RNI NO. KARKAN/2006/27779|Wednesday, July 30, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಖಾನಾಪುರ:ಭಾಷಾ ವಿರೋಧಿ ನಿಲುವು : ಖಾನಾಪುರ ಬಿಇಓ ಅಂಚಿ ಮೇಲೆ ತೂಗು ಕತ್ತಿ

ಭಾಷಾ ವಿರೋಧಿ ನಿಲುವು : ಖಾನಾಪುರ ಬಿಇಓ ಅಂಚಿ ಮೇಲೆ ತೂಗು ಕತ್ತಿ   ಖಾನಾಪೂರ ಜೂ 9: ತಾಲೂಕಿನ ಶಿರೋಲಿಯಲ್ಲಿ ಕನ್ನಡ ಮಾಧ್ಯಮ ಮಾಧ್ಯಮಿಕ ಶಾಲೆ ಆರಂಭಿಸಬೇಕೆಂಬ ಸರ್ಕಾರದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡ ಮತ್ತು ಸಮಾರಂಭಗಳ ಆಹ್ವಾನ ಪತ್ರಿಕೆಗಳನ್ನು ಕೇವಲ ಮರಾಠಿಯಲ್ಲಿ ಮುದ್ರಿಸಿ ರಾಜ್ಯದ ಭಾಷಾ ನೀತಿಗೆ ವಿರುದ್ಧವಾಗಿ ನಡೆದುಕೊಂಡ ಖಾನಾಪುರ ಬಿಇಒ ಶ್ರೀಕಾಂತ ಅಂಚಿ ಅವರ ವಿಚಾರಣೆ ಜೂನ್ 6ರಂದು ಖಾನಾಪೂರದಲ್ಲಿ ನಡೆಯಿತು. ರಾಜ್ಯ ಸರಕಾರದ ಆದೇಶದ ಮೇರೆಗೆ ಶಿರಸಿ ಡಿಡಿಪಿಐ ಪ್ರಸನ್ನಕುಮಾರ್ ಅವರು ವಿಚಾರಣೆ ನಡೆಸಿದಾರೆ. ಈ ಸಂದರ್ಭದಲ್ಲಿ ...Full Article

ಗೋಕಾಕ:ಮಳೆಗಾಗಿ ಪ್ರಾರ್ಥನೆ ; ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ

ಮಳೆಗಾಗಿ ಪ್ರಾರ್ಥನೆ : ಗೋಕಾಕಿನ ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ   ಗೋಕಾಕ ಜೂ 8 : ಇಲ್ಲಿಯ ಕಲಾವಿದ ಕಾಡೇಶಕುಮಾರ ಅವರು ಸಮೃದ್ಧ ಮಳೆ ಹಾಗೂ ನಾಡಿನ ಸುಖ ಸಂಪತ್ತಿಗಾಗಿ ಪ್ರಾರ್ಥಿಸಿ ನಿರಂತರ 12 ...Full Article

ಲೋಂಡಾ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ   ಲೋಂಡಾ ಜೂ 6: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಲೋಂಡಾ ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ ಹೇಳಿದರು ಲೋಂಡಾ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ...Full Article

ಖಾನಾಪುರ:ಮನೆಗೊಂದು ಸಸಿ ನೆಡುವ ಕಾರ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆಯಲ್ಲಿ ಬಸವರಾಜ ಸಾಣಿಕೊಪ್ಪ

ಮನೆಗೊಂದು ಸಸಿ ನೆಡುವ ಕಾರ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆಯಲ್ಲಿ ಬಸವರಾಜ ಸಾಣಿಕೊಪ್ಪ   ಖಾನಾಪುರ ಜೂ 6 : ಕಾಡಿನ ನಾಶದಿಂದ ಆಹಾರ ಅರಿಸಿ ಕಾಡು ಪ್ರಾಣಿಗಳು ನಾಡಿಗೆ ಬರಲಾರಂಬಿಸಿವೆ ಎಂದು ತಾಪಂ ಸದಸ್ಯ ಬಸವರಾಜ ಸಾಣಿಕೊಪ್ಪ ಹೇಳಿದರು. ...Full Article

