RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಪರಿಸರ ರಕ್ಷಣೆಗಾಗಿ ಪ್ಲಾಸ್ಟಿಕ್ ನಿಷೇಧ ಅತ್ಯವಶ್ಯವಾಗಿದೆ : ವಿಶ್ವನಾಥ ಕಡಕೋಳ

ಪರಿಸರ ರಕ್ಷಣೆಗಾಗಿ ಪ್ಲಾಸ್ಟಿಕ್ ನಿಷೇಧ ಅತ್ಯವಶ್ಯವಾಗಿದೆ : ವಿಶ್ವನಾಥ ಕಡಕೋಳ ಗೋಕಾಕ ಅ 14 : ಪರಿಸರ ರಕ್ಷಣೆಗಾಗಿ ಪ್ಲಾಸ್ಟಿಕ್ ನಿಷೇಧ ಅತ್ಯವಶ್ಯವಾಗಿದೆ ಎಂದು ಗೋಕಾಕ ಶಿಕ್ಷಣ ಸಂಸ್ಥೆಯ ಚೇರಮನ್ ವಿಶ್ವನಾಥ ಕಡಕೋಳ ಹೇಳಿದರು. ಅವರು ಮಂಗಳವಾರದಂದು “72ನೇ ಸ್ವಾತಂತ್ರ್ಯ ದಿನಾಚರಣೆ”É ನಿಮಿತ್ಯವಾಗಿ ಗೋಕಾಕ ಶಿಕ್ಷಣ ಸಂಸ್ಥೆಯ ನವಚೇತನ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಪರಿಸರ ಜಾಗೃತಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಈ ರ್ಯಾಲಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಜೂನ್ ಮತ್ತು ಜುಲೈ ತಿಂಗಳಲ್ಲಿ ಸಿದ್ಧಪಡಿಸಿದ ಹತ್ತು ಸಾವಿರ ...Full Article

ಗೋಕಾಕ:ಅಧ್ಯಕ್ಷರಾಗಿ ಕೊಣ್ಣೂರ , ಉಪಾಧ್ಯಕ್ಷರಾಗಿ ಲಂಗೋಟಿ ಆಯ್ಕೆ

ಅಧ್ಯಕ್ಷರಾಗಿ ಕೊಣ್ಣೂರ , ಉಪಾಧ್ಯಕ್ಷರಾಗಿ ಲಂಗೋಟಿ ಆಯ್ಕೆ ಗೋಕಾಕ ಅ 14 : ತಾಲೂಕಿನ ಮಮದಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ದಿ.12ರಂದು ಜರುಗಿದ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರಶೇಖರ ಕೊಣ್ಣೂರ ಹಾಗೂ ಉಪಾಧ್ಯಕ್ಷರಾಗಿ ಸಿದ್ರಾಮಪ್ಪ ಲಂಗೋಟಿ ...Full Article

ಗೋಕಾಕ:ಬಂಡವಾಳಶಾಹಿ ಕಂಪನಿಗಳು ನಮ್ಮ ಭಾಷೆ, ಸಂಸ್ಕಂತಿಯನ್ನು ಒತ್ತುವರಿ ಮಾಡಿಕೊಂಡಿವೆ : ಪ್ರೋ| ಗಂಗಾಧರ ಮಳಗಿ

ಬಂಡವಾಳಶಾಹಿ ಕಂಪನಿಗಳು ನಮ್ಮ ಭಾಷೆ, ಸಂಸ್ಕಂತಿಯನ್ನು ಒತ್ತುವರಿ ಮಾಡಿಕೊಂಡಿವೆ : ಪ್ರೋ| ಗಂಗಾಧರ ಮಳಗಿ ಗೋಕಾಕ ಅ 14 : ಬಂಡವಾಳಶಾಹಿ ಕಂಪನಿಗಳು ನಮ್ಮ ಭೂಮಿಯನ್ನಷ್ಟೇ ಒತ್ತುವರಿ ಮಾಡಿಕೊಂಡಿಲ್ಲ ನಮ್ಮ ಭಾಷೆ, ಸಂಸ್ಕಂತಿಯನ್ನು ಒತ್ತುವರಿ ಮಾಡಿಕೊಂಡಿವೆ ಇದರಿಂದ ನಮ್ಮ ಭಾಷೆಗೆ ...Full Article

ಗೋಕಾಕ:ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳುಹಿಸಬೇಕು: ರಾಮಣ್ಣ ನೀಲಣ್ಣವರ

ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳುಹಿಸಬೇಕು: ರಾಮಣ್ಣ ನೀಲಣ್ಣವರ ಬೆಟಗೇರಿ ಅ 13 : ಗ್ರಾಮೀಣ ವಲಯದ ಸರ್ಕಾರಿ ಕನ್ನಡ ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ, ಸಹಕಾರ ಅವಶ್ಯಕ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ...Full Article

