RNI NO. KARKAN/2006/27779|Wednesday, July 30, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಕರ್ನಾಟಕ ಪಶು ವೈದ್ಯಕೀಯ ಪರಿಷತಗೆ : ಗೋಕಾಕಿನ ಡಾ.ಮೋಹನ ಕಮತ ಆಯ್ಕೆ

ಕರ್ನಾಟಕ ಪಶು ವೈದ್ಯಕೀಯ ಪರಿಷತಗೆ : ಗೋಕಾಕಿನ ಡಾ.ಮೋಹನ ಕಮತ ಆಯ್ಕೆ ಗೋಕಾಕ ಜೂ 18: ಕರ್ನಾಟಕ ಸರಕಾರವು ಭಾರತೀಯ ಪಶು ವೈದ್ಯಕೀಯ ಪರಿಷತ್ ಕಾಯಿದೆ ( ಕೇಂದ್ರದ ಕಾಯಿದೆ 52/1984) ರ ಪ್ರಕಾರ ಕರ್ನಾಟಕ ಪಶು ವೈದ್ಯಕೀಯ ಪರಿಷತ್ ನ ನಾಮನಿರ್ದೇಶಿತ ಸದಸ್ಯರಾಗಿ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಮೋಹನ ಕಮತ ಅವರನ್ನು ಆಯ್ಕೆ ಮಾಡಿ ಆದೇಶಿಸಿದೆ ಡಾ.ಮೋಹನ ಕಮತ ಈ ಹಿಂದೆ ರಾಜ್ಯ ಮಟ್ಟದ ಶ್ರೇಷ್ಠ ವೈದ್ಯ ಪ್ರಶಸ್ತಿಯನ್ನು ಪಡೆದಿದಾರೆ .ಪ್ರಸ್ತುತ ಕರ್ನಾಟಕ ಪಶು ವೈದ್ಯಕೀಯ ಸಂಘದ ಬೆಳಗಾವಿ ...Full Article

ಗೋಕಾಕ:ಗೋಕಾಕನಲ್ಲಿ ಭಾರಿ ಮಳೆ : ಸಂಭ್ರಮಿಸಿದ ಜನತೆ

ಗೋಕಾಕನಲ್ಲಿ ಭಾರಿ ಮಳೆ : ಸಂಭ್ರಮಿಸಿದ ಜನತೆ   ಗೋಕಾಕ ಜೂ 17 : ಮಳೆಗಾಲ ಪ್ರಾರಂಭವಾದರೂ ಮಳೆ ಇಲ್ಲದೆ ಕಂಗೇಟ್ಟಿ ಹೋಗಿದ ಗೋಕಾಕಿನ ಜನತೆ ಇಂದು ಮಧ್ಯಾಹ್ನ ಮಳೆರಾಯಣ ಆಗಮನದಿಂದ ಕೊಂಚ ಮಟ್ಟಿಗೆ ಖುಷಿ ಪಟು ಸಂಭ್ರಮಿಸಿದ್ದಾರೆ. ತಾಲೂಕಿನ ...Full Article

ಗೋಕಾಕ: ಮಳೆಗಾಗಿ ಪ್ರಾರ್ಥನೆ: ಗೋಕಾಕಿನಲ್ಲಿ ಕತ್ತೆಗಳ ಮದುವೆ

ಮಳೆಗಾಗಿ ಪ್ರಾರ್ಥನೆ: ಗೋಕಾಕಿನಲ್ಲಿ ಕತ್ತೆಗಳ ಮದುವೆ  ಗೋಕಾಕ ಜೂ 16 : ಮಳೆಯಾಗದೆ ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿದ ಗೋಕಾಕ ನಗರದ ಜನರು ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ಶಾಸ್ತ್ರೋಸ್ತವಾಗಿ ಕತ್ತೆಗಳ ಮದುವೆ ಮಾಡಿಸಿದಾರೆ ಚನ್ನಾಗಿ ಮಳೆ ಬಂದು ...Full Article

ಖಾನಾಪುರ:ಭೀಮಗಡ ಅಭಯಾರಣ್ಯ ವೀಕ್ಷಿಸಿದ ಸ್ವಾಮೀಜಿಗಳ ತಂಡ

ಭೀಮಗಡ ಅಭಯಾರಣ್ಯ ವೀಕ್ಷಿಸಿದ ಸ್ವಾಮೀಜಿಗಳ ತಂಡ   ಖಾನಾಪುರ ಜೂ 16: ತಾಲೂಕಿನ ಭೀಮಗಡ ಅಭಯಾರಣ್ಯ ವೀಕ್ಷಿಸಲು ಸ್ವಾಮೀಜಿಗಳ ತಂಡ ಗುರುವಾರ ಹೆಮ್ಮಡಗಾಕ್ಕೆ ಆಗಮಿಸಿತ್ತು. ಗದಗ ತೋಟದಾರ್ಯ ಡಾ.ಸಿದ್ದಲಿಂಗ ಸ್ವಾಮೀಜಿ,ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ,ನಿಡಸೋಸಿ ಸ್ವಾಮೀಜಿ,ಕಿತ್ತೂರ ಕಲ್ಮಠ ಸ್ವಾಮೀಜಿ ...Full Article

ಗೋಕಾಕ:ಭಾವೈಕ್ಯೆತೆ ಸಾರುವ ಸತ್ಕಾರ್ಯಗಳು ನಡೆಯಬೇಕು: ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಮುರುಘರಾಜೇಂದ್ರ ಮಹಾಸ್ವಾಮಿಗಳು

