RNI NO. KARKAN/2006/27779|Tuesday, March 10, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ ಗೋಕಾಕ ಮೇ 2 : ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮಹೆಪೂಜಾ ಖಾಜಿ 615 ( 98.40%) ಪ್ರಥಮ, ಅಕ್ಸಾ ಅಂಕಲಗಿ 563 (90.08%) ದ್ವಿತೀಯ , ಸೌಮ್ಯ ಹಸಿರೊಟ್ಟಿ 525 (88.32%)ತೃತೀಯ ಸ್ಥಾನ ಪಡೆದಿದ್ದಾರೆ.Full Article

ಗೋಕಾಕ:ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠ ವಿದ್ಯಾರ್ಥಿಗಳ ಉತ್ತಮ ಸಾಧನೆ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠ ವಿದ್ಯಾರ್ಥಿಗಳ ಉತ್ತಮ ಸಾಧನೆ ಗೋಕಾಕ ಮೇ 2 : ನಗರದ ಶೂನ್ಯ ಸಂಪಾದನ ಮಠದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವರ್ಷಾ ಕುರಿ 607 (97.12% ...Full Article

ಗೋಕಾಕ:ನಗರದಲ್ಲಿ ವಿಜಂಭ್ರನೆಯಿಂದ ಬಸವ ಜಯಂತಿ ಆಚರಣೆ

ನಗರದಲ್ಲಿ ವಿಜಂಭ್ರನೆಯಿಂದ ಬಸವ ಜಯಂತಿ ಆಚರಣೆ ಗೋಕಾಕ ಮೆ 1 : ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮವು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಮುಪ್ಪಯ್ಯನ ಮಠದ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಬುಧವಾರದಂದು ನಗರದ ...Full Article

ಗೋಕಾಕ:ಶಿಕ್ಷಕಿ ಪ್ರೇರಣಾ ಡುಮ್ಮಗೋಳ ಗೆ ಆದರ್ಶ ಶಿಕ್ಷಕಿ ಪ್ರಶಸ್ತಿ

ಶಿಕ್ಷಕಿ ಪ್ರೇರಣಾ ಡುಮ್ಮಗೋಳ ಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ಗೋಕಾಕ ಎ 28 : ನಗರದ ಮರಾಠಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರೇರಣಾ ಡುಮ್ಮಗೋಳ ಇವರಿಗೆ ಗೋವಾ ಸರಕಾರದ ಪಿ‌.ಡ್ಬ್ಲೂಡಿ ಕೋ- ಆಪರೇಟ್ವಿ ಕ್ರೆಡಿಟ್ ಸೊಸೈಟಿ, ಬೆಳಗಾವಿ ಇಟಿಗ್ರೇಟೆಡ್ ...Full Article

ಗೋಕಾಕ:ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ : ಶಾಸಕ ರಮೇಶ್

ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ : ಶಾಸಕ ರಮೇಶ್ ಗೋಕಾಕ ಎ 28 : ರೈತರು ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿರೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಸೋಮವಾರದಂದು ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ...Full Article

ಗೋಕಾಕ:ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ : ಸಂಜಯ ಕೌಜಲಗಿ ಅವರಿಗೆ ಗೆಳೆಯರ ಬಳಗದಿಂದ ಸತ್ಕಾರ

ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ : ಸಂಜಯ ಕೌಜಲಗಿ ಅವರಿಗೆ ಗೆಳೆಯರ ಬಳಗದಿಂದ ಸತ್ಕಾರ ಗೋಕಾಕ ಎ 27: ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಮೂಡಲಗಿ ತಾಲೂಕಿನ ಸಂಜಯ ಕೌಜಲಗಿ ಅವರನ್ನು ರವಿವಾರದಂದು ಅವರ ಸ್ವ-ಗೃಹದಲ್ಲಿ ಇಲ್ಲಿನ ಗೋಕಾವಿ ...Full Article

