RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ವೆಂಕಟೇಶ ಈಳಿಗೇರ

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ವೆಂಕಟೇಶ ಈಳಿಗೇರ ಗೋಕಾಕ ಅ 27 : ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಈಡಿಗ ಸಮಾಜದ ಯುವ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ ಈಳಿಗೇರ ಹೇಳಿದರು. ಅವರು ಸೋಮವಾರದಂದು ತಾಲೂಕಿನ ಅರಭಾವಿ ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಅಪಾರವಾದ ತಪಸ್ಸಿನಿಂದ ನಾಡಿನ ಉದ್ದಾರಕ್ಕಾಗಿ ಶ್ರಮಿಸಿದ ನಾರಾಯಣ ಗುರುಗಳು ಲೋಕಕಲ್ಯಾಣಕ್ಕಾಗಿ ಶ್ರಮಸಿದ ...Full Article

ಗೋಕಾಕ:34 ನೇ ಸತ್ಸಂಗ ಸಮ್ಮೇಳನ ಪ್ರಯುಕ್ತ ಆಹ್ವಾನ ಪತ್ರಿಕೆ ಉದ್ಘಾಟನೆ

34 ನೇ ಸತ್ಸಂಗ ಸಮ್ಮೇಳನ ಪ್ರಯುಕ್ತ ಆಹ್ವಾನ ಪತ್ರಿಕೆ ಉದ್ಘಾಟನೆ ಬೆಟಗೇರಿ ಅ 27 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 34 ನೇ ಸತ್ಸಂಗ ಸಮ್ಮೇಳನ ಮುಂಬರುವ ಇದೇ ಸಪ್ಟೆಂಬರ್10 ರಿಂದ 14 ರವರೆಗೆ ...Full Article

ಗೋಕಾಕ:ಪುರವಂತರಿಂದ ವಿವಿಧ ಕಸರತ್ತು ಪ್ರದರ್ಶನ

ಪುರವಂತರಿಂದ ವಿವಿಧ ಕಸರತ್ತು ಪ್ರದರ್ಶನ ಬೆಟಗೇರಿ ಅ 27 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಆಗಸ್ಟ 26 ರಂದು ನಡೆದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ವೀರಭದ್ರೇಶ್ವರ ದೇವರ ಭಕ್ತರಾದ ಪುರವಂತರು ಪುರವಂತಿಕೆಯ ವೇಷ ...Full Article

ಗೋಕಾಕ:ಪ್ರಕೃತಿ ವಿಕೋಪದಿಂದ ತತ್ತರಿಸಿದ ಸಂತ್ರಸ್ತರಿಗೆ ನೆರವು ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು : ರಮೇಶ ಅಳಗುಂಡಿ

ಪ್ರಕೃತಿ ವಿಕೋಪದಿಂದ ತತ್ತರಿಸಿದ ಸಂತ್ರಸ್ತರಿಗೆ ನೆರವು ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು : ರಮೇಶ ಅಳಗುಂಡಿ ಬೆಟಗೇರಿ ಅ 27 :ಪ್ರಕೃತಿ ವಿಕೋಪದಿಂದ ತತ್ತರಿಸಿದ ಸಂತ್ರಸ್ತರಿಗೆ ನೆರವು ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು. ಕಳೆದ ಒಂದು ವಾರದ ಹಿಂದೆ ರಾಜ್ಯದ ಕೊಡಗು ಜಿಲ್ಲೆ ...Full Article

ಮೂಡಲಗಿ:23 ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ

23 ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಸುಧೀರ ನಾಯರ್ ಮೂಡಲಗಿ ಅ 27 : ಸ್ಥಳೀಯ ಪುರಸಭೆ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು. ರಾಜಕೀಯ ಪಕ್ಷ ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಅಲ್ಲದೇ ಪಕ್ಷೇತರ ಅಭ್ಯರ್ಥಿಗಳು ...Full Article

