RNI NO. KARKAN/2006/27779|Wednesday, September 16, 2026
You are here: Home » breaking news » ಗೋಕಾಕ:ಎಸ್ ಐ.ಆರ್. ಶೇ 100 ರಷ್ಟು ಪ್ರಗತಿ ಸಾಧನೆ ಬಿ.ಎಲ್.ಒ ಗಳಿಗೆ ಸತ್ಕಾರ

ಗೋಕಾಕ:ಎಸ್ ಐ.ಆರ್. ಶೇ 100 ರಷ್ಟು ಪ್ರಗತಿ ಸಾಧನೆ ಬಿ.ಎಲ್.ಒ ಗಳಿಗೆ ಸತ್ಕಾರ 

ಎಸ್ ಐ.ಆರ್. ಶೇ 100 ರಷ್ಟು ಪ್ರಗತಿ ಸಾಧನೆ ಬಿ.ಎಲ್.ಒ ಗಳಿಗೆ ಸತ್ಕಾರ

ಗೋಕಾಕ ಜು 18 : ಮತದಾರರ ಪಟ್ಟಿ ಪರಿಷ್ಕರಣೆ ಎಸ್ಐಆರ್ ಕಾರ್ಯದಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಧಿಸಿರುವ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿರುವ ಗೋಕಾಕ ಮತಕ್ಷೇತ್ರದ ಬಿ.ಎಲ್.ಒಗಳಾದ ಎಂ.ಕೆ ಪಾಟೀಲ, ವಾಯ್.ಬಿ. ಲಗಮಣ್ಣನ್ನವರ, ಬಿ.ವ್ಹಿ.ಬಳಿಗಾರ,ಎಸ್.ಎಸ್. ಮುನ್ಯಾನಿ ಅವರಿಗೆ ಶನಿವಾರದಂದು ನಗರದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ ಡಾ.ಮೋಹನ ಭಸ್ಮೆ ಸತ್ಕರಿ, ಗೌರವಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಪೌರಾಯುಕ್ತ ರವಿ ರಂಗಸುಭೆ, ಸುರೇಶ್ ಕಲ್ಲಟ್ಟಿ, ಎನ್.ಟಿ.ಬಡವಣಿ, ಪ್ರವೀಣ ಮಾಳಾಜ ಉಪಸ್ಥಿತರಿದ್ದರು‌

Related posts: