RNI NO. KARKAN/2006/27779|Monday, September 21, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಮುಖ್ಯಮಂತ್ರಿ ಪದಕಕ್ಕೆ ವಲಯ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ಆಯ್ಕೆ

ಮುಖ್ಯಮಂತ್ರಿ ಪದಕಕ್ಕೆ ವಲಯ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ಆಯ್ಕೆ ಗೋಕಾಕ ಜು 12 : ನಗರದ ನಿವಾಸಿ, ಸವದತ್ತಿ ಅರಣ್ಯ ವಲಯ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ಅವರು 2024ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸಲ್ಲಿಸುತ್ತಿರುವ ಉತ್ತಮ ಸೇವೆಯನ್ನು ಪರಿಗಣಿಸಿ ರಾಜ್ಯ ಸರಕಾರ ವಲಯ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ಅವರನ್ನು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಿದ್ದಾರೆ. ಈ ಹಿಂದೆ ಗೋಕಾಕ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.Full Article

ಗೋಕಾಕ:ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಸಾಧಕರಾಗಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ : ತೆನವನ್ನನ್ ಪ್ರಕಾಶ ಅಭಿಮತ

ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಸಾಧಕರಾಗಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ : ತೆನವನ್ನನ್ ಪ್ರಕಾಶ ಅಭಿಮತ ಗೋಕಾಕ ಜು 10 : ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಸಾಧಕರಾಗಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಚನೈ ನ ...Full Article

ಗೋಕಾಕ:ಬಿಸಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರ ಉತ್ತಮ ಸಾಧನೆ

ಬಿಸಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರ ಉತ್ತಮ ಸಾಧನೆ ‌ ಗೋಕಾಕ ಜು 10 : ನಗರದ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯದ ಮೇ – ಜೂನ್ ತಿಂಗಳಲ್ಲಿ ನಡೆದ ಬಿ.ಸಿ.ಎ ಅಂತಿಮ ಪರೀಕ್ಷೆಯಲ್ಲಿ ಐದು ಜನ ವಿದ್ಯಾರ್ಥಿನಿಯರು ಉತ್ತಮ ...Full Article

ಗೋಕಾಕ:ಜನಮನ ಸೆಳೆದ ಕುದುರೆ ಗಾಡಿ ಹಾಗೂ ಸೈಕಲ್ ಶರ್ತುಗಳು

ಜನಮನ ಸೆಳೆದ ಕುದುರೆ ಗಾಡಿ ಹಾಗೂ ಸೈಕಲ್ ಶರ್ತುಗಳು ಗೋಕಾಕ ಜು 7 : ಗೋಕಾಕ ನಗರದ ಗ್ರಾಮದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರದಂದು ಹಮ್ಮಿಕೊಂಡಿದ್ದ ಕುದುರೆ ಗಾಡಿ ಶರ್ತಿನಲ್ಲಿ ಕುದುರೆಗಳ ರೋಮಾಂಚನಕಾರಿ ಓಟ ಹಾಗು ಸೈಕಲ್ ಸ್ಫರ್ಧೆಗಳು ಜನರ ...Full Article

ಗೋಕಾಕ:ಶಾಸಕ ರಮೇಶ್ ಜಾರಕಿಹೊಳಿ ಮನೆಗೆ ರೇಬಲ್ ನಾಯಕರ ದಂಡು

ಶಾಸಕ ರಮೇಶ್ ಜಾರಕಿಹೊಳಿ ಮನೆಗೆ ರೇಬಲ್ ನಾಯಕರ ದಂಡು ಗೋಕಾಕ ಜು 7 : ಶಾಸಕ ರಮೇಶ ಜಾರಕಿಹೊಳಿ ಆಹ್ವಾನದ ಮೇರೆಗೆ ಗೋಕಾಕ ಗ್ರಾಮ ದೇವತೆಯ ಜಾತ್ರಾ ಮಹೋತ್ಸವಕ್ಕೆ ಬಿಜೆಪಿ ರೇಬಲ್ ನಾಯಕರ ದಂಡು ಗೋಕಾಕ ನಗರಕ್ಕೆ ಹರಿದು ಬಂದಿದೆ. ...Full Article

ಗೋಕಾಕ:ನಗರದಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ

ನಗರದಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ ಗೋಕಾಕ ಜು 6 : ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಮುಸ್ಲೀಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಮೊಹರಂ ಹಬ್ಬವನ್ನು ರವಿವಾರದಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮೊಹರಂ ಕಡೇ ದಿನದ ಅಂಗವಾಗಿ ಸಾಯಂಕಾಲ ...Full Article