ಭಾವೈಕ್ಯೆತೆ ಸಾರುವ ಸತ್ಕಾರ್ಯಗಳು ನಡೆಯಬೇಕು: ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಗೋಕಾಕ ಜೂ 15: ಸಮಾಜದಲ್ಲಿ ಭಾವೈಕ್ಯೆತೆ ಸಾರುವ ಕಾರ್ಯಗಳು ನಡೆಯಬೇಕಾಗಿದೆ ಎಂದು ನಗರದ ಮ.ನಿ ಪ್ರ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು ಅವರು ಬುಧವಾರ ಸಾಯಂಕಾಲ ನಗರದ ಹೋಟೆಲ್ ...Full Article

ಖಾನಾಪುರ:ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಕರ್ನಾಟಕ ಬಂದ ಬೀಸಿ: ಬೀಡಿಯಲ್ಲಿ ಬೆಳಗಾವಿ ಹಳಿಯಾಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ   ಖಾನಾಪುರ ಜೂ 12: ತಾಲೂಕಿನ ಬೀಡಿ ಗ್ರಾಮದಲ್ಲಿ ಸೋಮವಾರ ದಿನದಂದು ಕೃಷಿಕ ಸಮಾಜ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಕನ್ನಡಪರ ...Full Article

ಗೋಕಾಕ: ಕರ್ನಾಟಕ ಬಂದ : ಗೋಕಾಕನಲ್ಲಿ ರಾಜ್ಯ ರೈತ ಸಂಘ , ಕರವೇ ಶೆಟ್ಟಿ ಬಣದಿಂದ ಸಾಂಕೇತಿಕ ಪ್ರತಿಭಟನೆ

ಕರ್ನಾಟಕ ಬಂದ : ಗೋಕಾಕನಲ್ಲಿ ರಾಜ್ಯ ರೈತ ಸಂಘ , ಕರವೇ ಶೆಟ್ಟಿ ಬಣದಿಂದ ಸಾಂಕೇತಿಕ ಪ್ರತಿಭಟನೆ ಗೋಕಾಕ ಜೂ 12: ಬಯಲು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕೆಲ ಕನ್ನಡ ...Full Article

ಗೋಕಾಕ:ಕೆಪಿಎಸ್ಸಿ ಪರೀಕ್ಷೆ : ಗೋಕಾಕನಲ್ಲಿ ವಿಧ್ಯಾರ್ಥಿಗಳಿಲ್ಲದೆ ಬಿಕ್ಕೋ ಎನ್ನುತ್ತಿರುವ ಪರೀಕ್ಷಾಕೇಂದ್ರಗಳು

ಕೆಪಿಎಸ್ಸಿ ಪರೀಕ್ಷೆ : ಗೋಕಾಕನಲ್ಲಿ ವಿಧ್ಯಾರ್ಥಿಗಳಿಲ್ಲದೆ ಬಿಕ್ಕೋ ಎನ್ನುತ್ತಿರುವ ಪರೀಕ್ಷಾಕೇಂದ್ರಗಳು ಗೋಕಾಕ ಜೂ 11: ರಾಜ್ಯಾದ್ಯಂತ ಇಂದು ಸಿ ಗ್ರೂಪ್ (non tec) ಹುದ್ದೆಗಳಿಗೆ ಕೆಪಿಎಸ್ಸಿ ಯಿಂದ ಲಿಖೀತ ಪರೀಕ್ಷೆಗಳು ನಡೆದಿವೆ ಈ ಸಾರಿ ಮಾತ್ರ ರಾಜ್ಯಾದ್ಯಂತ ಇದಕ್ಕೆ ಮಿಶ್ರ ...Full Article

ಗೋಕಾಕ:ಪರಸ್ಪರ ಸಹಬಾಳ್ವೆಯಿಂದ ಬಾಳಿ : ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಎಐಸಿಸಿ ಕಾರ್ಯದರ್ಶಿ ಸತೀಶ

ಪರಸ್ಪರ ಸಹಬಾಳ್ವೆಯಿಂದ ಬಾಳಿ : ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ  ಎಐಸಿಸಿ ಕಾರ್ಯದರ್ಶಿ ಸತೀಶ  ಗೋಕಾಕ ಜೂ 10: ಪರಸ್ಪರ ಸಹಬಾಳ್ವೆಯಿಂದ ಬಾಳಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಮಾಜಿ ಸಚಿವ ನೂತನ ಎಐಸಿಸಿ ಕಾರ್ಯದರ್ಶಿ ಸತೀಶ ಹೇಳಿದರು ಅವರು ...Full Article

ಗೋಕಾಕ:ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯ : ಸತ್ಕಾರ ಸ್ವೀಕರಿಸಿದ ವಿಧ್ಯಾರ್ಥಿನಿ ಕುಮಾರಿ ಕಾವೇರಿ ಒಬನ್ನಗೋಳ ಸಲಹೆ

ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯ : ಸತ್ಕಾರ ಸ್ವೀಕರಿಸಿದ ವಿದ್ಯಾರ್ಥಿನಿ ಕುಮಾರಿ  ಕಾವೇರಿ ಒಬನ್ನಗೋಳ ಸಲಹೆ   ಗೋಕಾಕ : ಸಾಧನೆಗೆ ಅಂಕಗಳಿಕೆ ಮುಖ್ಯವಲ್ಲ ಬದುಕುವ ಕಲೆ ಮುಖ್ಯವೆಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗೋಕಾಕ ವಲಯಕ್ಕೆ ದ್ವಿತೀಯ ಸ್ಥಾನ ...Full Article
Page 609 of 615« First...102030...607608609610611...Last »