ಗೋಕಾಕ:ಸುಕನ್ಯಾ ಎಂ.ಹೊಸಮನಿ ಅವರಿಗೆ ಪಿಎಚ್‍ಡಿ ಪದವಿ
ಸುಕನ್ಯಾ ಎಂ.ಹೊಸಮನಿ ಅವರಿಗೆ ಪಿಎಚ್‍ಡಿ ಪದವಿ
ಗೋಕಾಕ ಅ 13 : ಇಲ್ಲಿಯ ವಿವೇಕಾನಂದ ನಗರದ ನಿವಾಸಿ ಸುಕನ್ಯಾ ಎಂ.ಹೊಸಮನಿ ಅವರಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿಯನ್ನು ನೀಡಿ ಗೌರವಿಸಿದೆ.
ಕಂಜ್ಯು ಮರಿಸಮ್ ಆಂಡ್ ಎಜ್ಯುಕೇಶನಲ್ ಇಂಟರ್‍ವೆನ್ಷನ್ ಫಾರ್ ಎಫ್‍ಎಂಸಿಜಿ ಪ್ರೋಡಕ್ಟ್ಸ್ ಇನ್ ಧಾರವಾಡ ಡಿಸ್ಟ್ರಿಕ್ಟ್ ಎಂಬ ಸಂಶೋಧನಾ ಪ್ರಬಂಧಕ್ಕೆ ಪಿಎಚ್‍ಡಿ ಪದವಿ ದೊರೆತ್ತಿದೆ. ಇವರಿಗೆ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಪ್ರೋ| ಡಾ| ಪಿ.ಆರ್.ಸುಮಂಗಲಾ ಹಾಗೂ ಡಾ| ವೀಣಾ ಎಸ್.ಜಾಧವ ಇವರು ಮಾರ್ಗದರ್ಶನ ನೀಡಿದ್ದರು.