ್ಕೆ ಮೆಟಗಡ್ ಅವರ ಹೇಸರನ್ನು ಅಂತಿಮ ಗೋಳಿಸಿದೆ ಎಂದು ತಿಳಿದು ಬಂದಿದೆ

Related posts: