RNI NO. KARKAN/2006/27779|Monday, July 27, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಬಣಜಿಗʼರು ಬಸವಣ್ಣನವರ ನಿಜವಾದ ವಾರಸುದಾರರು : ಅಶೋಕ ಹಂಚಲಿ

ʼಬಣಜಿಗʼರು ಬಸವಣ್ಣನವರ ನಿಜವಾದ ವಾರಸುದಾರರು : ಅಶೋಕ ಹಂಚಲಿ ಗೋಕಾಕ ಜು 19 : ʼಬಣಜಿಗʼರು ಬಸವಣ್ಣನವರ ನಿಜವಾದ ವಾರಸುದಾರರು ಎಂದು ಬಸವನ ಬಾಗೇವಾಡಿಯ ಶಿಕ್ಷಕ-ಸಾಹಿತಿ ಅಶೋಕ ಹಂಚಲಿ ಹೇಳಿದರು. ರವಿವಾರದಂದು ಇಲ್ಲಿನ ಜೆ.ಎಸ್‌.ಎಸ್‌. ಕಾಲೇಜು ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಗೋಕಾಕ ತಾಲ್ಲೂಕು ಘಟಕ ಆಶ್ರಯದಲ್ಲಿ ಜರುಗಿದ ಬಣಜಿಗ ಸಮಾಜದ 19ನೇ ವಾರ್ಷಿಕೋತ್ಸವ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದಾ ಅವರು, ಬಣಜಿಗರು ಬೇರೊಬ್ಬರದ್ದನ್ನು ಬಯಸುವವರಲ್ಲ ಮತ್ತು ತಮ್ಮದಾದ್ದನ್ನು ಪರರಿಗೆ ...Full Article

ಗೋಕಾಕ:ಎಸ್ ಐ.ಆರ್. ಶೇ 100 ರಷ್ಟು ಪ್ರಗತಿ ಸಾಧನೆ ಬಿ.ಎಲ್.ಒ ಗಳಿಗೆ ಸತ್ಕಾರ

ಎಸ್ ಐ.ಆರ್. ಶೇ 100 ರಷ್ಟು ಪ್ರಗತಿ ಸಾಧನೆ ಬಿ.ಎಲ್.ಒ ಗಳಿಗೆ ಸತ್ಕಾರ ಗೋಕಾಕ ಜು 18 : ಮತದಾರರ ಪಟ್ಟಿ ಪರಿಷ್ಕರಣೆ ಎಸ್ಐಆರ್ ಕಾರ್ಯದಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಧಿಸಿರುವ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿರುವ ಗೋಕಾಕ ಮತಕ್ಷೇತ್ರದ ...Full Article

ಮುಂಬೈ :ಹೊರನಾಡಿನಲ್ಲಿ ಕನ್ನಡ ಭಾಷೆಯನ್ನು ಗಟ್ಟಗೊಳಿಸುವ ಕಾರ್ಯವನ್ನು ಕರವೇ ಮಾಡುತ್ತಿದೆ : ಡಿ.ಬಿ.ಅಮಿನ್

ಹೊರನಾಡಿನಲ್ಲಿ ಕನ್ನಡ ಭಾಷೆಯನ್ನು ಗಟ್ಟಗೊಳಿಸುವ ಕಾರ್ಯವನ್ನು ಕರವೇ ಮಾಡುತ್ತಿದೆ : ಡಿ.ಬಿ.ಅಮಿನ್ ಮುಂಬೈ ಜೂ 30 : ಹೊರನಾಡಿನಲ್ಲಿ ಕನ್ನಡ ಭಾಷೆಯನ್ನು ಗಟ್ಟಗೊಳಿಸುವ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆಯು ನಿರಂತರ ಮಾಡುತ್ತಿದೆ ಎಂದು ಕನ್ನಡ ಭವನ ಮುಂಬೈನ ಕನ್ನಡ ಶಾಲೆಯ ...Full Article

ಗೋಕಾಕ:ಶ್ರೀ ಶೂನ್ಯಸಂಪಾದನ ಮಠವು ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ ರೂಪುಗೊಂಡಿದೆ : ಶಾಸಕ ರಮೇಶ್

ಶ್ರೀ ಶೂನ್ಯಸಂಪಾದನ ಮಠವು ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ ರೂಪುಗೊಂಡಿದೆ : ಶಾಸಕ ರಮೇಶ್ ಗೋಕಾಕ ಜೂ 28 : ಶೂನ್ಯಸಂಪಾದನಮಠವು ಜನಸಾಮಾನ್ಯರ ಮಾರ್ಗದರ್ಶಿ ಕೇಂದ್ರವಾಗಿ ಹೊರಹೊಮ್ಮಿರುವುದಲ್ಲದೇ ಗೋಕಾಕ ಮತ್ತು ಸುತ್ತ-ಮುತ್ತಲಿನ ಭಕ್ತ ವೃಂದದ ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ ...Full Article

ಗೋಕಾಕ:28 ರಂದು ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟು ಹಬ್ಬದ ನಿಮಿತ್ತ 55 ತುಲಾಭಾರ ಹಾಗೂ ಗುರುವಂದನಾ ಕಾರ್ಯಕ್ರಮ : ಮಲ್ಲಿಕಾರ್ಜುನ ಈಟಿ ಮಾಹಿತಿ

28 ರಂದು ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟು ಹಬ್ಬದ ನಿಮಿತ್ತ 55 ತುಲಾಭಾರ ಹಾಗೂ ಗುರುವಂದನಾ ಕಾರ್ಯಕ್ರಮ : ಮಲ್ಲಿಕಾರ್ಜುನ ಈಟಿ ಮಾಹಿತಿ ಗೋಕಾಕ ಜೂ 25 : ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 55ನೇ ಜನ್ಮದಿನದ ...Full Article

ಗೋಕಾಕ:ದೇಶದಲ್ಲಿ ಅತ್ಯಂತ ದೊಡ್ಡ ಆಸ್ಪತ್ರೆಯಾಗಿ ಕೆಎಲ್ಇ ಆಸ್ಪತ್ರೆ ಬೆಳೆದು ನಿಂತಿದೆ : ಜಯಾನಂದ ಮುನ್ನವಳ್ಳಿ

ದೇಶದಲ್ಲಿ ಅತ್ಯಂತ ದೊಡ್ಡ ಆಸ್ಪತ್ರೆಯಾಗಿ ಕೆಎಲ್ಇ ಆಸ್ಪತ್ರೆ ಬೆಳೆದು ನಿಂತಿದೆ : ಜಯಾನಂದ ಮುನ್ನವಳ್ಳಿ ಗೋಕಾಕ ಜೂ 13 : ದೇಶದಲ್ಲಿ ಅತ್ಯಂತ ದೊಡ್ಡ ಆಸ್ಪತ್ರೆಯಾಗಿ ಕೆಎಲ್ಇ ಆಸ್ಪತ್ರೆ ಬೆಳೆದು ನಿಂತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಿ ಎಂದು ...Full Article

ಗೋಕಾಕ:ಗ್ರಂಥಾಲಯವು ಜ್ಞಾನಾರ್ಜನೆಯ ಮಹತ್ವದ ಹೆಜ್ಜೆಯಾಗಿದೆ : ನ್ಯಾಯಾಧೀಶ ಸಂಪತಕುಮಾರ ಬಳ್ಳೋಲಗಿಡದ ಅಭಿಮತ

ಗ್ರಂಥಾಲಯವು ಜ್ಞಾನಾರ್ಜನೆಯ ಮಹತ್ವದ ಹೆಜ್ಜೆಯಾಗಿದೆ : ನ್ಯಾಯಾಧೀಶ ಸಂಪತಕುಮಾರ ಬಳ್ಳೋಲಗಿಡದ ಅಭಿಮತ ಗೋಕಾಕ ಜೂ 12 : ಗ್ರಂಥಾಲಯವು ಜ್ಞಾನಾರ್ಜನೆಯ ಮಹತ್ವದ ಹೆಜ್ಜೆಯಾಗಿದ್ದು,ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಲ್ಲಿನ ಪ್ರಧಾನ ಕಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ...Full Article

ಗೋಕಾಕ:ರಾಹುಲ್ ಟ್ರೋಫಿ : ಪೈನಲ್ ನಲ್ಲಿ ರಾಯಗಡ್ ವಿರುದ್ಧ ಸೋಲಾಪೂರ ತಂಡಕ್ಕೆ ಭರ್ಜರಿ ಜಯ

ರಾಹುಲ್ ಟ್ರೋಫಿ : ಪೈನಲ್ ನಲ್ಲಿ ರಾಯಗಡ್ ವಿರುದ್ಧ ಸೋಲಾಪೂರ ತಂಡಕ್ಕೆ ಭರ್ಜರಿ ಜಯ ಗೋಕಾಕ ಮೇ 16 : ಮಹಾರಾಷ್ಟ್ರದ ರಾಯಲ್ ಸಿ.ಸಿ. ಸೋಲಾಪೂರ ಕ್ರಿಕೆಟ್ ತಂಡವು ಶುಕ್ರವಾರದಂದು ರಾಹುಲ್ ಟ್ರೋಫಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಸಿಜನ್ -2 ...Full Article

ಗೋಕಾಕ:ಕನ್ನಡ ನಾಡು, ನುಡಿ,ಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಬೇಕು : ಬಾಳೇಶ ಫಕಿರಪ್ಪನವರ

ಕನ್ನಡ ನಾಡು, ನುಡಿ,ಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಬೇಕು : ಬಾಳೇಶ ಫಕಿರಪ್ಪನವರ ಗೋಕಾಕ ಮೇ 6 : ಕನ್ನಡ ನಾಡು, ನುಡಿ,ಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಬೇಕು ಎಂದು ಗೋಸಬಾಳಿನ ಸರಕಾರಿ ಶಾಲೆಯ ಶಿಕ್ಷಕ ಬಾಳೇಶ ಫಕಿರಪ್ಪನವರ ಹೇಳಿದರು. ಮಂಗಳವಾರದಂದು ನಗರದ ಬಸವ ಮಂದಿರದಲ್ಲಿ ...Full Article

ಗೋಕಾಕ:ರಾಹುಲ್ ಟ್ರೋಫಿ – ಸೀಜನ್ -2 ಜಿಲ್ಲಾ ಮತ್ತು ರಾಷ್ಟ್ರ ಮಟ್ಟದ ಹೊನಲು- ಬೆಳಕಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆ

ರಾಹುಲ್ ಟ್ರೋಫಿ – ಸೀಜನ್ -2 ಜಿಲ್ಲಾ ಮತ್ತು ರಾಷ್ಟ್ರ ಮಟ್ಟದ ಹೊನಲು- ಬೆಳಕಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆ ಗೋಕಾಕ ಮೇ 6 : ರಾಹುಲ್ ಟ್ರೋಫಿ – ಸೀಜನ್ -2 ಜಿಲ್ಲಾ ಮತ್ತು ರಾಷ್ಟ್ರ ಮಟ್ಟದ ಹೊನಲು- ಬೆಳಕಿನ ...Full Article
Page 1 of 62812345...102030...Last »