RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಶಾಲಾ ಪ್ರಾರಂಭೋತ್ಸವಕ್ಕೆ ಅಗತ್ಯ ಕ್ರಮ ಕೈಗೊಳ್ಳಿ : ಬಿಇಒ ಎ.ಸಿ ಗಂಗಾಧರ

ಶಾಲಾ ಪ್ರಾರಂಭೋತ್ಸವಕ್ಕೆ ಅಗತ್ಯ ಕ್ರಮ ಕೈಗೊಳ್ಳಿ : ಬಿಇಒ ಎ.ಸಿ ಗಂಗಾಧರ ಮೂಡಲಗಿ ಮೇ 24 : 2018-19 ನೇ ಶೈಕ್ಷಣಿಕ ವರ್ಷಾರಂಭವಾಗಿದ್ದು ಮೂಡಲಗಿ ವಲಯ ವ್ಯಾಪ್ತಿಯ ಎಲ್ಲ ಶಾಲೆಗಳು ಸ್ವಚ್ಛತೆ, ಸಣ್ಣಪುಟ್ಟ ದುರಸ್ಥಿ, ಮಕ್ಕಳ ದಾಖಲಾತಿ, ಹಾಜರಾತಿ ಕುರಿತು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ಸಮುದಾಯ, ಎಸ್.ಡಿ.ಎಮ್.ಸಿ, ಚುನಾಯಿತ ಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಂಡು ಶಾಲಾ ಪ್ರಾರಂಭೋತ್ಸವ ಹಾಗೂ ಅಕ್ಷರ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಮೂಡಲಗಿ ಬಿ.ಇ.ಒ ಎ.ಸಿ ಗಂಗಾಧರ ತಿಳಿಸಿದ್ದಾರೆ. ಅವರು ಪಟ್ಟನದ ಬಿ.ಆರ್.ಸಿ ಕಛೇರಿಯಲ್ಲಿ ಜರುಗಿದ ಬಿ.ಆರ್.ಪಿ, ಸಿ.ಆರ್.ಪಿ ಇ.ಸಿ.ಓ, ಐ.ಇ.ಆರ್.ಟಿ ...Full Article

ಗೋಕಾಕ:ಚುನಾವಣೆ ವಿಕ್ಟರಿ ಸ್ಪರ್ಧೆಯ ಅದೃಷ್ಟಶಾಲಿ ವಿಜೇತನಿಗೆ ಬಹುಮಾನ ವಿತರಣೆ

ಚುನಾವಣೆ ವಿಕ್ಟರಿ ಸ್ಪರ್ಧೆಯ ಅದೃಷ್ಟಶಾಲಿ ವಿಜೇತನಿಗೆ ಬಹುಮಾನ ವಿತರಣೆ ಬೆಟಗೇರಿ ಮೇ 24 : ಕನ್ನಡ ನಾಡಿನ ಮಾಧ್ಯಮ ಕ್ಷೇತ್ರದಲ್ಲಿ ವಿಜಯವಾಣಿ ಕನ್ನಡ ದಿನ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಜ್ ಚಾನಲ್ ಅತ್ಯಂತ ಕಡಿಮೆ ಅವಧಿಯಲ್ಲಿ ಪತ್ರಿಕಾ ಮತ್ತು ಪ್ರಸಾರ ...Full Article

ಗೋಕಾಕ:ಆಧಾರ ನೊಂದಣಿ ಹಾಗೂ ನವೀಕರಣಕ್ಕಾಗಿ ಸೇವಾ ಕೇಂದ್ರಗಳು ಪ್ರಾರಂಭ : ಎಮ್. ಶಿವರಾಜ

ಆಧಾರ ನೊಂದಣಿ ಹಾಗೂ ನವೀಕರಣಕ್ಕಾಗಿ ಸೇವಾ ಕೇಂದ್ರಗಳು ಪ್ರಾರಂಭ : ಎಮ್. ಶಿವರಾಜ ಗೋಕಾಕ ಮೇ 24 : ಆಧಾರ ನೊಂದಣಿ ಹಾಗೂ ನವೀಕರಣಕ್ಕಾಗಿ ಸೇವಾ ಕೇಂದ್ರಗಳನ್ನು ಗೋಕಾಕ ವಿಭಾಗದ ಪ್ರಧಾನ ಅಂಚೆಗಳಲ್ಲಿ ಪ್ರಾರಂಭಿಸಲಾಗಿದೆ. ಗೋಕಾಕ ವಿಭಾಗದ ಪ್ರಧಾನ ಅಂಚೆ ...Full Article

ಗೋಕಾಕ:ಪ್ರದೇಶ ಕಾಂಗ್ರೇಸ ಸಮಿತಿಯ ಯುವ ಜಿಲ್ಲಾ ಕಾರ್ಮಿಕ ಘಟಕಕ್ಕೆ ನೇಮಕ

ಪ್ರದೇಶ ಕಾಂಗ್ರೇಸ ಸಮಿತಿಯ  ಯುವ ಜಿಲ್ಲಾ ಕಾರ್ಮಿಕ ಘಟಕಕ್ಕೆ ನೇಮಕ ಗೋಕಾಕ ಮೇ 24 : ಪ್ರದೇಶ ಕಾಂಗ್ರೇಸ ಸಮಿತಿ ಯುವ ಕಾರ್ಮಿಕ ಘಟಕದ  ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಯಾಗಿ ಶ್ರೀಮತಿ ಯಶೋದಾ ಬಿರಡಿ ಅವರನ್ನು ನೇಮಕ ಮಾಡಿ ರಾಜ್ಯ ...Full Article

ಗೋಕಾಕ:ಪಾಪುಲರ ಫ್ರಂಟ್ ಸಂಘಟನೆಯಿಂದ ಇಫ್ತಯಾರ್ ಕಿಟ್ ವಿತರಣೆ

ಪಾಪುಲರ ಫ್ರಂಟ್ ಸಂಘಟನೆಯಿಂದ ಇಫ್ತಯಾರ್ ಕಿಟ್ ವಿತರಣೆ ಗೋಕಾಕ ಮೇ 23 : ಪವಿತ್ರ ರಂಜಾನ್ ಮಾಸದಲ್ಲಿ ಬಡ ಕುಟುಂಬ ವರ್ಗದವರಿಗೆ ಇಫ್ತಯಾರ್ ಕಿಟ್ ವಿತರಿಸಲಾಯಿತು ನಗರದ ಫನಿಬಂಧ ಮಜೀದ್ ನಲ್ಲಿ ಸೇರಿದ ಸಂಘಟನೆಯ ಕಾರ್ಯಕರ್ತರು ಸೂಮಾರು 60 ಕ್ಕೂ ...Full Article

ಗೋಕಾಕ:ಸಿ.ಪುಟ್ಟರಂಗಶಟ್ಟಿ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಉಪ್ಪಾರ ಸಮಾಜದ ಆಗ್ರಹ

ಸಿ.ಪುಟ್ಟರಂಗಶಟ್ಟಿ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಉಪ್ಪಾರ ಸಮಾಜದ ಆಗ್ರಹ ಗೋಕಾಕ ಮೇ 23 : ಕಾಂಗ್ರೇಸ ಜೆಡಿಎಸ್ ಸಮಿಶ್ರ ಸರಕಾರದಲ್ಲಿ ಚಾಮರಾಜನಗರದ ವಿಧಾನ ಸಭಾ ಮತ ಕ್ಷೇತ್ರದಿಂದ ಕಾಂಗ್ರೇಸ ಪಕ್ಷದಿಂದ ಸತತ ಮೂರನೇಯ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ...Full Article

ಗೋಕಾಕ:ಮೈತ್ರಿ ಸರಕಾರ ರಚನೆ ವಿರೋಧಿಸಿ ಗೋಕಾಕದಲ್ಲಿ ಬಿಜೆಪಿಯಿಂದ ಜನಮತ ವಿರೋಧಿ (ಕರಾಳ) ದಿನ ಆಚರಣೆ

ಮೈತ್ರಿ ಸರಕಾರ ರಚನೆ ವಿರೋಧಿಸಿ ಗೋಕಾಕದಲ್ಲಿ ಬಿಜೆಪಿಯಿಂದ ಜನಮತ ವಿರೋಧಿ (ಕರಾಳ) ದಿನ ಆಚರಣೆ ಗೋಕಾಕ ಮೇ 23 : ಜೆಡಿಎಸ್ , ಕಾಂಗ್ರೇಸ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ ಬರುವುದನ್ನು ವಿರೋಧಿಸಿ ಬುಧವಾರದಂದು ಬಿಜೆಪಿವತಿಯಿಂದ ಕಪ್ಪು ಬಟ್ಟೆ ಕಟ್ಟಿಕೊಂಡು ಜನಮತ ...Full Article

ಗೋಕಾಕ:ಜಗತ್ತಿನ ಎಲ್ಲ ಧರ್ಮದ ತತ್ವ ಸಿದ್ಧಾಂತಗಳು ಸಕ್ಕರೆಯಂತೆ ಸವಿ ಸವಿಯಾಗಿವೆ : ಫಕೀರಸಿದ್ದರಾಮ ಮಹಾಸ್ವಾಮಿಜಿ

ಜಗತ್ತಿನ ಎಲ್ಲ ಧರ್ಮದ ತತ್ವ ಸಿದ್ಧಾಂತಗಳು ಸಕ್ಕರೆಯಂತೆ ಸವಿ ಸವಿಯಾಗಿವೆ : ಫಕೀರಸಿದ್ದರಾಮ ಮಹಾಸ್ವಾಮಿಜಿ ಬೆಟಗೇರಿ ಮೇ 22 : ಜಗತ್ತಿನ ಎಲ್ಲ ಧರ್ಮದ ತತ್ವ ಸಿದ್ಧಾಂತಗಳು ಸಕ್ಕರೆಯಂತೆ ಸವಿ ಸವಿಯಾಗಿವೆ. ಒಳ್ಳೆಯ ಮಾರ್ಗದರ್ಶನ ನೀಡುವ ತತ್ವ ಸಿದ್ಧಾಂತಗಳಾಗಿವೆ. ಆದರೆ ...Full Article

ಬೆಳಗಾವಿ: ದೊಡ್ಡ ಪರದೆಯ ಮೇಲೆ ಐಪಿಎಲ್ ನೇರ ಪ್ರಸಾರ

ಬೆಳಗಾವಿಯಲ್ಲಿ ದೊಡ್ಡ ಪರದೆಯ ಮೇಲೆ ಐಪಿಎಲ್ ನೇರ ಪ್ರಸಾರ ಬೆಳಗಾವಿ ಮೇ 22 : ಐಪಿಎಲ್ 11 ನೇ ಆವೃತ್ತಿ ಕ್ವಾಲಿಫೈಯರ ಹಂತ ತಲುಪಿದ್ದು , ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಕುಂದಾ ನಗರಿಯ ಕ್ರಿಕೆಟ್ ಪ್ರೇಮಿಗಳಿಗೆ ಚುಟುಕು ...Full Article

ಗೋಕಾಕ:ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲು ಉಪ್ಪಾರ ಸಮಾಜದ ಒತ್ತಾಯ

ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲು ಉಪ್ಪಾರ ಸಮಾಜದ ಒತ್ತಾಯ ಗೋಕಾಕ ಮೇ 21 : ಕಾಂಗ್ರೇಸ್-ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಚಾಮರಾಜನಗರ ವಿಧಾನ ಸಭಾ ಮತಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಸತತವಾಗಿ 3ನೇ ಬಾರಿ ಆಯ್ಕೆಯಾಗಿರುವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ...Full Article
Page 563 of 707« First...102030...561562563564565...570580590...Last »