RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಶ್ರಾವಣ ಮಾಸದಲ್ಲಿ ಒಳ್ಳೇಯದನ್ನು ಕೇಳಬೇಕು : ಶ್ರೀ ನಿಜಗುಣ ದೇವರು

ಶ್ರಾವಣ ಮಾಸದಲ್ಲಿ ಒಳ್ಳೇಯದನ್ನು ಕೇಳಬೇಕು : ಶ್ರೀ ನಿಜಗುಣ ದೇವರು ಗೋಕಾಕ ಅ 12 : ಶ್ರಾವಣ ಮಾಸದಲ್ಲಿ ಒಳ್ಳೇಯದನ್ನು ಕೇಳಬೇಕು,ಕೇಳಿದ್ದರ ಬಗ್ಗೆ ಚಿಂತನೆ ಮಾಡಬೇಕು,ಅದನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು ಎಂಬುದರ ಅರ್ಥವಿದೆ.ಅದಕ್ಕೆ ನಮ್ಮ ಪರಂಪರೆಯಲ್ಲಿ ಗುರು ಹಿರಿಯರ ಮಾತು ಕೇಳಬೇಕು ಎಂಬ ಮಾತಿದೆ ಎಂದು ಶ್ರೀ ನಿಜಗುಣ ದೇವರು ಹೇಳಿದರು. ಅವರು ಶನಿವಾರದಂದು ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಜರುಗಿದ 96ನೇ ಮಾಸಿಕ ಚಿಂತನ ಗೋಷ್ಠಿಯ ಸಾನಿಧ್ಯವಹಿಸಿ ಮಾತನಾಡಿದರು. ಶ್ರಾವಣ ಮಾಸದ ಸಂದರ್ಭದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ...Full Article

ಗೋಕಾಕ:ಬೆಟಗೇರಿ ದ್ಯಾಮವ್ವದೇವಿ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ

ಬೆಟಗೇರಿ ದ್ಯಾಮವ್ವದೇವಿ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ ಬೆಟಗೇರಿ ಅ 12 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿಯ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ ನೀಡುವ ಪ್ರಯುಕ್ತ ಹೋಮ, ಹವನ, ಪೂಜೆ, ಪುನಸ್ಕಾರ ಸೇರಿದಂತೆ ಸಂಪ್ರದಾಯದಂತೆ ...Full Article

ಗೋಕಾಕ:ಬಡ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಾಲು ವಿತರಣೆ

ಬಡ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಾಲು ವಿತರಣೆ ಗೋಕಾಕ ಅ 12 : ನಾಗರ ಪಂಚಮಿಯ ಹೆಸರಿನಲ್ಲಿ ಹಾಲನ್ನು ಪೋಲು ಮಾಡುವದನ್ನು ಬಿಟ್ಟು ಬಡ ರೋಗಿಗಳಿಗೆ ಹಾಲನ್ನು ವಿತರಿಸುತ್ತ ಬರುತ್ತಿರುವ ಮಾನವ ಬಂದುತ್ವ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ಮುಖ್ಯ ...Full Article

ಚಿಕ್ಕೋಡಿ: ಅಪರಿಚಿತ ಮಹಿಳೆಯ ಶವ ಪತ್ತೆ : ಕೊಲೆ ಶಂಕೆ

ಚಿಕ್ಕೋಡಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ : ಕೊಲೆ ಶಂಕೆ ಚಿಕ್ಕೋಡಿ ಅ 12 : ಬೊರಗಾಂವ ಗ್ರಾಮದ ಹೊರ ವಲಯದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು , ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ...Full Article

ಬೆಳಗಾವಿ:ಮಾದಕ ದ್ರವ್ಯ ತ್ಯಜಿಸಿ : ಬೆಳಗಾವಿಯಲ್ಲಿ ಮ್ಯಾರಾಥಾನ್ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು

ಮಾದಕ ದ್ರವ್ಯ ತ್ಯಜಿಸಿ : ಬೆಳಗಾವಿಯಲ್ಲಿ ಮ್ಯಾರಾಥಾನ್ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು ಬೆಳಗಾವಿ ಅ 12: ಮಾದಕ ದ್ರವ್ಯ ತ್ಯಜಿಸಿ ಎಂಬ ವಿಷಯದ ಕುರಿತು ಬೆಳಗಾವಿ ನಗರದಲ್ಲಿ ಜಾಗೃತಿ ಮೂಡಿಸುವ ಮ್ಯಾರಾಥಾನ ಕಾರ್ಯಕ್ರಮವನ್ನು ರವಿವಾರದಂದು ಬೆಳ್ಳಿಗೆ ನಡೆಸಲಾಯಿತು ನಗರ ...Full Article