ಗೋಕಾಕ:ಪುಸ್ತಕಗಳು ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ : ಡಾ.ಬಿ.ಎಸ್.ನಾವಿ ಅಭಿಮತ

ಪುಸ್ತಕಗಳು ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ : ಡಾ.ಬಿ.ಎಸ್.ನಾವಿ ಅಭಿಮತ ಗೋಕಾಕ ಏ 20 : ಪುಸ್ತಕಗಳು ವ್ಯಕ್ತಿತ್ವವನ್ನು ರೂಪಿಸಿ ಮಾನವೀಯತೆ ಹಾಗೂ ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ ಎಂದು ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಸ್ .ನಾವಿ ಹೇಳಿದರು ರವಿವಾರದಂದು ...Full Article

ಗೋಕಾಕ:ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಆಯ್ಕೆ

ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಆಯ್ಕೆ ಗೋಕಾಕ ಏ 19 : ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನದಿಂದ ನೀಡಲಾಗುವ ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಗೋಕಾಕದ ಲೇಖಕಿ ಶ್ರೀಮತಿ ಪುಷ್ಪಾ ಎಸ್ ಮುರಗೋಡ. ಅವರ “ಬಯಲ ಬೆಳಕು” ಎಂಬ ಕೃತಿ ಆಯ್ಕೆಯಾಗಿದ್ದು ಹುಬ್ಬಳ್ಳಿಯಲ್ಲಿ ಮೇ ...Full Article

ಗೋಕಾಕ:ಬೆಳುವಲ ಪ್ರಕಾಶನದ ಸೇವೆ ಅನನ್ಯ : ಬಸನಗೌಡ ಪಾಟೀಲ

ಬೆಳುವಲ ಪ್ರಕಾಶನದ ಸೇವೆ ಅನನ್ಯ : ಬಸನಗೌಡ ಪಾಟೀಲ ಗೋಕಾಕ ಏ 18: ತೆರೆಯಮರೆ ಯಲ್ಲಿದ್ದುಕೊಂಡು ಕನ್ನಡ ನಾಡು ನುಡಿ, ಕಲೆ ಸಾಹಿತ್ಯ ಸೇವೆ ಮಾಡಿದ ಮಹನೀಯರನ್ನು ಗುರುತಿಸಿ ಗೌರವಿಸುತ್ತಿರುವ ಬೆಳುವಲ ಪ್ರಕಾಶನದ ಸೇವೆ ಅನನ್ಯವಾಗಿದ್ದು, ಈ ಸಂಸ್ಥೆ ಚಿರಕಾಲ ...Full Article

ಗೋಕಾಕ:‘ಬೆಳುವಲ ಸಿರಿ’ ಪ್ರಶಸ್ತಿ ಪ್ರದಾನ ಹಾಗೂ ‘ಶರಣ ಸಾಹಿತ್ಯ ಅವಲೋಕನ’ ಕೃತಿ ಬಿಡುಗಡೆ ಸಮಾರಂಭ ನಾಳೆ

‘ಬೆಳುವಲ ಸಿರಿ’ ಪ್ರಶಸ್ತಿ ಪ್ರದಾನ ಹಾಗೂ ‘ಶರಣ ಸಾಹಿತ್ಯ ಅವಲೋಕನ’ ಕೃತಿ ಬಿಡುಗಡೆ ಸಮಾರಂಭ ನಾಳೆ ಗೋಕಾಕ ಏ 16 : ಬೆಳುವಲ ಪ್ರಕಾಶನ, ಬಳೋಬಾಳ ಆಯೋಜಿತ ದಿ. ಶ್ರೀ ಭೀಮಪ್ಪ ಬಾಳಪ್ಪ ಹನಗಂಡಿ ಇವರ ಸ್ಮರಣಾರ್ಥ ‘ಬೆಳುವಲ ಸಿರಿ’ ...Full Article
Page 19 of 701« First...10...1718192021...304050...Last »