ಗೋಕಾಕ:ಅಂಗನವಾಡಿ ಕಳ್ಳತನ : ದುಪದಾಳ ಗ್ರಾಮದಲ್ಲಿ ಘಟನೆ

ಅಂಗನವಾಡಿ ಕಳ್ಳತನ : ದುಪದಾಳ ಗ್ರಾಮದಲ್ಲಿ ಘಟನೆ ಗೋಕಾಕ ಅ 13 : ಅಂಗನವಾಡಿಯಲ್ಲಿ ಆಹಾರ ಧಾನ್ಯಗಳನ್ನು ಕಳುವು ಮಾಡಿರುವ ಘಟನೆ ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿ ರವಿವಾರ ಮಧ್ಯರಾತ್ರಿ ಸಂಭವಿಸಿದೆ ದುಪದಾಳ ಗ್ರಾಮದ ಕೆ.ಆಯ್.ಡಿ ಕಾಲೋನಿಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ...Full Article

ಗೋಕಾಕ:ಬಸವರಾಜ ಪಣದಿ ಮತ್ತು ವೀರನಾಯ್ಕ ನಾಯ್ಕರ ಅವರ ಸೇವೆ ಅವಿಸ್ಮರಣಿಯ : ಶಿವಾಜಿ ನೀಲಣ್ಣವರ

ಬಸವರಾಜ ಪಣದಿ ಮತ್ತು ವೀರನಾಯ್ಕ ನಾಯ್ಕರ ಅವರ ಸೇವೆ ಅವಿಸ್ಮರಣಿಯ : ಶಿವಾಜಿ ನೀಲಣ್ಣವರ ಬೆಟಗೇರಿ ಅ 13 : ಕಳೆದ ಮೂರ್ನಾಲ್ಕು ದಶಕದಿಂದ ಗ್ರಾಮದಲ್ಲಿ ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿರುವ ಇಲ್ಲಿಯ ಬಸವರಾಜ ಪಣದಿ ಮತ್ತು ...Full Article

ಗೋಕಾಕ:ಸುಕನ್ಯಾ ಎಂ.ಹೊಸಮನಿ ಅವರಿಗೆ ಪಿಎಚ್‍ಡಿ ಪದವಿ

ಸುಕನ್ಯಾ ಎಂ.ಹೊಸಮನಿ ಅವರಿಗೆ ಪಿಎಚ್‍ಡಿ ಪದವಿ ಗೋಕಾಕ ಅ 13 : ಇಲ್ಲಿಯ ವಿವೇಕಾನಂದ ನಗರದ ನಿವಾಸಿ ಸುಕನ್ಯಾ ಎಂ.ಹೊಸಮನಿ ಅವರಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿಯನ್ನು ನೀಡಿ ಗೌರವಿಸಿದೆ. ಕಂಜ್ಯು ಮರಿಸಮ್ ಆಂಡ್ ಎಜ್ಯುಕೇಶನಲ್ ಇಂಟರ್‍ವೆನ್ಷನ್ ಫಾರ್ ...Full Article

ಗೋಕಾಕ:ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ವಿಕಾಸಗೊಳ್ಳುತ್ತದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ವಿಕಾಸಗೊಳ್ಳುತ್ತದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಗೋಕಾಕ ಅ 13 : ಪ್ರವಚನ, ಭಜನೆ,ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ವಿಕಾಸಗೊಳ್ಳುತ್ತದೆ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ...Full Article

ಗೋಕಾಕ:ಬಸ್ಸಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು : ಸಂಚಾರ ಅಸ್ತವ್ಯಸ್ತ

ಬಸ್ಸಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು : ಸಂಚಾರ ಅಸ್ತವ್ಯಸ್ತ ಗೋಕಾಕ ಅ 13 : ದಿಢೀರನೆ ಬಸ್ ವ್ಯವಸ್ಥೆ ಸ್ಥಗಿತ ಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ಗೋಕಾಕದಲ್ಲಿ ನಡೆದಿದೆ ಗೋಕಾಕ ತಾಲೂಕಿನ ಖನಗಾಂವ ಗ್ರಾಮದಿಂದ ಗೋಕಾಕ ನಗರಕ್ಕೆ ...Full Article

ಚಿಕ್ಕೋಡಿ:ಶೀಲ ಶಂಕಿಸಿ ಪತ್ನಿಯ ಕೊಲೆ : ಗೋವಾದಲ್ಲಿ ಆರೋಪಿಯ ಬಂಧನ

ಶೀಲ ಶಂಕಿಸಿ ಪತ್ನಿಯ ಕೊಲೆ : ಗೋವಾದಲ್ಲಿ ಆರೋಪಿಯ ಬಂಧನ ಚಿಕ್ಕೋಡಿ ಅ 13 : ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಗ್ರಾಮದ ಹೊರವಲಯದಲ್ಲಿ ಶವ ಬಿಸಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಗೋವಾ ರಾಜ್ಯದ ಪಣಜಿ ನಗರದ ...Full Article
Page 528 of 707« First...102030...526527528529530...540550560...Last »