ಗೋಕಾಕ:ನಗರಸಭೆ ವಾರ್ಡ್‌ ಸಂಖ್ಯೆ 29ರಲ್ಲಿ ಪಕ್ಷೇತರ ಉಮೇದುವಾರ ಲಕ್ಷ್ಮೀ ದೇಶನೂರ ಭರದ ಪ್ರಚಾರ

ನಗರಸಭೆ ವಾರ್ಡ್‌ ಸಂಖ್ಯೆ 29ರಲ್ಲಿ ಪಕ್ಷೇತರ ಉಮೇದುವಾರ ಲಕ್ಷ್ಮೀ ದೇಶನೂರ ಭರದ ಪ್ರಚಾರ ಗೋಕಾಕ ಅ 27 : ಶನಿವಾರ ನಗರಸಭೆ ವಾರ್ಡ್‌ ಸಂಖ್ಯೆ 29 ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರದಿಂದ ಪಕ್ಷೇತರ ಉಮೇದುವಾರರಾಗಿ ಸ್ಪರ್ಧಿಸಿರುವ ಲಕ್ಷ್ಮೀ ಬಸವರಾಜ ದೇಶನೂರ ...Full Article

ಗೋಕಾಕ:ಅಕ್ಕಸಮ್ಮೇಳಕ್ಕೆ ಆಯ್ಕೆಯಾದ ಎಂ ಬಿ ಕುದರಿ ಅವರಿಗೆ ಕರವೇಯಿಂದ ಸನ್ಮಾನ

ಅಕ್ಕಸಮ್ಮೇಳಕ್ಕೆ ಆಯ್ಕೆಯಾದ ಎಂ ಬಿ ಕುದರಿ ಅವರಿಗೆ ಕರವೇಯಿಂದ ಸನ್ಮಾನ ಗೋಕಾಕ ಅ 26 : ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕರಾಗಿದ್ದ ವಿಶ್ರಾಂತ ಪ್ರಾಧ್ಯಾಪಕ ಎಂ ಬಿ ಕುದರಿ ಅವರು ಹೊರ ರಾಷ್ಟ್ರದಲ್ಲಿ ಕನ್ನಡದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ ಇವರ ಕನ್ನಡ ಪ್ರೇಮ ...Full Article

ಗೋಕಾಕ:ಮೀರಾ ಅಕ್ಕನರಿಂದ ಪೌರಾಡಳಿತ ಸಚಿವರಿಗೆ ರಾಖಿ ಕಟ್ಟಿ ಸನ್ಮಾನ

ಮೀರಾ ಅಕ್ಕನರಿಂದ ಪೌರಾಡಳಿತ ಸಚಿವರಿಗೆ ರಾಖಿ ಕಟ್ಟಿ ಸನ್ಮಾನ ಗೋಕಾಕ ಅ 25 : ನಗರದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದ ಮುಖ್ಯಸ್ಥೆ ಬ್ರಹ್ಮಕುಮಾರಿ ಮೀರಾ ಅಕ್ಕನವರು ಶನಿವಾರದಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರಿಗೆ ರಕ್ಷಾ ಬಂಧನದ ...Full Article

ಗೋಕಾಕ:ಗೋಕಾಕದ ಘಟಪ್ರಭಾ ನದಿಯಲ್ಲಿ ದಿ. ವಾಜಪೇಯಿ ಅವರ ಚಿತಾಭಸ್ಮ ವಿಸರ್ಜನೆ

ಗೋಕಾಕದ ಘಟಪ್ರಭಾ ನದಿಯಲ್ಲಿ ದಿ. ವಾಜಪೇಯಿ ಅವರ ಚಿತಾಭಸ್ಮ ವಿಸರ್ಜಣೆ ಗೋಕಾಕ ಅ 25 : ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಗೋಕಾಕದ ಘಟಪ್ರಭಾ ನದಿಯಲ್ಲಿ ಶನಿವಾರದಂದು ವಿಸರ್ಜಿಸಲಾಯಿತು. ನಗರದ ಬಸವೇಶ್ವರ ವೃತ್ತದಿಂದ ಅಸ್ಥಿ ...Full Article

ಗೋಕಾಕ:ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತ : ಎನ್.ಕೆ.ಮಿರಾಶೆ

ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತ : ಎನ್.ಕೆ.ಮಿರಾಶೆ ಗೋಕಾಕ ಅ 25 : ಆತ್ಮವಿಶ್ವಾಸದಿಂದ ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತವೆಂದು ಎಸ್.ಎಲ್.ಜೆ.ಪಿಯು ಕಾಲೇಜಿನ ಪ್ರಾಚಾರ್ಯ ಎನ್.ಕೆ.ಮಿರಾಶೆ ಹೇಳಿದರು. ಅವರು ಶನಿವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಬಿಬಿಎ ...Full Article
Page 521 of 707« First...102030...519520521522523...530540550...Last »