RNI NO. KARKAN/2006/27779|Thursday, July 31, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ: ಸಂಭ್ರಮದ ಈದ್ ಉಲ್ ಫಿತರ್ (ರಂಜಾನ್) ಆಚರಣೆ : ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

ಗೋಕಾಕಿನಲ್ಲಿ ಸಂಭ್ರಮದ ಈದ್ ಉಲ್ ಫಿತರ್ (ರಂಜಾನ್) ಆಚರಣೆ : ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಗೋಕಾಕ ಜೂ 26: ಗೋಕಾಕ ,ಬೆಳಗಾವಿ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರದಂದು ಮುಸ್ಲಿಂ ಭಾಂಧವರು ಸೇರಿ ಈದ್ ಉಲ್ ಫಿತರ್ ಆಚರಿಸಿದರು ನಗರದ ಈದ್ಗಾ ಮೈದಾನ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಇಂದು ಬೆಳಗ್ಗೆಯೇ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು ಹೊಸ ಬಟ್ಟೆ ತೊಟ್ಟುಕೊಂಡ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಸಂಭ್ರಮವನ್ನು ಶುಭಾಶಯಗಳ ಮೂಲಕ ಹಂಚಿ ಸಂಭ್ರಮಿಸಿದರು  ಧಾನ , ಧರ್ಮದ ಸಂಕೇತವಾಗಿರುವ ...Full Article

ಖಾನಾಪುರ:ಶೀಘ್ರದಲ್ಲೇ ಶಾಂಡಿಲ್ಯೇಶ್ವರ ಮಠದ ಕಟ್ಟಡ ಕಾರ್ಯ ಸಂಪೂರ್ಣ: ನಾಸೀರ ಬಾಗವಾನ್

ಶೀಘ್ರದಲ್ಲೇ ಶಾಂಡಿಲ್ಯೇಶ್ವರ ಮಠದ ಕಟ್ಟಡ ಕಾರ್ಯ ಸಂಪೂರ್ಣ: ನಾಸೀರ ಬಾಗವಾನ್    ಖಾನಾಪುರ ಜೂ 25: ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಶಾಂಡಿಲ್ಯೇಶ್ವರ ಮಠದ ಕಟ್ಟಡ ಕಾರ್ಯ ಶೀಘ್ರದಲ್ಲೇ ಸಂಪೂರ್ಣಗೊಳ್ಳಲಿದ್ದು, ಈ ಮಠದ ನಿರ್ಮಾಣದಿಂದ ಪಾರಿಶ್ವಾಡ ಗ್ರಾಮದ ಜನರ ...Full Article

ಗೋಕಾಕ:ಗೋಕಾಕಿನಲ್ಲಿ ತಲೆ ಎತ್ತಿದೆ ಎಕ್ಸ್ಪೋ ಮಾರಾಟ ಮೇಳ : ಭರ್ಜರಿಯಾಗಿ ನಡೆದಿದೆ ಜೈಪುರ ಮತ್ತು ಹೈದರಾಬಾದ್ ಹ್ಯಾಂಡಲೂಮ ಸಾರೀಜ ಖರೀದಿ ಕಮಾಲ್

ಗೋಕಾಕಿನಲ್ಲಿ ತಲೆ ಎತ್ತಿದೆ ಎಕ್ಸ್ಪೋ ಮಾರಾಟ ಮೇಳ : ಭರ್ಜರಿಯಾಗಿ ನಡೆದಿದೆ ಜೈಪುರ ಮತ್ತು ಹೈದರಾಬಾದ್ ಹ್ಯಾಂಡಲೂಮ ಸಾರೀಜ ಖರೀದಿ ಕಮಾಲ್ ಗೋಕಾಕ ಜೂ 25: ಇದೇ ಸೋಮವಾರ ಮುಸ್ಲಿಂ ಭಾಂಧವರ ಪವಿತ್ರ ರಂಜಾನ್ ಹಬ್ಬ ಆಚರಣೆ ಸಕಲರು ಸಖತ್ತಾಗಿ ...Full Article

ಗೋಕಾಕ:ಮರ ಬೆಳೆಸಿ ತಾಪ ಇಳಿಸಿ : ಮುರಘರಾಜೇಂದ್ರ ಮಹಾಸ್ವಾಮಿಗಳ 47 ಜನ್ಮ ದಿನದ ಕಾರ್ಯಕ್ರಮದಲ್ಲಿ ಎಂ.ಕೆ.ಪಾತ್ರೋಟ ಸಲಹೆ

ಮರ ಬೆಳೆಸಿ ತಾಪ ಇಳಿಸಿ : ಮುರಘರಾಜೇಂದ್ರ ಮಹಾಸ್ವಾಮಿಗಳ 47 ಜನ್ಮ ದಿನದ ಕಾರ್ಯಕ್ರಮದಲ್ಲಿ ಎಂ.ಕೆ.ಪಾತ್ರೋಟ ಸಲಹೆ   ಗೋಕಾಕ ಜೂ 24: ತೀವ್ರ ಬರಗಾಲ ದಿಂದ ತತ್ತರಿಸುತ್ತಿರುವ ನಾಡನ್ನು ಉಳಿಸಿ ಬೆಳೆಸಲು ನಾವೆಲ್ಲರು ಪನ ತೊಡಬೇಕಾಗಿದೆ ಎಂದು ಗೋಕಾಕ ...Full Article

ಗೋಕಾಕ:ಸ್ವಹಾರ್ದಯುತವಾಗಿ ರಮಜಾನ ಆಚರಿಸಿ : ಶಾಂತಿ ಪಾಲನಾ ಸಭೆಯಲ್ಲಿ ಡಿ.ವಾಯ್.ಎಸ್.ಪಿ ವಿರಭದ್ರಯ್ಯ

ಸ್ವಹಾರ್ದಯುತವಾಗಿ ರಮಜಾನ ಆಚರಿಸಿ : ಶಾಂತಿ ಪಾಲನಾ ಸಭೆಯಲ್ಲಿ ಡಿ.ವಾಯ್.ಎಸ್.ಪಿ ವಿರಭದ್ರಯ್ಯ ಗೋಕಾಕ ಜೂ 24: ಶಾಂತಿಯ ಸಂಕೇತವಾಗಿರುವ ರಮಜಾನ ಹಬ್ಬವನ್ನು ಮುಸ್ಲಿಂ ಭಾಂಧವರು ಸ್ವಹಾರ್ದಯುತವಾಗಿ ಆಚರಿಸಬೇಕೆಂದು ಗೋಕಾಕ ಡಿ.ವಾಯ್.ಎಸ್.ಪಿ ವೀರಭದ್ರಯ್ಯ ಹೇಳಿದರು ರಮಜಾನ ಹಬ್ಬದ ಪ್ರಯುಕ್ತ ನಗರದ ಗ್ರಾಮೀಣ ...Full Article

ಖಾನಾಪುರ:ನಾವು ಪೊಲೀಸ ಒಂದೇ ಕುಟುಂಬ ವಿನೂತನ ಕಾರ್ಯಕ್ರಮ : ಖಾನಾಪುರದಲ್ಲಿ ಡಿ.ಜಿ ಆರ್.ಕೆ ದತ್ತಾ ಚಾಲನೆ

ನಾವು ಪೊಲೀಸ ಒಂದೇ ಕುಟುಂಬ ವಿನೂತನ ಕಾರ್ಯಕ್ರಮ : ಖಾನಾಪುರದಲ್ಲಿ ಡಿ.ಜಿ ಆರ್.ಕೆ ದತ್ತಾ ಚಾಲನೆ ಖಾನಾಪುರ ಜೂ 24: ಪೊಲೀಸ ಇಲಾಖೆಯ ನಾವು ಪೊಲೀಸ ಒಂದೇ ಕುಟುಂಬ ಎಂಬ ವಿನೂತನ ಕಾರ್ಯಕ್ರಮ ಬೆಳಗಾವಿಯ ಖಾನಾಪುರ ಪೊಲೀಸ ಠಾಣೆಯ ಆವರಣದಲ್ಲಿ ...Full Article

ನಿಪ್ಪಾಣಿ:ನಗರಸಭೆ ಸದಸ್ಯನಿಂದ ಅನ್ಯಾಯ : ನಿಪ್ಪಾಣಿ ನಗರ ಸಭೆ ಎದುರು ಯುವಕನಿಂದ ಅರೆಬೆತ್ತಲೆ ಪ್ರತಿಭಟನೆ

ನಗರಸಭೆ ಸದಸ್ಯನಿಂದ ಅನ್ಯಾಯ : ನಿಪ್ಪಾಣಿ ನಗರ ಸಭೆ ಎದುರು ಯುವಕನಿಂದ ಅರೆಬೆತ್ತಲೆ ಪ್ರತಿಭಟನೆ   ನಿಪ್ಪಾಣಿ ಜೂ 23: ನಿಪ್ಪಾಣಿ ನಗರಸಭೆ ಎದುರುಗಡೆ ಯುವಕನೊರ್ವ ಬೇವಿನ ತಪ್ಪಲು ಸುತ್ತಿಕೊಂಡು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಘಟನೆ ನಗರದಲಿಂದು ನಡೆದಿದೆ. ತನ್ನ ...Full Article

ಗೋಕಾಕ: ಜನರ ಆರ್ಶಿವಾದವೇ ನಮ್ಮ ಆಸ್ತಿ : ಕಾರ್ಯಕರ್ತರ ಸಭೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಅಭಿಮತ

ಜನರ ಆರ್ಶಿವಾದವೇ  ನಮ್ಮ ಆಸ್ತಿ : ಕಾರ್ಯಕರ್ತರ ಸಭೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಅಭಿಮತ   ಗೋಕಾಕ ಜೂ 23: ಜನರ ಆರ್ಶಿವಾದೆವೇ ನಮ್ಮ ಶಕ್ತಿ ಎಂದು ಸಣ್ಣ ಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ ಹೇಳಿದರು ಇಂದು ಸಚಿವರ ಗೃಹ ...Full Article

ರಾಮದುರ್ಗ:ಜೈಲು ಕಿಟಕಿ ಮುರಿದು ಇಬ್ಬರು ಖೈದಿಗಳು ಫರಾರಿ : ರಾಮದುರ್ಗದಲ್ಲಿ ಘಟನೆ

ಜೈಲು ಕಿಟಕಿ ಮುರಿದು ಇಬ್ಬರು ಖೈದಿಗಳು ಫರಾರಿ : ರಾಮದುರ್ಗದಲ್ಲಿ ಘಟನೆ   ರಾಮದುರ್ಗ ಜೂ 21: ಸಬ್ ಜೈಲು ಕಿಟಕಿ ಮುರಿದು ಇಬ್ಬರು ವಿಚಾರಣಾಧೀನ ಖೈದಿಗಳು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದಿದೆ ಬೈಕ್ ಕಳ್ಳತನ ಆರೋಪದಡಿ ...Full Article

ಅಥಣಿ:ಅಥಣಿಯ ಖವಟಿಕೋಪ್ಪ ಗ್ರಾಮಕ್ಕೆ ಆವರಿಸಿದ ಮಹಾಮಾರಿ ಡೆಂಗ್ಯೂ : ಆತಂಕದಲ್ಲಿ ಗ್ರಾಮಸ್ಥರು

ಅಥಣಿಯ ಖವಟಿಕೋಪ್ಪ ಗ್ರಾಮಕ್ಕೆ ಆವರಿಸಿದ ಮಹಾಮಾರಿ ಡೆಂಗ್ಯೂ : ಆತಂಕದಲ್ಲಿ ಗ್ರಾಮಸ್ಥರು     ಅಥಣಿ ಜೂ 20: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖವಟಿಕೋಪ್ಪ ಗ್ರಾಮದಲ್ಲಿ ಸೂಮಾರು30 ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಆವರಿಸಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ...Full Article
Page 608 of 615« First...102030...606607608609610...Last »