ಗೋಕಾಕ:ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆ ಉಧ್ಘಾಟಿಸಿದ ಖಾನಪ್ಪನವರ ಅಭಿಪ್ರಾಯ

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆ ಉಧ್ಘಾಟಿಸಿದ ಖಾನಪ್ಪನವರ ಅಭಿಪ್ರಾಯ   ಗೋಕಾಕ ಜೂ: 4 ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷರು ಬಸವರಾಜ ಖಾನಪ್ಪನವರವರು ಹೇಳಿದ್ದರು. ...Full Article

ಗೋಕಾಕ: ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ

ಯುವಕರು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ : ಮಾಜಿ ಸಚಿವ ಬಾಲಚಂದ್ರ   ಘಟಪ್ರಭಾ ಜೂ 4: ಹಿರಿಯರೊಂದಿಗೆ ಯುವಕರು ಒಗ್ಗಟ್ಟಾಗಿ ಒಂದಾದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ವೈಯಕ್ತಿಕ ಮನಸ್ತಾಪಗಳನ್ನು ಬದಿಗಿಟ್ಟು ಸಾರ್ವಜನಿಕರ ಒಳತಿಗಾಗಿ ದುಡಿಯುವಂತೆ ಶಾಸಕ ಹಾಗೂ ಮಾಜಿ ...Full Article

ಗೋಕಾಕ: ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುಲು ಸಾಧ್ಯ : ಶಾಸಕ ಬಾಲಚಂದ್ರ

ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುಲು ಸಾಧ್ಯ : ಶಾಸಕ ಬಾಲಚಂದ್ರ   ಗೋಕಾಕ ಜೂ 3: ಶಿಕ್ಷಕರ ವೈಯಕ್ತಿಕ ಕಾಳಜಿಯಿಂದಾಗಿ ಮೂಡಲಗಿ ವಲಯವು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಲಯದ ವಿದ್ಯಾರ್ಥಿಗಳು ...Full Article

ಚಿಕ್ಕೋಡಿ:ಶಾಲೆ ಪ್ರಾರಂಭಿಸದ ಮೂವರು ಶಿಕ್ಷಕರು ಅಮಾನತು : ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ

ಶಾಲೆ ಪ್ರಾರಂಭಿಸದ ಮೂವರು ಶಿಕ್ಷಕರು ಅಮಾನತು : ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ ಚಿಕ್ಕೋಡಿ ಜೂ 3: ಇಲಾಖೆಯ ನಿಯಮದಂತೆ ದಿ 29 ರಂದು ಶಾಲೆ ಪ್ರಾರಂಭ ಮಾಡದಿರುವುದರಿಂದ ಚಿಕ್ಕೋಡಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಶಿಕ್ಷಕರನ್ನು ಅಮಾನತು ಮಾಡಿ ...Full Article

ಗೋಕಾಕ :ಸರಕಾರದ ಯೋಜನೆಗಳು ಮನೆ ಮನೆ , ಮನ ಮನಗಳಿಗೆ ತಲುಪುತ್ತಿವೆ : ಸಚಿವ ರಮೆಶ

ಸರಕಾರದ ಯೋಜನೆಗಳು ಮನೆ ಮನೆ , ಮನ ಮನಗಳಿಗೆ ತಲುಪುತ್ತಿವೆ : ಸಚಿವ ರಮೆಶ   ಗೋಕಾಕ ಜೂ 3 : ಕಳೆದ ಸತತ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳು ಸಾರ್ವಜನಿಕರ ಮನೆ ಮನೆಗೆ , ಮನ ...Full Article

ಗೋಕಾಕ:ಫೀ ಮತ್ತು ಡೋನೆಶನ್ ಪಡೆಯುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದತಿಗೆ : ಕರವೇ ಆಗ್ರಹ

ಫೀ ಮತ್ತು ಡೋನೆಶನ್ ಪಡೆಯುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದತಿಗೆ : ಕರವೇ ಆಗ್ರಹ     ಗೋಕಾಕ ಜೂ 1:  ಫೀ ಮತ್ತು ಡೋನೆಶನ್ ತಗೆದುಕೊಳ್ಳುವ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದು ಪಡಿಸುವಂತೆ ...Full Article
Page 610 of 615« First...102030...608609610611612...Last »