ಗೋಕಾಕ:ನಗರದಲ್ಲಿ ಗಮನಸೆಳೆದ ಜೋಡೆತ್ತಿನ ಗಾಡಿ ಶರ್ತುಗಳು

ನಗರದಲ್ಲಿ ಗಮನಸೆಳೆದ ಜೋಡೆತ್ತಿನ ಗಾಡಿ ಶರ್ತುಗಳು ಗೋಕಾಕ ಜು 6 : ಗೋಕಾಕ ನಗರದ ಗ್ರಾಮದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ರವಿವಾರದಂದು ಹಮ್ಮಿಕೊಂಡಿದ್ದ ಭಾರಿ ಜೋಡೆತ್ತಿನ ಗಾಡಿ ಶರ್ತಿನಲ್ಲಿ ಎತ್ತುಗಳ ರೋಮಾಂಚನಕಾರಿ ಓಟ ಗಮನ ಸೆಳೆದವು. ಯರಗಟ್ಟಿಯ ಅಜೀತ ದೇಸಾಯಿ ...Full Article

ಗೋಕಾಕ:ಭಂಡಾರಮಯವಾದ ರಸ್ತೆಗಳನ್ನು ಮುತುವರ್ಜಿ ವಹಿಸಿ ಸ್ವಚ್ಛಗೊಳಿಸಿದ ಸಚಿವ ಸತೀಶ

ಭಂಡಾರಮಯವಾದ ರಸ್ತೆಗಳನ್ನು ಮುತುವರ್ಜಿ ವಹಿಸಿ ಸ್ವಚ್ಛಗೊಳಿಸಿದ ಸಚಿವ ಸತೀಶ ಜಾರಕಿಹೊಳಿ ಗೋಕಾಕ ಜು 5 : ಐತಿಹಾಸಿಕ ಗ್ರಾಮ ದೇವತೇಯರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆದ ರಥೋತ್ಸವದಲ್ಲಿ ಭಂಡಾರದಲ್ಲಿ ಮಿಂದೆದ್ದ ನಗರವನ್ನು ಲೋಕೋಪಯೋಗಿ ಸಚಿವ ಸತೀಶ ...Full Article

ಗೋಕಾಕ:ಶ್ರೀ ಗ್ರಾಮ ದೇವತೆಯರ ರಥೋತ್ಸವ ಲಕ್ಷಾಂತರ ಭಕ್ತಸಾಗರ ನಡುವೆ ಅತ್ಯಂತ ವಿಜಂಭ್ರಣೆಯಿಂದ ಅಂತ್ಯ

ಶ್ರೀ ಗ್ರಾಮ ದೇವತೆಯರ ರಥೋತ್ಸವ ಲಕ್ಷಾಂತರ ಭಕ್ತಸಾಗರ ನಡುವೆ ಅತ್ಯಂತ ವಿಜಂಭ್ರಣೆಯಿಂದ ಅಂತ್ಯ ಗೋಕಾಕ ಜು 4 : .ಗೋಕಾಕ ಶ್ರೀ ಗ್ರಾಮದೇವತೆಯ ಐದನೇ ದಿನವಾದ ಶುಕ್ರವಾರದಂದು ಶ್ರೀ ಗ್ರಾಮ ದೇವತೆಯರ ರಥೋತ್ಸವ ಲಕ್ಷಾಂತರ ಭಕ್ತಸಾಗರ ನಡುವೆ ಅತ್ಯಂತ ವಿಜಂಭ್ರಣೆಯಿಂದ ...Full Article

ಗೋಕಾಕ:ಲಕ್ಷಾಂತರ ಭಕ್ತರ ನಡುವೆ ಅತಿವಿಜೃಂಭನೆಯಿಂದ ನಡೆದ ಎರಡನೇ ದಿನದ ರಥೋತ್ಸವ

ಲಕ್ಷಾಂತರ ಭಕ್ತರ ನಡುವೆ ಅತಿವಿಜೃಂಭನೆಯಿಂದ ನಡೆದ ಎರಡನೇ ದಿನದ ರಥೋತ್ಸವ ಗೋಕಾಕ ಜು 3 : ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಗುರುವಾರದಂದು ರಥೋತ್ಸವ ಲಕ್ಷಾಂತರ ಭಕ್ತರ ನಡುವೆ ಅತಿವಿಜೃಂಭನೆಯಿಂದ ನಡೆಯಿತು.ಎರಡನೇ ದಿನದ ರಥೋತ್ಸವಕ್ಕೆ ಶಾಸಕ ಹಾಗೂ ...Full Article
Page 18 of 707« First...10...1617181920...304050...Last »