ಹುಕ್ಕೇರಿ:ಹಿಡಕಲ್ ಜಲಾಶಯದ ಉದ್ಯಾನವನವನ್ನು ಕೆ.ಆರ್.ಎಸ್ ಮಾದರಿಯಲ್ಲಿ ಅಭಿವೃದ್ದಿ : ಸಚಿವ ರಮೇಶ

ಹಿಡಕಲ್ ಜಲಾಶಯದ ಉದ್ಯಾನವನವನ್ನು ಕೆ.ಆರ್.ಎಸ್ ಮಾದರಿಯಲ್ಲಿ ಅಭಿವೃದ್ದಿ : ಸಚಿವ ರಮೇಶ ಹುಕ್ಕೇರಿ ಅ  12 : ಹಿಡಕಲ್ ಜಲಾಶಯದ ಆವರಣದಲ್ಲಿ ಇರುವ ಉದ್ಯಾನವನವನ್ನು ಕೆ.ಆರ್.ಎಸ್ ಮಾದರಿಯಲ್ಲಿ ಅಭಿವೃದ್ಧಿ ಪಡೆಸಲಾಗುವದು ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು ರವಿವಾರದಂದು ...Full Article

ಗೋಕಾಕ:ಅಂಬ್ಯುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ ತಾಯಿ

ಅಂಬ್ಯುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ ತಾಯಿ ಗೋಕಾಕ ಅ 12: ಹೆರಿಗೆ ನೋವು ತಾಳಲಾರದೆ 108 ಅಂಬ್ಯುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ರವಿವಾರದಂದು ಬೆಳ್ಳಿಗೆ ಸಂಭವಿಸಿದೆ ಗೋಕಾಕ ತಾಲೂಕಿನ ಸಜ್ಜಿಹಾಳ ಗ್ರಾಮದ ಶ್ರೀಮತಿ ಪ್ರೇಮಾ ತೀರಕನ್ನವರ ...Full Article

ಮೂಡಲಗಿ:ಮೂಡಲಗಿಯಲ್ಲಿ “ ಕನ್ನಡ ದೇಶದೊಳ್” ಚಿತ್ರತಂಡದಿಂದ ಚಿತ್ರೀಕರಣ

ಮೂಡಲಗಿಯಲ್ಲಿ “ ಕನ್ನಡ ದೇಶದೊಳ್” ಚಿತ್ರತಂಡದಿಂದ ಚಿತ್ರೀಕರಣ ಮೂಡಲಗಿ ಅ 12: ಜೆಎನ್‍ಎಸ್ ಪ್ರೋಡಕ್ಸನ್ ವತಿಯಿಂದ ನಿರ್ಮಿಸಲಾಗುತ್ತಿರುವ ಬಹು ನೀರಿಕ್ಷಿತ “ ಕನ್ನಡ ದೇಶದೊಳ್” ಚಲನಚಿತ್ರದ ಪೋಸ್ಟರ್ ಬಿಡುಗಡೆ ಮತ್ತು ಹಾಡಿನ ಚಿತ್ರೀಕರಣ ಇತ್ತಿಚಿಗೆ ಪಟ್ಟಣದ ಕಲ್ಮೇಶ್ವರ ವೃತ್ತ ಮತ್ತು ...Full Article

ಗೋಕಾಕ:ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಗೋಕಾಕ ಅ 11 : ಲಯನ್ಸ್ ಹಾಗೂ ಲಯನೆಸ್ ಸಂಸ್ಥೆ ಮತ್ತು ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ| ಅಶೋಕ ಮುರಗೋಡ ಆಸ್ಪತ್ರೆಯಲ್ಲಿ ಶನಿವಾರದಂದು 26ನೇ ...Full Article

ಗೋಕಾಕ:ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ಅವರಿಗೆ ಸತ್ಕಾರ

ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ಅವರಿಗೆ ಸತ್ಕಾರ ಬೆಟಗೇರಿ ಅ 11 : ಗ್ರಾಮದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮದ ಗಜಾನನ ವೇದಿಕೆಯಲ್ಲಿ ಶುಕ್ರವಾರ ಆ.10ರಂದು ನಡೆದ ಸತ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಮುಗಳಖೋಡದ ...Full Article
Page 529 of 707« First...102030...527528529530531...540550560...Last »